ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(88) ಚತುದ್ಯೋಧ್ಯಾಯಃ ೩೫೩ ತಿಕ್ಷನು ಹೇಳುತ್ತಾನೆ. ಹರವಾರ್ಥ ದರ್ಶನವೆಂಬ ಯೋಗ ದಿಂದ ಬಿಡಲ್ಪಟ್ಟ ಧರಾಧರ ರಹವಾದ ಕರ್ಮವುಳ್ಳವನಾಗಿಯೂ, ಆತ್ಮಶಕ್ಯ ಜ್ಞಾನದಿಂದ ಹೋಗಲಾಡಿಸಲ್ಪಡುವ ಸಂಶಯವುಳ್ಳವ ನಾಗಿಯೂ, ಪುನಸ್ಕೃ ಅವಿದ್ಯಾವಶನಾಗದೇ ಅತಿಜಾಗರೂಕನಾಗಿಯೂ ಯುವವನಿಗೆ ಗುಣಚೇಷ್ಮರೂಪವಾಗಿರುವ ಕರಗಳು ಆಹ್ವಾನಿ ಫಲಗಳನ್ನು ಕೊಡಲಾರವು. ಅಂತವನಿಗೆ ಆ ಕರಗಳು ಬಂಧಕವಾ ಗಲಾರವೆಂದರ್ಧವು. .. ... fo (ಕಾ|| ಭಾ!) ಈ ಪ್ರಕಾರವಾಗಿ ಉಪದೇಶಿಸಲ್ಪಟ್ಟ ಯೋಗದಿಂದ ಕರ ಸನ್ಯಾಸವಂ ಮಾಡಿ, (ಎಂದರೆ ತಾನು ಮಾಡುವ ಕರವನ್ನು ಜ್ಞಾನಾಕರವನ್ನಾಗಿ ಭಾವಿಸಿ) ಮತ್ತು ಆ ರೀತಿಯಾದ ಉಪದೇಶದಿಂದ ಆತ್ಮ ಜ್ಞಾನವಂ ಹೊಂದಿ ಸಮಸ್ತವಾದ ಸಂಶಯಗಳನ್ನು ತ್ಯಾಗವಾಗಿ ಗುರುವಿನಲ್ಲಿ ಕೇಳಿರುವ ಅರ್ಥದಲ್ಲಿ ದೃಢವಾದ ಮನಸ್ಸಿನೊಡನೆ ಕೂಡಿರುವಂತವನನ್ನು ಸಂಸಾರಕ್ಕೆ ಮೂಲಭೂತವಾದ ವಾಚನ ಕದ್ಮಗಳ್ಯಾವವು ಬಂಧಿಸಲಾರವು. ... 1!೧! ಮ| ತಸ್ಮಾದಜ್ಞಾನ ಸಂಭೂತಂ ಹೃತ್ಯಜ್ಞಾನಾ ಬನಾತ್ಮನಃ | ಅನಂಸಂಶಯಂ ಯೋಗ ಮಾತಿ ಹೊತ್ತಿಸೃಭಾರತ | ... 189 ೨| ಇತಿ ಶ್ರೀಭಗವದ್ಗೀತಾಸೂಪನಿಷತ್ತು ಬ್ರಹ್ಮ ವಿದ್ಯಾಯಾಂ ಯೋಗಶಾಸ್ತ್ರ ಶ್ರೀಕೃಷ್ಮರುನ ಸಂವಾದೇ ಜ್ಞಾನ ಯೋಗೋನಾವು ಚತುರ್ಧಧ್ಯಾಯಃ, ಪ!| ತಸ್ಮಾತ್- ಅಜ್ಞಾನಸಂಪೂಣತಂ- ಹೃತ್ಯ-ಜ್ಞಾನಾನಿನಾ-ಆತ್ಮನಃ| ಛತ್ಪಾವಿನಂ- ಸಂಶಯಂ- ಯೋಗ೦- ಆತಿ - ಉತ್ತಿಷ್ಟ- ಭಾರತ|| ... |೨|| ಅ! ಹೇ ಭಾರತ- ಎಲ್ಲಿ ಭರತವಂಶದಲ್ಲಿ ಹುಟ್ಟಿರುವ ಆರ್ಚಿನನೇ | ತಸ್ಮಾತ್- ಅದು ವರಿಂದ, ಆತ್ಮನಃ - ನಿನ್ನ, ನೃತ್ಯ- ಆತ್ಮವಿಷಯವಾಗಿಯೂ, ಅಥವಾ ಹೃದಯ ಗತವಾಗಿಯೂ; ಅಜ್ಞಾನಸಂಲೂಠo- ಅಜ್ಞಾನದಿಂದುಂಟಾರದ್ದಾಗಿಯೂ ಇರುವಪಿನಂ ಸಂಶದಂ- ಈ ಸಂಶಯವನ್ನು ಬ್ಲಾನಾನಿನಾ - ಜ್ಞಾನವೆಂಬ ಖಡ್ಗದಿಂದ, ಛತ್ರಾ –