ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

285 8). ಗೀ ತಾ ರ್ಥ ಸ ರೇ. ಮಾತ್ಮನೇ ಆರಾಧ್ಯನಂಬದಾಗಿ ಹೇಳಿದಂತೆ ಅರಿಯಬೇಕು. ಅದಕ್ಕೆ ಅಹಂಹಿಸಯಜ್ಞಾನಾಂ ಭೂಕಾಚ ಪ್ರಭುರವಚ" (Filo8) ಎಂಬ ಗೀತಾಪಮಾಣವೇ ಆಧಾರವಾಗಿರುವುದು, ಆದರೆ ಅನೇಕ ಯಜ್ಞಗಳಿರಲಾಗಿ ಕರಾತ್ಮಕವಾದ ಯುದ್ಧದಿಂದೇನು ಪ್ರಯೋಜ ನವು ? ಉಪಾಸನಾದಿರೂರವಾದ ಯಜ್ಞದಿಂದಲೇ ನಾನು ಮುಕ್ತನಾ ಗುವನೆಂಬ ಶಂಕೆಯನ್ನು ಈ ಕರ್ಮಙ್ಗ್ರ ಎಂಒದರಿಂದ ಪರಿಹರಿಸು ತ್ತಾನೆ. ರ್ತಾಸರ್ರಾ. ಆ ಸಮಸ್ಯೆಗಳಾದ ಯಜ್ಞಗಳನ್ನು, ಕರ ರ್ಜಾ- ಕಾಯಿಕವಾಚಿಕಮಾನಸಿಕ ಕರ್ಮಗಳಿಂದ ಹುಟ್ಟದಂತವುಗಳ ನ್ನಾಗಿ ನಿದ್ದಿ ತಿಳಿದುಕೊಳ್ಳು; ಏವಂ - ಈರೀತಿಯಾಗಿ, ಜ್ಞಾತಾತಿಳಿದು, ಯುದ್ಧವನ್ನನುವಿಸಿದರೆ ; ವಿಮೋಕನ - ಮುಕ್ತನಾ ಗುತ್ತಿಯ, ಸರ್ವಯಜ್ಞಗಳು ವಾಚಿಕಾದಿ ಕರ್ಮಗಳಿ೦ದ.೦ಟಾ ದರೆಂಬ ಜ್ಞಾನವು ನಿನಗುಂಟಾದರೆ ಮೋಕ್ಷಾರ್ಥವಾಗಿ ಸಜಾತ್ಯುಚಿತ ವಾದ ಯುದ್ಧಾದಿಕರ್ಮವನ್ನು ಮಾಡಬೇಕೆಂದು ನಿನಗೇನೇ ಇಚ್ಛ ಯುಂಟಾಗುವುದು, ಅದರಿಂದ ಸರ್ವವು ಕರ್ಮಜವಾದ ಯಜ್ಞ ವಾಗಿರುವುದರಿಂದ ವಿಹಿತವಾದ ಯುದ್ಧ ಕರ್ಮ ಹರಿತ್ಯಾಗವ ಮಾಡಿ ಜರ ವಿಹಿತಕರ್ಮಹರಿತ್ತಾಗದಿಂದುಂಟಾದ ವಾತತ್ಯವಲ್ಲದೇ ಬೇರೆಯಾ ವದೊಂದು ಫಲವೂ ಲಭಿಸಲಾರದು, ಆದುದರಿಂದವಿವೇಕಿಯಾದ ನೀ ನುವಿಹಿತಕರ್ಮವಾದ ಯುದ್ಧಾದಿಗಳನ್ನು ಬಿಡದ ಅವಶ್ಯವಾಗಿ ಅನು ಏಸುತಾಬಂದರೇ ಮುಕ್ತನಾಗುತ್ತೀಯೆಂದ‌ವು. ೩ ಮೂ ಶ್ರೇರ್ಯಾದಸ್ಯ ಮಯಾಧ್ಯ ದ್ವಾನ ಯಜ್ಞಪರಂತಪ | ಸರಂಕರ್ಮಾಖಿಲಂಸಾರ ಜ್ಞಾ ನೇಪರಿಸಮಾಪ್ಯತೇ | .. ೩೩ ಹ | ಕೈರ್ಯ- ದ್ರವ್ಯಮಯಾತ್- ಯಜ್ಞಾತ- ಜ್ಞಾನಯಜ್ಞ- ಪರಂತಪ | ಸರ್ವಂ- ಕರ್ಮ- ಅಖಿಲಂ- ಪಾರ್ಥ- ಜ್ಞಾನೇ- ಪರಿಸಮಾನ್ಯತೆ || |೩೩|| ಅ! ಹೇಪರಂತಪ- ಎತ್ರಿಕತುಸಂತಾಪಕನಾದ ಅರ್ಜನನೇ, ದ್ರವ್ಯಮಯಾತ್-ದ ವ್ಯದಿಂದಮಾಡತಕ್ಕ, ಅಥವಾ ದ್ರವ್ಯಮಯವಾದ, ಯಜ್ಞಾತ - ಯಜ್ಞಕ್ಕಿಂತಲೂ, ಜ್ಞಾನಯಜ್ಞ'- ಜ್ಞಾನಯಜ್ಞವು, ಕೈರ್ಯಾ- ಪವು, ಹೇಗಾರ- ವಿಕುಂ