ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫೫ ಚತುದ್ಯೋಧ್ಯಾಯಃ, ಹೋಗಲಾಡಿಸಲ್ಪಡುವಂತ ಹಕ್ಕತದಲ್ಲಿಯೂ ಆತ್ಮ ವಿಷಯವೂ ಅಕ್ಕ ನಿಪ್ಪವೂ ಆಗಿರುವ ಜ್ಞಾನವು ಆತ್ಮ ವಿಷಯವೂ ಆತ್ಮನಿವ್ಯವೂ ಆಗಿ. ರುವ ಜ್ಞಾನದಿಂದ ಹೋಗಲಾಡಿಸಲ್ಪಡುವುದು, ಆದುದರಿಂದ CC ಅತ್ಮ ನಃ ” ಎಂಬುವ ಪದವು ಸಾರ್ಥಕವಾಗಿರುವುದೆಂದರಿಯಬೇಕು, || (ರಾ|| ಭಾ!) ಎ ಅರ್ಜನನೇ! ಆದುದರಿಂದ ಅಜ್ಞಾನದಿಂದ ನಿನ್ನ ಮನಸ್ಸಿನಲ್ಲುಂಟಾಗಿರುವ ಆತ್ಮ ವಿಷಯವಾದ ಸಂದೇಹವನ್ನು ನಾನು ಈ ಪದೇಶಿಸಿರುವ ಆತ್ಮಜ್ಞಾನವೆಂಬ ಕತ್ತಿಯಿಂದಛೇದಿಸಿ ನನ್ನಿಂದುಪದೇಶಿ ಸಲ್ಪಟ್ಟಿರುವ ಕರಯೋಗವನ್ನನುಮ್ಮಿಸಲು (ಏಳು, ಸನ್ನದ್ದನಾಗು. - - --- ಹುವಾವ್ಯಾಖ್ಯಾನದಲ್ಲಿ ಸಂಗ್ರಹಿಸಿರುವ ಚತುರ್ಧಾಧ್ಯಾಯರು ಸ೦ ಗ ಹ ಶೆ ಈ ವು. ಕೈ ಬಾಹ್ಯಂಕಾಗಮೋಕ್ತಂ ದ್ವಿವಿಧವಪಿವಿನಕೃತೃ ಲಂತದ್ರಿಕರ ನ್ಯಾಬ್ಯಾಕರಾಪಿಯಾ, ದಮೃತ ಫಲವತಃ ಕರನೈಸರ್ಯೋಸ್ತು ಅನ್ನೋನ್ಯರ ಸಾಹಚರಂ ಭವ ಇತದಖಿಲಂ ಮಾಮಿಹಟ್ಟಿ ಶೃಕಾಧ್ಯಂ ತದ್ರೆ ಬ್ರಹ್ಮಾರಣಂ 'ನ್ಯಾದ್ರಿವಿಧಯಜನತಃ ವಾಹಪಾರ್ಥಂಚತುರ್ಧೆ 18|| ತಾ ಅಂದಿಯವ್ಯಾಪಾರ ರೂಪವಾಗಿರುವ ವೇದೋಕ್ತಕರವು ವಿಕ ರವೆಂಬದಾಗಿಯೂ ಅಕರವೆಂಬವಾಗಿಯೂ ದ್ವಿವಿಧವಾಗಿರುವುದು, ಅನಿತ್ಯವಾದ ಸರ್ಗಾದಿ ಫಲಗಳಂ ಕೆಡುವುದು ವಿಕರವೆಂತಲೂ ಮೊಕಫಲವಂ ಕೊಡುವುದು ಅಕರ್ಮವೆಂತಲೂ ಹೇಳಲ್ಪಡುವುದು, ಆದುದರಿಂದ ಫಲಾಖೆಯಿಂದ ಮಾಡಲ್ಪಡುವ ಕರವು ಬಂಧಹೇತು ವಾಗುವುದೆಂತಲೂ, ಅಂಥಾ ಕರವನ್ನ ಫಲಸಂಗವಿಲ್ಲದೇ ಮಾಡಿದರೆ ಅದೇ ಮೋಕ್ಷಸಾಧನವಾಗುವುದೆಂತಲೂ, ಕರವನ್ನು ಮಾಡಲಾರನೆ ಬದಾಗಿರುವ ಕರಾಭಾವಿ ಅಭಿಮಾನವೆಂಬ ಚಿತ್ರ ವ್ಯಾಪಾರವೇ ಆಗಿ ರುವುದರಿಂದ ಕರವೇ ಆಗುವುದೆಂತಲೂ, ಈ ರೀತಿಯಾಗಿ ಕರಾಕರ ವಿವೇಕವನ್ನು ತಿಳಿದು ಸಕಲ ಕರ್ಮಗಳನ್ನು ಹರಬ್ರಹೊದ್ದೇಶದಿಂದ ಮಾಡಿದರೇ ಬಹ್ಮಾರ್ಹಣವಾಗಿ ಬ್ರಹ್ಮಸಾಯುಜ್ಯವನ್ನುಂಟುಮಾಡಿ