ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫೬ ಶ್ರೀ ಗೀ ತಾ ರ್ಥ ಸಾ ರೇ. ಸುವುದೆಂಬದಾಗಿ ಈ ನಾಲ್ಕನೇ ಅಧ್ಯಾಯದಲ್ಲರ್ಜನನ್ನು ಕುರಿತು, ಕೃಷ್ಣನುಪದೇಶಿಸಿದನೆಂದರಿಯಬೇಕು, |೪|| ಶ್ರೀ ವಿಶಿಷ್ಟಾದೈತ ಸಿದ್ದಾನಾನುಸಾರಿಯಾದ ಸ೦ಗ) ಹ ಕೌ ಕ ವು. | ಪ್ರಸಂಗಾತೃ ಸ್ವಭಾವೋಕ್ತಿಕರಗೂ೭ಕ ರತಾಸ್ಯಚ | ಛೇದಾಜ್ಞಾನಸ್ಯವಾಹಾತ್ಮ ಚತುರ್ಧಾ ಧ್ಯಾಯಉಚ್ಯತೇ || ... [೯| YE|| ತಾ | ಈ ನಾಲ್ಕನೇ ಅಧ್ಯಾಯದಲ್ಲಿ ಪ್ರಾಸಂಗಿಕವಾದ ಶ್ರೀಭಗವು ದವತಾರಕಿಯು, ಮತ್ತು ಮಾಡತಕ್ಕ ಕರ್ಮಕ್ಕೆ ಜ್ಞಾನಾಕಾರ ತೃವೂ, ಈ ಕರಭೇದಗಳೂ ಜ್ಞಾನದ ಮಾಹಾತ್ಮವೂ ಪಹಂಚಿತ ವಾಗಿರುವುದು, CC ಬಹನಿಮೇವ್ಯತೀತಾನಿ » (8| ೫l) ಇತ್ಯಾದಿ ಗಳಿಂದ ಶ್ರೀಭಗವದವತಾರೊಕಿಯ : ಕರಣ್ಯ ಕರ್ಮಯುಃಪ ಶೃತಿ » (8||avi) ಇತ್ಯಾದಿಗಳಿಂದ ಕರಕ್ಕೆ ಅಕಸ್ಮತವೂ, (ಇಲ್ಲಿ ಅಕರ ಶಬ್ದವು ಕರ್ಮಯೋಗಕ್ಕೆ ನಾಶವಾದ ಆತ್ಮಜ್ಞಾನ ವಿಷ ಯವಾಗಿರುವುದು.) IC ದೈವಮೇವಾರರೇ ” (8| ೨೫l) ಇತ್ಯಾದಿಗ ೪ಂದ ದೇವಾರ್ಚನೇಂದ್ರಿಯ ನಿರೋಧ ವಣಾಯಾಮ ಯಾಗದಾನ ಹಮತದರ್ಧ ಸೇವಾ ಸಂಧ್ಯಾಯ ತದರ್ಧಾಭಾನಾದಿ ರೂಪ ಗಳಾಗಿರುವ ವರ್ಣಾಶ್ರಮ ಧರಾಂಗಕಗಳಾದ ತನ್ನ ಸ್ಥಾನಕಕ್ಕಿ ರುಚಿ ಗಳಿಗೆ ತಕ್ಕಂತೆ ಪರಿಗೃಹೀತವಾದ ಕರ್ಮಭೇದಾವಾಂತರ ವಿಶೇಷ ಗಳೂ, 12 ಕೆ ವೀರ್ಯಾದ ಮಾದ್ಯಜ್ಞಾತ ” (೬೩೩) ಎಂಬು ವುದರಿಂದ ಜ್ಞಾನವಾಹಾತ್ಮವೂ ಹ ಹಂಚಿತವಾಯಿತೆಂದು ತಿಳಿಯ, ಬೇಕು, ... .. ... |೯|| CC ಹಸಂಗಾ ತೃಸ್ವಭಾವೋತಿ + ಚತ ರ್ಧಧ್ಯಾಯ ಈ ಚ್ಯತೇ” ಎಂಬುವ ಸಂಗ ಹ ಕದಂತೆ ಈ ಚತುರ್ಧಾಧ್ಯಾ ಯಾರ್ಥಗಳನ್ನೂ ಅದು ಗಾಧೆಯಿಂದ ಸಂಗ್ರಹಿಸುತ್ತಾರೆ, ಪ್ರೊ| ಪಿರವಾಮೈತನ್ಹಡತಾನೇ ಪಿರಕ್ಕುರುಮೈಕ್ ತುಪ್ಪ, ತರವಾರಿಸೈಕಲ್ ತೂಯಮದಿ ತಾ ತುಲ ಕೈಯುತ್ತ ಇರವಾವುಯಿಕ ನಿಲೈಯುಣ್ಣಿಡುವು