ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(88) ಚತುದ್ಯೋಧ್ಯಾಯಃ. ೩8 ನದಿಂದಲೇ ಫಲವತ್ತಾಗಿರುವುದರಿಂದ ಜ್ಞಾನಿಗಳು ನೀನುಮಾಡುವ ವಾಲ್ ಣಿಪಾತಾದಿ ನೂರಕವಾದ ಹ ) ಯಿಂದ ಸ್ಥಾನಜನಕವಾದ ಶಾಸಗಳ ನ್ನು ಪದೇಶಿಸುತ್ತಾರೆ. ಅವರುಗಳಿಂದ ತಿಳಿಯಬೇಕಾದದ್ದನ್ನು ತಿಳಿದು ಕೊಳ್ಳುವಂತವನಾಗು ಅರ್ಜುನನುಜ್ಞಾನಿಯಾಗಿದ್ದರೂ ಜ್ಞಾನವು ತಿರೊ ಹಿತವಾಗದೆ ಇರುವುದಕ್ಕಾಗಿ ಇಲ್ಲಿ ನಿದ್ದಿ ತಿಳಿದುಕೊಳ್ಳೆಂದು ಹೇಳಿತು. 4ನತೈವಾಹಂಜಾತು (೨][೧೨) ಎಂಬಿವೇ ಮೊದಲಾದ ಶ್ಲೋಕಗ ಛಂದ ಆತ್ಮಜ್ಞಾನವು ಸಂಗ್ರಹವಾಗಿ ಉಪದೇಶಿಸಲ್ಪಟ್ಟಿರುವುದರಿಂದಲೂ ಇಜ್ಞಾವಂತೇಹಂಸವಿಜ್ಞಾನಂ (೭||೨) ಎಂಬದಾಗಿ ಮುಂದೆದ ಆತ್ಮ ಜ್ಞಾನವು ವುಪದೇಶಿಸಲ್ಪಡುವುದರಿಂದ, ಆರ್ಜನನಿಗೆ ಜ್ಞಾನೋಪ ದೇಶಕ್ಕಾಗಿಯೇ ಈ ಗೀತಾಶಾಸ್ತ್ರವು ಪ್ರವೃತ್ತವಾ ಗಿರುವುದರಿಂದ ಲಾ ಅಲ್ಲಿ ಉಪದೇಕ೦ತಿ, ಎಂಬ ಪದಕ್ಕೆ ನಾವೇ ಉಪದೇಳಿಸುವ ವೆಂಬ ಅರವನ್ನರಿಯಬೇಕು. . . ೩೬! ಮ| ಪದ್ಮಾತಾನಪೂನರ್ಮೋಹ ದೇವಯಾಸ್ಟ್ “ನಿಜಾಂಡವ | ಯೇನಭೂತಾನ್ಯವೇಣದ ಹಾತ್ಮ ನೃಢಮಯಿ ... ... |೩೫|| ಪ ದತ್- ವ್ಯತ್ಯಾ- ನ- ಪುನಃ - ದೆಹಂ - ಏವ- ಯಕೃನಿ - ಪಾಂಡವ| ಯೇನ- ಭೂತಾನಿ- ಅನೇವೇಣ- ದಕ್ಷಸಿ- ಆತ್ಮನಿ- ಆಧ- ಮ.. |೩೫|| - ೨|| ಜಿ ಪಾಂಡವ- ಎ ರ್ಅನತೆ, ಯತ್- ಯಾವನವನ್ನು, ಜ್ಞಾತಾತಿಳಿದುಕೊಂಡು, ಪುನ- ಮರ, ಏವಂ- ಈಪ್ರಕಾರವಾಗಿ, ಹೊಕಂ- ಮೋಹವನ್ನು ನಯಾಸ್ಯ- ಹೊಂದಲಾರೆಯೊ, ಯೇನ- ಯಾವಜ್ಞಾನದಿಂದ, ಆವೇಣ-ನಿಣೆ ಹವಾಗಿ, ಭೂತಾನಿ- ಪ್ರಾಣಿಗಳನ್ನು, ಆತ್ಮನಿ-ನಿನ್ನಲ್ಲಿ, ದಿ ಕವಿ - ನೊಡುವಿಯೊ, ಅದೂಅನಂತರದಲ್ಲಿ, ಮಯಿ-ವರಮಾತ್ಮನಾದ ನನ್ನಲ್ಲಿ, ಪ್ರಕಸಿ- ನೋಡುವಿಯೊ. ||೩೫, * (ಶo||ಭಾ|) ಎಲೆ: ಅರ್ಜನಸ! ಗುರುವಿನಿಂದ ಉಷದೇತಿಸಲ್ಪಡುವ ಅಂತಹ ಜ್ಞಾನಪ್ರಕಾರವನ್ನು ಕೇಳಿದಮೇಲೆ ಈಗ ನೀನು ಯಾವಹಕಾ ರವಾಗಿ ಅವರುನನ್ನು ವರು, ಇವಳು ನನ್ನ ಭಾಗ್ಯ, ಅವರು ನನ್ನ ಮಕ್ಕ ಛಂಬಿದೇ ಮೊದಲಾದ ಅಹಂಕಾರ ಮಮಕಾರರಹವಾಗಿರುವ ವೆ ಹವ ಈಗ ಹೊಂದಿರುತ್ತೀರೋ ಅಂಧಾ ಅಜ್ಞಾನವಂ ಹೊಂದಲಾರ.