ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮಾಧ್ಯಾಯಃ ೩೫೯ ವದವತಾರ, ಯಾಥಾತ್ಮಾ ತ್ಮಕವಾದ ಆರರ್ಥಗಳು ಸಂಜ್ ಹಿಸಲ್ಪ ದೃತು, ಎನಕ್ಕು- ಅಜ್ಞಾನಾಂಧಕಾರ ಪ್ರಚುರವಾದ ಈ ಲೋಕದಲ್ಲಿ ಹುಟ್ಟಿರುವಜಾತ್ಯಸ್ಥನಾದ ನನಿಗೆ, ತನು-ಆತ್ಮ ಕಟಾಕ್ಷವಂ ಹೊಂದಿರುವ ಈದಿನದಲ್ಲಿ, ಅರಿವಿತ್ತರ್ನ ತಿಳಿಯಪಡಿಸಿದನು, ಆಚಾರರೂಪಿಯಾಗಿ ಉಪದೇಶಿಸಿದನೆಂದವು. ಅರ್ಜನನಿಗೆ ಆದಿನದಲ್ಲುಪದೇಶಿಸಿದ ಅರವ ನ್ನು ತನಿಗಿದಿನದಲ್ಲಷರೇಕಮಾಡಿರುವುದಾಗಿ ಹೇಳಿರುವುದಂ ನದಿ ದರೆ ತನ್ನಿಂದಲೇ ಪ್ರವರ್ತಿತವಾದ ಕರ್ಮಯೋಗವನ್ನು ಭಾರತಯು ದೊದ್ಯೋಗಕಾಲದಲ್ಲಿ ಶ್ರೀಕೃಷ್ಮರೂಪಿಯಾಗಿ ಅರ್ಜನನಿಗೆ ಉಪ ದೇಶಿಸಿರುವುದಕ್ಕೂ ಸಂಹ ದಾಯಾಚಾರರೂಪಿಯಾಗಿ ತನಿಗುವದೇಶಿ ನಿರುವುದಕ್ಕೂ ತಾರತಮ್ಯವಿಲ್ಲವೆಂದು ಸೂಚಿತವಾಗುವುದು, ಅತಿ ತಿಮದ್ದಿತಾರ್ಥನಾರಾಖ್ಯ ಕರಾಟಕ ಟೀಕಾಯಾಂ ಜ್ಞಾನಯಗೊನಾಮ ಚತುಧ್ಯಾಯಃ, ಅಥ ಕ ರ ಸ ಾ ಸ ಯೊ ಗ ೩ ಪ೦ ಚ ಮೋ೭ ಧ್ಯಾ ಯಃ (ಸಂ) ಭಾ|) (ಕಲ್ಮಣ್ಯಕರ್ಮಯಃಪಕ್ಕೆತ್" (89 vl) ಎಂಬ ಶ್ಲೋಕದ ಮೊದಲು ಸಯುಕ್ತಃ ಕೃತ್ಸಕರ್ಮಕೃತ್ (೪ ೧v) ಜ್ಞಾನಾಗ್ನಿ ದಗ್ಗ ಕರಾಣಂ (೪|೧FI) ಶಾರೀರಂಕೇವಲ೦ಕರ್ಮಕುರತ್ (8| Dol) ಯದೃಚ್ಛಾಲಾಭಸಂತುZ (8| DI) ಬ್ರಹ್ಮಾರ ಣಂಬ್ರಹ್ಮಹವಿಃ (81೨81) ಕರ್ಮಜಾತಾನ್ನರ್ರಾ (81೩೨) ಸರಂಕರಾಖಲಂವಾರ್ಥ (8|| ೩೩) ಜ್ಞಾನಾಗ್ನಿಸ್ಪರಕರಾಣಿ (8|| ೩೭1) ಯೋಗಸನ್ನಸ್ತಕರಾಣಂ ” (8| Vol) ಎಂಬೀ ಸೈಕ ಗಳಿಂದ ಶ್ರೀಕೃಷ್ಣನು ಸರ್ವಕರ್ಮ ಸನ್ಮಾಸವನ್ನು ಪದೇಶಿಸಿದನು, «« ಛತ್ನಂ ಸಂಕೆಯಂ ಯೋಗಮಾತಿವ್ಯ ” (Boy) ಎಂಬ ಶ್ಲೋಕದಿಂದ ಕರ್ವಾನುಷ್ಠಾನವನ್ನ ಸ್ವರೂಪವಾಗಿವುಳ್ಳ ಯೋಗವ ನ್ನು ಮಾಡೆಂದು ಹೇಳಿದನು, ಈ ಪ್ರಕಾರವಾಗಿ ಶ್ರೀಕೃಷ್ಣನು