ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಶ್ರೀ ಗೀ ತಾ ಥ೯ ಸಾ . ಛೇದಿಸಿ, ಯೋಗಂ- ಜ್ಞಾನಸಾಧನವಾದ ಕರಯೋಗವನ್ನು, (ರಾ|| ನನ್ನಿಂದುಪದೇಶಿಸ ಅಮೃ ಕಯೋಗವನ್ನು) ಅತಿಮ್ಮ ಅನುಮ್ಮಿಸುವಂತವನಾಗು, ಉಪ್ಪ- ಯುದ್ಧ ವಂ ಮಾಡುವುದಕ್ಕಾಗಿ ಏಳುವಂತವನಾಗಿಯೂ ಆಗು, » || (ಕಂ|| ಭಾ) ಕರಯೋಗಾನುಷ್ಠಾನದಿಂದ ಚಿತ್ರಸುದ್ದಿಯನ್ನು ಹಂದಿ ಅದರಿಂದುಂಟಾದ ಸ್ಥಾನದಿಂದ ಸಂದೇಹಗಳನ್ನು ಹೋಗಲಾ ಡಿಸಿಕೊಂಡವನು ಜ್ಞಾನಾಗ್ನಿಯಿಂದ ದಹಿಸಲ್ಪಟ್ಟಕರವುಳ್ಳವನಾದುದ ರಿಂದ ಕರಬದ್ದನಾಗಲಾರನು, ಕಜ್ಞಾನಾನುಜ್ಞಾನ ವಿಷಯಗಳಲ್ಲಿ ಸಂಶಯ ವುಳ್ಳವನು ಕೆಟ್ಟು ಹೋಗುವುನಾದುದರಿಂದ, ಪಾಪಿವ, ವಾಗಿಯೂ ಅಜ್ಞಾನದಿಂದುಂಟಾದದ್ದಾಗಿಯೂ ಆತ್ಮಜ್ಞಾನ ಪತಿ ಬಂಧಕವಾಗಿಯೂ ಇರುವ ನಿನ್ನ ಬುದ್ಧಿಸ್ಥವಾದ ಸಂಶಯವನ್ನು ಕೊಕ ಮೊಹಾದಿ ದೋಷಹರವಾದ 'ಪರಮಾರ್ಥಜ್ಞಾನ ಎಂಬ ಖಡದಿಂದ ಛೇದಿಸಿ ಬ್ರಹ್ಮಸ್ವರೂಪವಾಗಿ ಜ್ಞಾನ ಸಾಧನವಾದ ಫಲಾ ಪೇಕ್ಷಾರಹಿತವಾಗಿರುವ ಕಲ್ಮಾನುಜ್ಞಾನವನ್ನು ಮಾಡು.ಭೀಷ್ಮಾದಿ ಗಳು ನನ್ನವರು, ಅವರನ್ನು ಹೇಗೆ ಸಂಹರಿಸುವುದೆಂಬ ಶೋಕ ಅನ್ನು ಬಿಟ್ಟು ಕರ್ತೃತವನ್ನು ನಿನ್ನಲ್ಲಾರೂಪಿಸಿಕೊಳ್ಳದೆ ಸ ಕೈಂಬ ಹ್ಮ" ಎಂಬುವ ಜ್ಞಾನದಿಂದ ನಾನು ಉಪದೇಶಿಸುವ'. ದಲ್ಲಿ ದೃಢವಿಶ್ವಾಸವುಳ್ಳವನಾಗಿ ಕತ್ರಧರವಾದ ಯುದ್ಧವನ್ನು ಮಾ ಡುವುದಕ್ಕಾಗಿ ಹೇಳು, ಈ ನ್ಯೂಕದಲ್ಲಿ (1 ಜ್ಞಾನಾನಿನಾ೭ತ್ಮನಃ ಎಂಬುವ ಸ್ಥಾನದಲ್ಲಿ ಆತ್ಮನಃ ಎಂಬದಾಗಿ ಹೇಳಿರುವುದರಿಂದ ಒಬ್ಬ ನಸಂಶಯವು ಮತ್ತೊಬ್ಬನಿಂದ ಹೋಗಲಾಡಿಸ ಕೂಡದಾದುದರಿಂದ ಆತ್ಮನಿವ್ಯವಾದ ಸಂಶಯವು ಆತ್ಮ ನಿಷ್ಠವಾದ ಸ್ಥಾನದಿಂದಲೇ ಹೋಗಲಾಡಿಸಲ್ಪಡುವುದೆಂತಲೂ ಹೇಳಿರುತ್ತದೆ. ಆತ್ಮನಿಷ್ಟವಾದ ಸಂಕ ಯವು ಆತ್ಮನಿವವಾದ ಜ್ಞಾನದಿಂದಲೇ ಹೋಗುವಿಕೆಯೂ, ಒಬ್ಬನ ಸಂಕಯವು ಮತ್ತೊಬ್ಬನಿಂದ ಹೋಗಲಾಡಿಸದೇ ಇರುವಿಕೆಯ ಲೋಕಪ್ರಸಿದ್ದವಾಗಿರುತಆತ್ಮನಃ ” ಎಂಬದಾಗಿ ಹೇಳುವುದರಿಂದ ಪ್ರಯೋಜನವೇನಂದರೆ ಲೋಕದಲ್ಲಿ ಸ್ಟಾಣಾದಿ ವಿಷಯವಾಗಿಯೂ ದೇವದತ್ತನಿಷ್ಟವಾಗಿಯೂ ಇರುವ ಸಂಶಯವು ಸ್ಟಾಣಾದಿ ವಿಷ ಯವಾಗಿಯೂ ದೇವದತ್ತ, ನಿಪವಾಗಿಯೂ ಇರುವ ಸ್ಥಾನದಿಂದ