ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುಧ್ಯಾಯಕ ೩೫೧ (ರಾಗಿ ಭಾ!) ಅದನ್ನೇ ವಿಶದವಾಗಿ ಹೇಳುತ್ತಾನೆ. ಈ ಪ್ರಕಾ ರವಾಗಿ ಉಪದೇಕದಿಂದ ಜ್ಞಾನವನ್ನು ಹೊಂದಿ ಆ ಜ್ಞಾನವು ವೃದ್ಧಿಯಾ ಗುವ ವಿಷಯದಲ್ಲಿ ಅತ್ಯಂತ ಕಾಯುಕ್ತನಾಗಿಯೂ ಇರುತ” ಏಕ ಮನಸ್ಕನಾಗಿ ಇಂದಿಗಳನ್ನು ವಿಷಯಗಳಲ್ಲಿ ಪ್ರವರ್ತಿಸದಂತೆ ಅಡಗಿ ನಿದರೆ ಅತಿ ಕ್ಷಿಪ್ರವಾಗಿ ಪೂರೋಕ್ತವಾದ ಪರಿಪಕ್ವವಾಗಿರುವ ಜ್ಞಾನ ವನ್ನು ಹೊಂದಿ ಅದರಿಂದ ನಿರತಿಕಯ ಸುಖವಾದ ಮೋಕ್ಷವನ್ನು ಹೊಂದುತ್ತಾನೆ. ... ... ೩೯ || ಮೂ | ಅಜ್ಞಕ್ಕಾ ದಧಾನಕ್ಯ ಸಂಶಯಾತ್ಸಾ ವಿನ ಶೃತಿ | ನಾಯಂ ಲೋಕೋನಪರೋ ನಸುಖಂ ಸಂತ ಯಾತ್ಮನಃ || ... ... ೧೪o|| ಪ || ಅಜ್ಞ- ಚ- ಅಧಾನ- ಚ- ಸಂಶಯಾ - ವಿನಶ್ಯತಿ | ನ- ಅಯಂಲೋಕ ಅಸ್ತಿ- ನ-ಪರ- ನ- ಸುಖ- ಸಂಶಯಾನ || ... ho|| ಅ | ಅದ್ಧ-ಗುರೂಪದೇಶದಿಂದ ಹೊಂದಲ್ಪಡುವ ಜ್ಞಾನವಿಲ್ಲದವನಾಗಿಯೂ,ಅಶುದ್ಧ ಧಾನ- ಗುರುವಿನಿಂದ ಉಪದೇಶಿಸಲ್ಪಟ್ಟ ಜ್ಞಾನವೃದ್ಧಿಗೆ ಸಾಧನವಾಗಿರುವ ಅರ್ಥದಲ್ಲಿ ಈ ಧೈಯಿಲ್ಲದವನಾಗಿಯೂ, ಸಂಶಯಾತ್ರಾ - ಜ್ಞಾನೋಪದೇಶ ಮಾಡಲ್ಪಟ್ಟರೂ ಸಂಕ ಯವುಳ್ಳವನಾಗಿಯೂ ಇರುವಂತವನು, (ಗುರುಗಳಿಂದ ಉಪದೇಶಿಸಲ್ಪಡುವ ಅರ್ಥವು ಪುರುಷಾರ್ಥಸಾಧನವಾಗುವುದೋ ಇಲ್ಲವೋ ? ಎಂಬದಾಗಿ ಪ್ರಾಪ್ತವಾಗುವ ಸಂಶಯವು ಇವನಾಗಿಯೂ ಇರುವಂತವನು,) ವಿನಶ್ಯತಿ- ನಮ್ಮನಾಗುವನು. (hell ವಿ| ನರಕವನ್ನು ಹೊಂದುವನು, ಸಂಶಯಾನ- ಸಂಶಯಚಿತ್ರವುಳ್ಳವನಿಗೆ, ಅಲಂಕಃ – ಈ ಮಾ) ( ತ ಲೋಕವು, ನ- ಇಲ್ಲವು, ಪರ- ಪರಲೋಕವು, ನಾಸ್ತಿ- ಇಲ್ಲವು, ಸುಖ೦- ಸುಖ ವಾ, ನ- ಇಲ್ಲವು. • ||೪|| - ತಾ! ಈ ಪ್ರಕಾರವಾಗಿ ಉಪದೇಶದಿಂದ ಹೊಂದಲ್ಪಡುವ ಜ್ಞಾನವಿ ಲ್ಲದವನಾಗಿಯೂ ಒಂದುವೇಳೆ ಗುರುಗಳಿಂದ ಜ್ಞಾನವು ಉಪದೇಶಿಸ ಬ್ರಟ್ಟರೆ ಅದಂ ವೃದ್ಧಿ ಪಡಿಸಿಕೊಳ್ಳುವ ಉಪಾಯದಲ್ಲಿ ತರೆಯಿಲ್ಲದವ ನಾಗಿಯೂ, ಉಪದೇಶಿಸಲ್ಪಡುವ ಅರ್ಥದಲ್ಲಿ ಸಂಶಯಪಡುವಂತವನಾಗಿ ರುವಂತವನು ಕೆಟ್ಟು ಹೋಗುವನು, ಆತ್ಮ ತತ್ವಿಷಯವಾದ ಗುರೂಪ ದಿವ್ಯವಾದ ಅರ್ಥದಲ್ಲಿ ಸಂಕಲು ಹಡುವಂತವನಿಗೆ ಈ ಪಾಕೃತ ಲೋಕವೂ ಅಲ್ಲವು; ಧರಾರ್ಥ ಕಾಮಗಳೆಂಬ ಪರುಷಾರ್ಥಗಳೂ