ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುದ್ಯೋಧ್ಯಾಯಃ ೩೪೬ ನಾದ, ಮಯಿ- ನನ್ನಲ್ಲಿ, ಭೂತಾನಿ- ಸಕಲ ಪ್ರಪಂಚವಿರುವುದಾಗಿ ನೋಡುನಿ ಯೆಂದ‌ವು. ... ೩೫ ಮೂ| ಅಪಿಚೇದನಿಜಾಪೇಭ್ಯ ಸೃರೇಭ್ಯಹಾಪಕೃತ್ಯ ಮಃ | ಸಂಜ್ಞಾನ ಹೈವೇನೈವ ವೃಜಿನಂ ಸಂತರಿ ನಿ | 1. ೩೬| ಪ|| ಅಪಿ- ಚೇತ್- ಅನಿ~ ಪಾಪೇಭ್ಯಃ-ಸರೋಗ್ಯಕಿ- ಪಾಪಕೃತ್ಯಮಃ ಸತ್ವಂ- ಜ್ಞಾನ ಪ್ಲವೇನ- ಏವ- ವೃಜಿನಂ- ಸಂತರಿಖ್ಯ. ... .. ||೩೬ || ಅll ಸಭ್ಯಸಾಪೇಭ್ಯಃ- ಸಮಸ್ತಗಳಾದ ಜಾಸಗಳಿಗಿಂತಲೂ(ತ್ರಂ- ನೀನು) ಮಾಸ ಕೃತ್ಯಮಕ- ಅಧಿಕ ಪಾಪಗಳಂ ಮಾಡಿದವನಾಗಿ, ಅಪಿಚೇದನಿ- ಆದರೂನೂ, ಸಂಸಮಸ್ತವಾದ, ವೃಜಿನಂ-ಪಾವವನ್ಮು, ಜ್ಞಾನವೇನೈವ- ಆತ್ಮಜ್ಞಾನವೆಂಬ ಹಡಗಿ ನಿಂದಲೇ, ಸಂತರಿಸ್ಕನಿ- ದಾಟುವಂತವನಾಗುತ್ತೀಯೇ, ||೩|| - ತಾ| ನೀನು ಸಮಸ್ತವಾಹಗಳಿಗಿಂತಲೂ ಅಧಿಕವಾದ ವಾಸಗಳನ್ನು ಮಾಡಿದವನಾಗಿದ್ದರೂ ಪೂರಾರ್ಜಿತವಾದ ಸಮಸ್ತ ಪಾಪರೂಪವಾಗಿ ರುವ ಸಮುದ)ವನ್ನು ಆತ್ಮ ವಿಷಯವಾದ ಜ್ಞಾನರೂಪವಾಗಿರುವ ಹಡಗಿ ನಿಂದಲೇ ದಾಟುವಂತವನಾಗುತ್ತೀಯೆಂದು ತಾತ್ಸರವು. [೩೬! ಮೂಗಿ ಯಥೈಧಾಂತಿಸಮಿಗ್ನಿರ್ಭಸ್ಮಸಾತ್ತುರು ತೇಜನ | ಜ್ಞಾನಾಗ್ನಿಸ್ಸ‌ಕರ್ಮಾಣಿ ಭಸ್ಮಸಾತ್ತು ರುತ್ತಥಾ| ೩೭8 ಸ|| ಯಥಾ- ಏಧಾಂನಿ~ ಸಮಿತಿ- ಅಗ್ನಿ- ಭಸ್ಮಸಾತ್- ಕುರುತೇ- ಆರ್tನ | ಜ್ಞಾನಾಗ್ನಿಸರ್ವಕರಾಣಿ- ಭಸ್ಮಸಾತ್- ಕುರುತೇ ತಥಾ|| ||೩೭|| ಅ ಹೇ ರ್ಅ ನ- ಎಲೈ ಅರ್ಚಿನನೆ, ಸಮಿದ್ದ ಸಮಾನವಾಗಿ ಜನಿಸುತಲಿ ರುವ, ಅಗ್ನಿ- ಬೆಗೆಯು, ವಿಧಾಂನಿ- ಕಟ್ಟಿಗೆಗಳನ್ನು ಯಥಾ- ಯಾವರೀತಿಯಾಗಿ, ಭಸ್ಮಸಾತ್ತುರುತೇ- ಭಸ್ಮವನ್ನಾಗಿ ಮಾಡುವುದೋ, ತಧಾ- ಆ ಪ್ರಕಾರವಾಗಿ, ಜ್ಞಾ ನಾಗ್ನಿ ಆತ್ಮಜ್ಞಾನವೆಂಬ ಬೆಂಕಿಯು, ಸರ ಕಲ್ಯಾಣಿ- ಸಕಲ ಕಲ್ಮಗಳನ್ನು, (ಕಂ|| ೬ | ವಿ) ಪ್ರಾರಬ್ಧ ಕಮ್ಮ ಮಾತ್ರವಲ್ಲದ ಸಮಸ್ತ ಕಣ್ಮಗಳನ್ನೂ, (59) ಅನಾದಿಕಾಲದಿಂದ ಬರುತಲಿರುವ ಕರ ಸಮೂಹವನ್ನು, ಭಸ್ಮಸಾತ್ತು ರುತ ಬೂದಿಯ ನಾಗಿಮಾಡುವುದು, ... |೩೭|| ತಾ| ಸಮೀರಾಚೀನವಾಗಿ ಪ್ರಜ್ವಲಿಸುತಲಿರುವ ಅಗ್ನಿಯು (ಬೆಂಕಿ