ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩88 ಶ್ರೀ ಗೀ ತಾ ರ್ಥ ಸಾ ರೇ, ಲವಾಗಿರುವುದೆಂದರ್ಥವು. (ಅಥವಾ)-ಬಿಲಂ-ಎಂಬದಾಗಿ ಹದವಿಭಾ ಗವು ಆ-ಸುತ್ತುಮುತ್ತು, ಖಿಲ೦ ಖಿಲವಾದಕರ್ಮವು. ಅಲ್ಲಾ ತರವಾಗಿದ್ದರೂ ಕರ್ಮವು ಜ್ಞಾನೋತ್ಪತ್ತಿಯಾದರೇ ಪೂರ್ಣವಾಗು ಇದೆಂದರಿಯಬೇಕು, ಜ್ಞಾನವೆಂಬ ಫಲದಿಂದಲೆ ಕರವು ಪೂರ್ಣ ವಾಗುವುದು, •n, ... ೩೩|| ಮೃ | ತದ್ದಿದ್ದಿ ಪ್ರಣಿಪಾತೇನ ಪರಿಪ್ರನ ಸೇವ ಯಾ | ಉಪದೇnಂತಿತೇ ಜ್ಞಾನಂ ಜ್ಞಾನನಿ ದರ್ಶಿನಃ | ••. [೩೪|| ಹ|| ತತ್ ವಿ - ಪ್ರಣಿಪಾತೇನ- ಪರಿಪ್ರನ- ಸೇವಯಾ | ಉಪದಂತಿ ತೇ-ಜ್ಞಾನಂ- ಜ್ಞಾನಿನ- ತತರರ್ಸಿನಃ || H೩೪| ಅll ಹೇಮಾಂಡವ- ಎಲೈ ರ್ಅ ನನೇ, ತತ್ವದರ್ಶಿನಃ- ಅತ್ಯತತವಂ ತಿಳದಿರುವ, ಜ್ಞಾನಿನ-ಜ್ಞಾನಿಗಳು, ತತ್ - ಅ ಆತ್ಮವಿಶಯವಾದ, ಜ್ಞಾನಂ - ಜ್ಞಾನವನ್ನು, ಪ್ರಣಿಪಾತೇನ- ಸಾಪ್ಯಾಂಗವಾಗಿ ನಮಸ್ಕಾರಮಾಡುವುದರಿಂದಲೂ, ಪರಿಪನ- ಚ ನ್ಯಾಗಿ ಮಡುವುದರಿಂದಲೂ, ಸೇವೆಯ - ಕಿಕೂಪಮಾಡುವುದರಿಂದಲೂ, ಉಸ ದೇಕೂಂತೀತಿ ಉಪದೇಶಿಸುತ್ತಾರೆಂಬದಾಗಿ, ವಿದ್ದಿ- ತಿರುಕೊಳ್ಳುವಂತವನಾಗು. (ರಾ|ಭಾ )ಎಲೈ ಅರ್ಜನನೇ ಕರ್ಮಯೋಗಾನುಷ್ಠಾನದಲ್ಲಿ ಹತ್ತಿಯ ತಿಸಿ, ಪುನಃ ಪುನಃಆತ್ಮಸಾಕ್ಷಾತ್ಕಾರ ಸಿದ್ದಿಯ೦ಹೊಂದಿರುವಣ್ಣಾನಿಗ ಇಸನ್ನಿಧಿಗಹಗಿ ಅವರಿಗಸಾದ್ಧಾಂಗದಂಡವತ್ರಣಾಮಗಳಂ ಮಾಡಿ ಅವರಿಗುಚಿತವಾದ ತಿಷಯನ್ನಾಚರಿಸಿ,ನಿನ್ನ ಆಂತರ ಹರಿವನಕಾನು ಗುಣವಾದ ಅವಿನಾಕಿತು ತಪ್ಪಿದ್ಧಿ” (೨|೧೭) ಎಂಬುವುದಂ ಮೊ ದಲುಮಾಡಿ ವಿಷ್ಣಾತೀ೭ಭಿಹಿತಾಸಾಂಖ್ಯೆ” (pl೩೯) ಎಂಬ ಕೈ ಕಪರಂತವಾಗಿ ನಾವು ಉಪದೇಶಮಾಡಿರುವ ಆತ್ಮಜ್ಞಾನವನ್ನು ಕುರಿ ತು ಚನ್ನಾಗಿ ಹಕ್ಕ ಮಾಡಿದರೆ ಅವರುಗಳು ಜ್ಞಾನವನ್ನ ರಿಯಲವೇಕೆ ಯಿಂದ ಹಕ್ಕ ವಂ ಗೆಯ್ಯುವ ನಿನ್ನ ಆಶಯವಂ ಕಂಡು ಆನೋಡದೇ ಕವಂ ಮಾಡುವರು, (ಗೀಗಿ ವಿಂ) ಕರ್ಮಕ್ಕಿಂತಲೂ ಜ್ಞಾನವು ಅಧಿಕವಾಗಿರುವುದರಿಂದ ಅದನ್ನು ಸಂಪಾದಿಸೆಂದು ಶ್ರೀಕೃಷ್ಯನರ್ಜನನಿಗುವದೇಶಿಸುತ್ತಾನೆ. ಕರ್ಮಕ್ಕಿಂತಲೂ ಜ್ಞಾನವಧಿಕವಾದುದರಿಂದ (ಅಥವಾ) ಕರ್ಮವುಜ್ಞಾ t೩೪||