ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩.೦ ಶಿಗಿ ತಾ ರ್ಥ ನಿನ ಈ ಕರ್ಮಸನ್ನಾ ಸ ಕರಯೋಗಗಳೆಂಬೀ ಎರಡನ್ನು ಹೇಳುವುದರಿಂದ ಈ ಎರಡೂ ಒಬ್ಬನಿಂದಲೇ ಆಚರಿಸತಕ್ಕದ್ದೆಂಬದಾಗಿ ತೋರುತ್ತದೆ. ಈಎರಡ ಸ್ಥಿತಿಗತಿಗಳಂತೆ (ನಿಂತಿರುವಿಕೆ ನಡಿಯುವಿಕೆ ಅವುಗಳಂತೆ) ಪರಸ್ಪರ ವಿರುದ್ದಗಳಾದುದರಿಂದ ಒಬ್ಬನಿಂದಲೇ ಏಕಕಾಲದಲ್ಲಿ ನಿಂತಿ ರುವಿಕೆ ನಡಿಯುವಿಕೆ, ಎಂಬೀ ಎರಡು ಕಾರಣಗಳು ಹೇಗಾದರೆ ಮಾಡಿ ಆಕಕ್ಕವೊ ಆ ರೀತಿಯಾಗಿ ಮಾಡಲಶಕ್ಯವಾಗಿರುವುದು, ಕಾಲಭೇದ ದಿಂದ ಈ ಎರಡೂ ಅನುಮ್ಮಿಸಲ್ಪಡಬಹುದೆಂದರೆ ಕೆಲವು ಕಾಲದಲ್ಲಿ ಕುಸನ್ಯಾಸವನ್ನು, ಕೆಲವು ಕಾಲದಲ್ಲಿ ಕರಯೋಗವನ್ನು ಆಚರಿಸಬ ಹುದೆಂದು ಹೇಳಲ್ಪಡಲಿಲ್ಲವು, ಆದುದರಿಂದ ಈ ಎರಡರಲ್ಲಿ ಯಾವುದಾದ ರಂದನ್ನಾಚರಿಸಬೇಕಂಬದಾಗಿಯೇ ಭಗವದಭಿಪ್ರಾಯ ವಿರುವದಾಗಿ ಕಂಡು ಬರುತ್ತದೆ; ಮತ್ತು ಕರ್ಮಸನ್ನಾ .ಸ ಕರಾನುಷ್ಠಾನಗಳಿಗೆ ಸಮುಚ್ಚಯವನ್ನು ಪರಮಾತ್ಮನು ಅಂಗೀಕರಿಸಲಿಲ್ಲವಾದುದರಿಂದಲೂ ಅವುಗಳಲ್ಲಿ ಯಾವದಾದರೊಂದನ್ನೇ ಅನುಮ್ಮಿಸಬೇಕೆಂದು ಹೇಳಿದಂತೆ ತೋರುವುದು. ಆದುದರಿಂದ ಅವುಗಳಲ್ಲಿ ಯಾವದಾದರೊಂದನ್ನಾ ಚ ರಿಸಬೇಕೆಂಬದಾಗಿ ಏಾಹವಾದರೆ ಅವುಗಳಲ್ಲಿ ಯಾವದು ಸಕಸ್ಕೃತ ರವೋ ಅದನ್ನನುಮ್ಮಿಸುವೆನು, ಪ್ರಕಸ್ಯ ತರವಲ್ಲದೇ ಇರುವದನ್ನಾ ಚ ರಿಸರೇ ಬಿಟ್ಟುಬಿಡುವನೆಂಬದಾಗಿ ಯೋಚಿಸಿ ಅರುನನೀಕದಿಂದ ಯಾವದು ಶವವಾಗಿರುವುದೋ ಅದಂ ಹೇಳೆಂದು ತಿಕ್ಕಮ್ಮನಂ ಕುರಿತು (ಸನ್ನಾಸಂ ಕರಣಾಂ ಕೃಷ್ಣ) ಇತ್ಯಾದಿ ವಾಕ್ಯದಿಂದ ಪ್ರಶ್ನೆ ಮಾಡುತ್ತಾನೆ,

  • ಇಲ್ಲಿ 11 ಆತ್ಮಸರಹವಂ ತಿಳಿದವನಿಗೆ, ಜ್ಞಾನಯೋಗ ನಿದ್ರೆಯ ನ್ನು ಹದೇಶಿಸಬೇಕೆಂಬ ಅಭಿಪ್ರಾಯದಿಂದ ಮೊದಲು ಉದಹರಿಸಲ್ಪ ಡುವ ಶ್ಲೋಕಗಳಿಂದ ಶ್ರೀ ಕೃಷ್ಯನು ಸರಕಮ# ಸನ್ಮಾನವನ್ನು ಹೇಳಿದನಲ್ಲದೆ ಅನಾತ್ಮನಿಗಲ್ಲವು. ಆದುದರಿಂದ ಕರಾನುಷ್ಠಾನ ಕರ್ಮಸನ್ಮಾನಗಳು ಭಿನ್ನಾ ಧಿಕಾರಿ ವಿಷಯವಾಗಿರುತಾ ಆ ಎರಡರಲ್ಲಿ ಯಾವದು ತೆಪ್ಪತರವೋ ಅದನ್ನು ತಿಳಿದುಕೊಳ್ಳಬೇಕೆಂಬ ಅಭಿ ವಾಯದಿಂದ ಅರ್ಜನನು ಪಕ್ಕ ಮಾಡಿರುವುದೆಂದು ಹೇಳುವುದು ಅಸಂಗತವ” ಎಂಬದಾಗಿ ಕೆಲವರು ಪೂರ್ವ ಪಕ್ಷವನ್ನು ಮಾಡು