ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|೩೭|| ೩೪ ಶಿ ಗೀ ತಾ ರ್ಥ ಸಾ ರೇ, ಯು) ಕಟ್ಟಿಗೆಗಳ ಸಮೂಹವನ್ನು ಹೇಗಾದರೆ ದಹಿಸುವುದೋ ಆಸೆ ಕಾರವೇ ಆತ್ಮ ತತ್ವವಿಷಯಕವಾದ ಜ್ಞಾನವೆಂಬ ಅಗ್ನಿಯು ಜೀವಾತ್ಮ ನಲ್ಲಿ ಸಂಬಂಧಿಸಿ ಅನಾದಿಕಾಲದಿಂದ ಬಂದಿರುವ ಅನಂತ ಕುಮ ಹನನ್ನು ಭಸ್ಮವನ್ನಾಗಿ ಮಾಡುವುದು, (ಕೆಂ! ಭಾ1) ಜ್ಞಾನವು ಪಾಪವನ್ನು ಹೇಗೆ ನಾಶಪಡಿಸುವುದೆಂದರೆ ಅದನ್ನು ಸದೃಷ್ಟಾಂತವಾಗಿ ಹೇಳುತ್ತಾನೆ. (ಕಾರವನ್ನು ಮೇಲಿನಂತೆಯೇ ನೋಡಿಕೊಳ್ಳಬೇಕು.) ಅಲ್ಲಿ ಜ್ಞಾನವೆಂಬ ಆಗ್ನಿಯು ಸಕಲ ಕರಗಳನ್ನು ಭಸ್ಮವನ್ನಾಗಿ ಮಾಡುವುದೆಂದರೇ ಬೀಜರಹಿತವಾ ಗಿಮಾಡುತ್ತದೆಂದವಂ ತಿಳಿಯಬೇಕು. ಜ್ಞಾನಾಗ್ನಿಯು ಸಾಕ್ಷಾತ್ತಾ ಗಿಯೇ ಸಮಸ್ತ ಕರಗಳನ್ನು ಪ್ರಸಿದ್ದವಾದ ಅಗ್ನಿಯು ಕಟ್ಟಿಗೆಗಳ ನಂತೇ ಸಹಿಸಲಾರದು. ಆದುದರಿಂದ ಆತ್ಮತತ್ತ್ವಜ್ಞಾನವು ಸರಕರ ಗಳನ್ನು ನಿರ್ಬೀಜವನ್ನಾಗಿ ಮಾಡುವುದಕ್ಕೆ ಕಾರಣವಾಗುವುದೆಂದರಿ ಯಬೇಕು, ಯಾವ ಕಮ್ಮ ನಾಮದಿಂದ ಈ ಶರೀರವು ಮಾ) ವಾಗಿರುವುದೊ ಅಂಧಾ ವಾಲಬ್ದ ಕರವು ಅನುಭವಮಾತ್ರದಿಂದಲೇ ನಾಶಹೊಂದಬೇಕಾಗಿರುವುದರಿಂದ ವಿನಾಶವಂ ಹೊಂದಲಾರದು, ಅನೇ ಕಜನ್ಮಗಳಿಂದ ಸೂಚಿತಗಳಾದ ಕರಗಳು ಮತ್ತು ಆಗಾಮಿಕಕರಗಳು ಜ್ಞಾನಾಗ್ನಿಯಿಂದ ನಶಿಸಿಹೆವಾಗುವುದೆಂದು ತಿಳಿಯಬೇಕು. (ಈಅಧ್ಯ ವನ್ನು (೩ ಗೀ|| ವಿ) ಇವರು ಆದರಿಸಿರುತ್ತಾರೆ.) |೩೬| ಮೂ | ನಹಿಜ್ಞಾನೇನ ಸದೃಶಂ ಪವಿತ್ರ ಮಿಹವಿದ್ಯ ತೇ | ತತ್ತ್ವಯಂ ಯೋಗ ಸನಿದ್ಧತಿ ಕಾಲೇನಾತ್ಮನೆ ವಿಂದತಿ | ... ... 1೩v ಪ || ನ- ಈ- ಜ್ಞಾನೇನ - ಸದೃಶಂ ಪವಿತ್ರಂ- ಇಹ- ವಿದ್ಯತೇ | ತತ್- ಸ್ವಯಂಯೋಗಸಂಸಿದ್ದ- ಕಾಲೇನ- ಅತ್ಮನಿ- ವಿಂದತಿ - .. lave ಅll ಇಹ- ಈ ಲೋಕದಲ್ಲಿ, ಜ್ಞಾನೇನ ಜ್ಞಾನದೊಡನೆ, ಸದೃಶಂ- ಸಮನವಾಸಿ ರುವ, ಪವಿತ್ರ- ಪರಿಶುದ್ಧವಾದದ್ದು, ವಿದ್ಯತೇಹಿ – ಇಲ್ಲವ, ಯೋಗಸಂಸಿದ್ದುಯೋಗಸಿದ್ದಿಯನ್ನು ಹೊಂದಿರುವಂತವನು, (ಕಂ| ಕರಯೋಗದಿಂದಲೂ ಸಮಾಧಿಯೋ ಗದಿಂದಲೂ ಬಡ್ಡಿಯನ್ನು ಹೊಂದಿರುವಂತವನು,) ಕಾಲೇನ - ಬಹುಕಾಲವಾದಮೇಲೆ,