ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫೦ ಶ್ರೀ ಗೀ ತಾರ್ಥ ಸಾ ರೇ, (ಕಂ| ಭಾಲ) ಯಾವ ಉಪಾಯದಿಂದ ತಪ್ಪದೇ ಜ್ಞಾನವು ಸಂದ್ರ) ಹವಾಗುವುದೊ ಅದನ್ನು ಪದೇಕಮಾಡುವನು-ಜ್ಞಾನವನ್ನು ಕೊಂದ ಬೇಕಂಬ ಶ್ರದ್ಧೆಯುಳ್ಳವನಾಗಿಯೂ, ಕಲಿಯುಳ್ಳವನಾದರೂ ಗುರೂ ದಿವ್ಯವಾದ ಅರ್ಥಕವಣದಲ್ಲಿ ಆಸಕ್ತಿ ಇಲ್ಲದವನಾದರ ಉಪದೇಶಿಸಲ್ಪ ಡುವ ಅರ್ಥವು ವ್ಯರ್ಥವಾಗಿ ಹೋಗುವುದಾದುದರಿಂದ ಉಪದೇ ಕ ಸಮಯದಲ್ಲಿ ಉಪದೇಶಿಸಲ್ಪಡುವ ಅಂಕವನ್ನು ಗುರೋವಾಸನಾದಿ ಪೂರಕವಾಗಿ )ಹಿಸುವುದರಲ್ಲಿ ಜಾಗರೂಕನಾಗಿಯೂ, ಆ ಪ್ರಕಾರ ವಾಗಿ ಅನುವಿ ಸುವಂತವನಾಗಿಯೂ ; ಕ)ದ್ದೆಯ ಅವಧಾನವೂ ಇದ್ದರೂ ಜಿತೇಂದ್ರಿಯನಾಗದೆ ಹೋದರೆ ಜ್ಞಾನವು ನಿದ್ರಿಸುವುದಿಲ್ಲ ವಾದುದರಿಂದ ಅದಕ್ಕಾಗಿ (ಅಂಥಾ ಲೋಹಗಳಿಲ್ಲದಂತೆ ಮಾಡಿಕೊಳು ವುದಕ್ಕಾಗಿ) ಜಿತೇಂದಿ ಯನಾಗಿಯೂಇರುವ ಯೋಗಿಯು ಜ್ಞಾನವನ್ನು ಹೊಂದಿ ಮೋಕ್ಷವೆಂಬ ಹೆಸರುಳ್ಳ ನಿವಿ+ಯತ್ನವನ್ನು ಶೀಘ್ರವಾಗಿ ಹೊಂದುವನು, ಲೋಕದಲ್ಲಿ ಯಾವ ಮುಮುಕ್ಷುವಿಗೆ ಕಬ್ಬಾ, ತತ್ತ್ವ ರತವು, ಜತೇಂದಿ ಯತ್ನ, ವೆಂಬೀಮೂರು ಸಿದ್ಧಿಸಿರುವುದೋ ಅಂತ ವನಿಗೆ ಅವಶ್ಯವಾಗಿ ಜ್ಞಾನೋತ್ಪತಿಯಾಗುವುದು. ( ತದಿದ್ದಿ ಪd ವಾತೇನ ” ಎಂಬ (8|| ೩81) ಶ್ಲೋಕದಲ್ಲಿ ಹೇಳಿರುವ ಗುರುಷ ಣಿ ಪಾತಾದಿಗಳು ಜ್ಞಾನೋತ್ಪತ್ತಿಗೆ ಕಾರಣವಾಗಿರುವುದೆಂಬದಾಗಿ ಹೇಳಿ ದ್ದರೂ ಅವು ಬಾಹ್ಯವಾದ ಅಮುಖ್ಯಸಾಧನವಾಗಿಯೂ ಇರುವುದ ರಿಂದ ಕದ್ದಾದಿಕವು ಅಂತರಂಗವಾದ ಮುಖ್ಯಸಾಧನವಾಗಿರುವುದೆಂದು ತಿಳಿಯಬೇಕು. ಕಿಂಚ ನಮಸ್ಕಾರಾದಿಗಳೂ ಮನಃಕಾಪಟ್ಟವು ಮಾಯಾವಿಯಲ್ಲಿಯೂ ಕೂಡ ಸಂಭವಿಸಬಹುದಾದುದರಿಂದ ಅಮುಖ್ಯ ಸಾಧನವಾಗುವುವು. ಮತ್ತು ಇಂತಹ ಜ್ಞಾನವು ವಾಸ್ತವಾದ ತಕ್ಷ ಇವೇನರೋತ್ತಮವಾಗಿರುವ ಮೋಕ್ಷವೆಂಬ ಹೆಸರುಳ್ಳ ಕಾಂತಿಯನ್ನು ನೀನ ವಾಗಿ ಹೊಂದುವುದು, ಅಭ್ಯಾಸಾದಿ ಸಾಧನಗಳಿಲ್ಲದೆ ಕೇವಲ ವಾಗಿರುವ ಆತ್ಮತತ್ತ್ವಜ್ಞಾನದಿಂದಲೇ ಶೀಘ್ರವಾಗಿ ಮೋಕವಂ ಕೊಂದು ತಾ ನಂಬೀ ಆದ್ಧವು ಸರಕಾಸ್ತ್ರ) ನ್ಯಾಯಪ್ರಸಿದ್ದವಾಗಿರುವುದೆಂದು ನಿಶ್ಚಿತವಾಗಿರುವುದು : |೩ ||