ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M (೪೬) ಪಂಚಮೋಧ್ಯಾಯಃ, ೩೬೧ ತಾರೆ, ಆದರೆ ಆ ಹಕ್ಕವು ಅರ್ಜನನ ಅಭಿವಯದಿಂದ ಸಂಗತವಾ ಗುವುದಲ್ಲದೆ ನಿಮ್ಮ (ಆಕ್ಷೇಪಕರ) ಅಭಿವಾಲಯದಿಂದ ಸಂಗತವಾಗವು ದಿಲ್ಲವೆಂದು ಹೇಳುವೆವು. ಅದು ಹೇಗೆಂದರೆ ಪ್ರಥಮದಲ್ಲಾದಹರಿಸ ಡುವ ಕಕಗಳಿಂದ ಕರಸನ್ಯಾಸವು ಮಾಡತಕ್ಕದ್ದೆಂಬದಾಗಿ ತಿಕ್ಕ ಏನು ವಿವರಿಸಿರುವುದರಿಂದ ಅದಕ್ಕೆ ನಾ ಧಾನ್ಯವು ಸಂಭವಿಸುವುದು, ಆದರೆ ಕರ್ತಾ (ಮಾಡತಕ್ಕವನುಇಲ್ಲದಿದ್ದರೆ ಅದು ಮಾಡತಕ್ಕ ದೈಂಬ ಅಂಶವು ಸಂದರ್ಭಿಸಲಾರದಾದುದರಿಂದ ಆತ್ಮಜ್ಞನಂತೆ ಅನಾ ಇಜ್ಞನೂ ಆ ಕರ ಸನ್ಮಾನಕ್ಕೆ ಕರಾ (ಮಾಡತಕ್ಕವನು) ಎ೦ಬ ದಾಗಿ ಹೇಳಬೇಕಾಗಿ ಬರುವುದು, ಆ ಸಂದರ್ಭವನ್ನಿಲ್ಲಿ ಹ ತ್ತರ ರೂಪವಾಗಿ ಸ್ಪಷ್ಟಿಕರಿಸುತ್ತಾನೆ. ಆದುದರಿಂದ ಆತ್ಯ ವೇದಿಯಾದ ವನು ಮಾತ್ರವೇ ಸನ್ಮಾನವಂ ಮಾಡತಕ್ಕವನೆಂಬದಾಗಿ ಹೇಳಲ್ಪಡ ಲಿಲ್ಲವೆಂತಲೂ ಅನಾತ್ಮಕಡಕರಾನುಷ್ಠಾನ ಕುಸನ್ಮಾನಗ ಳನ್ನು ಮಾಡಬಹುದೆಂತಲೂ ನೆನಸುತಲಿರುವ ಅದ್ಭುನನು ಸೂಕ್ತ : ಕಾರವಾಗಿ ಪರಸ್ಪರ ವಿರ.ದ್ಯಗಳಾದ ಕರಾನುದ್ಯಾನ ಕಗ್ಯ ಸನ್ಯಾ ಸಗಳಲ್ಲಿ ಯಾವದು ಕಷ ತರವೋ ಆದಂ ಹೇಳೆಂದು ಕೇಳುವುದು ಅಸಂಗತವಲ್ಲವು. ಹ) ಕ್ಕೆ ಅನುಗುಣವಾದ ಪ್ರತ್ಯುತ್ತರದ ಅರ್ ವನ್ನು ವಿಚಾರಿಸಿದರೂ ಪೃಚ್ಛಕನಾದ ಅರ್ಜುನನ ಹಕ್ಕಾ ಭಿವಾಲಯವು ಹೀಗಿರುವುದೆಂತಲೇ (ಅನಾತ್ಮನಿಗಕೂಡ ಸನ್ಮಾಸದಲ್ಲಧಿಕಾರ ವುಂಟೆಂತಲೆ) ಸ್ಪವ್ವವಾಗುವುದು. ಆದುದರಿಂದ ಅನಾತ್ಮನಿಂದ ಮಾಡಲ್ಪಡುವ ಕರ ಸನ್ಮಾ ಸ ಕ ಯೋಗಗಳಲ್ಲಿ ಯಾವದು ಪಕ ಸೈತರಿ; ಅದಂ ವಿವರಿಸಂಬದಾಗಿ ಅರ್ಜುನನ ಹಕ್ಕವು ಯುಕ್ತ ವಾಗಿಯೇ ಇರುವುದು, ಆದರೆ ಅರ್ಜುನನ ಹಕ್ಕಕ್ಕೆ ಹರಮಾತ್ಮನು ಪ್ರತ್ಯುತ್ತರವಾಗಿ ಹೇಳಿದ ವಾಕ್ಯವೇನು ? ಅದಂ ನಿರೂಪಿಸಿದರೆ ವಿವರಿಸುವೆವು. ಸಾಸಕರಯೋಗಕ್ಕನಿ ಯಸಕರಾವು ಭೌ। ತಯೋಸ್ತು ಕರಸಾಸಾ ತರಯೋಗೋವಿಂದತೆ ” (೫|೨!) ಎಂಬ ಶ್ಲೋಕವನ್ನು ಪ್ರತ್ಯುತ್ತರವಾಗಿ ಹೇಳಿದನು, - ಆದರೆ ಈ ವಾಕ್ಯವನ್ನು ಪ್ರತ್ಯುತ್ತರವಾಗಿ ಹೇಳಿರುವಪಕ್ಷದಲ್ಲಿ ಆತ್ಮಜ್ಞನಿಂದ ಮತತಕ್ಷ ಕರ ಸನ್ಯಾಸ ಕಯೋಗಗಳೆಂಬೀ