ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

dakಳು ... ೩8೦ ಶ್ರೀ ಗೀ ತಾ ರ್ಥ ಸಾ ರೇ, ವನ್ನು ಹೊಂದುವರು. ಈ ಯಜ್ಞಗಳಲ್ಲಿ ಯಾವದೊಂದು ಯಜ್ಞ ವನ್ನೂ ಮಾಡದೇ ಇರುವವರಿಗೆ ಸರಣಿ ಸಾಧಾರಣವಾದ ಈ ಕವೇಇಲ್ಲವು. ಹೀಗಿರುವಲ್ಲಿ ಅಸಾಧಾರಣವಾದ ಪುಣ್ಯಲೋಕಪಾ) ಪ್ರಿಯು ಲಭಿಸಲಾರದೆಂಬುವುದು ಕೈಮುತಿಕನ್ಯಾಯ ಸಿದ್ದವಾಗಿರುವು ದೆಂದರಿಯಬೇಕು, ... |೩೧| (೨|| ಗಿ) ಈ ಪೂರೋಕಗಳಾದ ಯಜ್ಞಗಳನ್ನು ತಿಳಿದು ಅನು ವಿ ಸುವಂತವರಿಗೆ ಸಾಕ್ಷಾತ್ತಾಗಿ ಮೂಕ ವುಂಟಾಗುವುದೆಂದು ದಾಂತಿಬ್ರಹ್ಮ” ಎಂಬುವ ವಾಕ್ಯದಿಂದ ಹೇಳುವಪಕ್ಷದಲ್ಲಿ ಕನ ಕ್ರಮವಾಗಿ ಊದ್ದ ಲೋಕಗಳಿಗೆ ಹೋಗಿ ಮೋಕವಂnಂದುತ್ತಾ ರೆಂಬದಾಗಿ ಅರವಂ ಪ್ರತಿಪಾದಿಸುವ ಶ್ರುತಿವಾಕ್ಯವು ವಿರೋಧಿಸಲಾರ ದೊ ಎಂದರೆ ಅಲ್ಲಿನ ಯಾಂತಿ' ಎ೦ಬಹದಕ್ಕೆ ಹೋಗುತ್ತಾರೆಂಬ ಅರ ವನ್ನು ಹೇಳಬೇಕಾಗಿರುವುದರಿಂದ ಕನಕ )ಮವಾಗಿ ಊರಿ ಕಗಳಂ ಹೊಂದಿ ಅಲ್ಲಿಂದ ಮೋಕ್ಷವಂ ಹೊಂದುತ್ತಾರೆಂದು ಕ್ರಮ ಮುಕ್ತಿಯ ಹೇಳಲ್ಪಡುವುದರಿಂದ ಶ್ರುತಿ ವಿರೋಧ ಪ್ರಸಂಗವಿಲ್ಲವೆಂ ದರಿಯಬೇಕು, ಮತ್ತು ಇಲ್ಲಿ ಕುರುಸತ್ತಮ' ಎಂಬ ಹದದಿಂದ ಈಗ ಹೇಳಲ್ಪಟ್ಟ ಯಜ್ಞಗಳಲ್ಲಿ ಕುರುಕುಲ ಹುಧಾನನಾದ ಅರ್ಜುನನಿಗೆ ಚಿತ್ರಸಮಾಧಾನವು ಅನಾಯಾಸದಿಂದ ಲಭ್ಯವಾಗುವುದೆಂದು ಹೇಳಿ ತಂದರಿಯಬೇಕು. ತೆಂದರಿಯಬೇಕು. ... ... |೩೧| (ರಾ| ಭಾ|) ಅಯಜ್ಞಸ್ಯ-ಮಹಾಯಜ್ಞ ಪೂರಕವಾದ ನಿತ್ಯ ನೈಮಿತ್ತಿಕ ಕಮ್ಮರಹಿತನಾದವನಿಗೆ, ನಾದಲೋಕಃ- ಈ ಪಾಕ ತಲೋಕವಿಲ್ಲವು, ವಾಕೃತಕಕ್ಕೆ ಸೇರಿದ ಧಾರ ಕಾಮಗೆ ಆಂಬ ಪುರುಪಾರಗಳೇ ಸಿದ್ದಿಸಲಾರವು. ಇದಕ್ಕಿಂತಲೂ ಅನ್ನವಾದ ಮೋಕವೆಂಬ ಪುರುಷರವು ಹೇಗೆ ಲಭಿಸುವುದೆಂದರು. ಅಲ್ಲಿ ಹರ ಮಪುರುಷಾರವಂಬದಾಗಿ ಮೋಕವು ಪ್ರಸ್ತುತವಾಗಿರುವುದರಿಂದ ಇದಕ್ಕಿಂತಲೂ, ಇತರಗಳಾದ ಧಾರಕಾಮಗಳೆಂಬ ಪುರುವಾರ ಗಳು ಮೂಕ ವಿರೋಧಿಗಳು. ಈ ಪ್ರಕೃತ ಲೋಕದಲ್ಲಿ ಕವಿರೋಧಿಗಳಾದ ಪುರುಘರಗಳೇ ಲಭಿಸುವದಿಲ್ಲವು. ಹೀಗಿರುವಲ್ಲಿ ಮೂಹವು ಹೇಗೆ ಸಿದ್ಧಿಸುವುದೆಂದ‌ವು. ... [೩೧ |೩೧||