ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

_liHu ಚತುರೋಧ್ಯಾಯಃ, ೩೫೯. ಲಕಿನಿಲೈಯುವ, ಮರೈವಾಜ್ಞೆ ಮಾಯವನೇ ಯೆನೆಕ್ಕಿ ನಲವಿತ್ರನನ ಮರೈ - ವೇದಗಳಲ್ಲಿ, ವಾಪ್ತಿ- ಪ್ರಸಿದ್ಧನಾದ, ಕರ್ಮಕತವಾದ ಉತ್ಪತ್ತಿ ಇಲ್ಲದವನಾದರೂ ಸಂಕಲ್ಪ ಮಾತ್ರದಿಂದ ಅನೇಕಾವತಾರ: ಗಳಂಮಾಡುವನು ಎಂಬದಾಗಿ ಕುತಿಯಲ್ಲಿ ವಿಚಿತ್ರವಾಗಿರುವ ದಿವ್ಯಾವ; ತಾರಪಯುಕ್ತವಾದ ನಿರಜ್ಯಕ್ಕೆ ಪ್ರತ್ಯಕಾಲಿಡೇನ ಪ್ರಸಿದ್ಧನಾದವನು, ದರ್ಥವು. ಇದರಿಂದ ಮುಂದೆ ಹೇಳಲ್ಪಡುವ ಅವತಾರಸ್ವರೂಪ ಸ. ಭಾವಾದಿಗಳಲ್ಲಿ ಶು)ತಿಯ ಪ್ರಮಾಣವೆಂಬದಾಗಿ ದರ್ತಿತವಾಯಿತು. ವಾಯರ್ವ-ಮಾಯೆಯುಳ್ಳವನ್ನು ಇಲ್ಲಿ ಮಾಯಾಕಬ್ಬದಿಂದ 1 (ಮಾ ತುವಯುನಂಸ್ಥಾನಂ” ಎಂಬ ಪ್ರಮಾಣಾನುಗುಣವಾಗಿ ಸಂಕಲ್ಪರಹ ಜ್ಞಾನವು ವಿವಕ್ಷಿತವು. ಇದರಿಂದ ಭಗವದವತಾರವು ಪುಣ್ಯವಾರ ಹೇತು ಕವಲ್ಲವು. ಕಿಂತು(ಸಂಭವಾವಾತ್ಮಮಾಯಯಾ” (81೬1)ಎಂಬಂತೆ ತನ್ನ ಸಂಕಲ್ಪ ಹೇತುಕವೆಂಬದಾಗಿ ದರ್ಶಿತವಾಯಿತು, ಪಿರವಾಮೈಪುನ ಹುಟ್ಟದೇ ಇರುವಿಕೆಯನ್ನೂ, ತಗ್ಗಿಡ - ಕೊಡುವುದಕ್ಕೆ, (ಜನ್ಮ ಕರಚಮೇದಿವ್ಯ ಮೇವಂಯೋವೇತಕೃತಃ | ತ್ಯಕದೇ ಹಂಪುನರ್ಜನ್ಮ ನೈತಿನಾಮತಿಸೋರ್ಜನ (8\Fi) ಎಂಬಂತೆ ತನ್ನ ನ್ಯಾ ಶಯಿಸಿದವರಿಗೆ ತನ್ನ ಅವತಾರ ರಹಸೈವಂ ತಿಳಿಯುವಿಕೆಯಿಂದ ಪುನನ ವಾರಹಿತವಾದ ಮೋಕ್ಷವಲ ಕೆಡುವುದಕ್ಕೆಂದರ್ಥವು. ಅದರಿಂದ ಭಗವದವತಾರವು ಸಾಧುಸರಿತಾಣಕ್ಕಲ್ಲದೇ ಸುಖದುಃಖ ನುಭವಫಲಕವಲ್ಲವೆಂದು ಸೂಚಿತವಾಯಿತು, ಇದು ದುಪ್ಪ ದೀನಾಕ್ ನ ಧರಸಂಸ್ಥಾಪನಗಳಿಗೂ ಉಪಲಕ್ಷಣವಾಗಿರುವುದು, ತಾನೇ- ಆ ಜಾವ್ಯಯತ್ತ ನ್ಯಾಭಾವಿಕ ಜ್ಞಾನ ಬಿಕ್ಸರಾದಿ ವಿಕಿಮ್ಮನಾದ ತಾನ, ಪಿರಕ್ಕುರುಮೈಕಳುಪು-ಅವತರಿಸುವ ಮಹಾತ್ಮಗಳನ್ನು, ತಾನೇ ಎಂಬುವದರಿಂದ ಪ್ರಭಾವಾಪರಿತ್ಯಾಗವೂ, ಪಿರಕ್ಕು ಎಂಬು ವುದರಿಂದ ಆ ಅವತಾರ ದಿವ್ಯದೇಹವು ಶುದ್ಧ ಸಮಯವೆಂತಲೂ, ಧರ್ಮಕ್ಕೆ ಕೊರತೆಯುಂಟಾದ ಕಾವೇ ಅವತಾರೋಚಿತವಾದಕಾಲ ವೆಂತಲೂ, ಮತ್ತು ಈ ಅವತಾರವು ಐಚ್ಛಿಕವೆಂತಲೂ ದರ್ಶಿತವಾಗು ವುದು, ಇದರಿಂದ ಭಗವದವತಾರಕ್ಕೆ ಸ್ವರೂಪದಿಂದಲ, ಪ್ರಕಾರ