ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೨ ಶ್ರೀ ಗಿ ತಾ ರ್ಥ ಸಾ ರೇ. ಯೆರತೂ ನಿಕ್ಕೆ ಯ ಸಕರಗಳಿಂಬದಾಗಿ ಹೇಳಿ ಯಾವದೋ ಒಂದು ವಿಶೇಷವ ನಾ ಕುಯಿಸಿ ಈ ಯೆರಡರಲ್ಲಿ ಕರ ಸನ್ಮಾ ಸಕ್ಕಿಂತಲೂ ಕರಯೋಗವು ಶಮೀಪವೆಂಬದಾಗಿ ಹೇಳಿದನೋ ? (ಅಥವಾ) ಕರ ಸನ್ಮಾ ಸ ಕರಯೋಗಗಳರಡೂ ಅನಾತ್ಮಜ್ಞನಿಂದ ಮಾಡತಕ್ಕದ್ದ ಯಂಬದಾಗಿ ಹೇಳಿ ಅಂಧಾ ಅನಾಹ್ಮಜ್ಞನಿಂದ ಆಚರಿಸತಕ್ಕ ಕರ ಸನ್ಮಾ ಸ ಕರಯೋಗಗಳೆಂಬೀ ಯೆರಡ ಸಿ ಯು ಸಕರಗಳಾ ಗಿಯ ಹಕಸ್ಯಂತರಗಳಾಗಿಯೂ ಇರುವಂಬದಾಗಿ ಹೇಳಿದನೋ ? ಎಂಬ ಯೆರಡು ಪಕ್ಷಗಳಲ್ಲಿ ಮೊದಲನೇ ಪಕ್ಕಕ್ಕೆ ಸಮಾಧಾನವು; ಕ ಸನ್ಯಾಸ ಕರಯೋಗಗಳೆರಡೂ ಆತ್ಮ ವೇದಿಗೆ ಸಂಭವಿಸುವು ದಿಲ್ಲವಾದುದರಿಂದ ಇವು ನಿಣೆ )ಯನ ಕರಗಳೆಂತಲ ವೇದಿಯಿಂದ ಮಾಡತಕ್ಕ ಕರ ಸನ್ನಾ ಸಕ್ಕಿಂತಲೂ ಕರಗವು ಕೈ ವೆಂತಲೂ ಹೇಳುವದು ಯುಕ್ತವಾಗಿರಲಿಲ್ಲವು. ಏತಕ್ಕೆಂದರೆಆತ್ಮಜ್ಞ ನಿಗೆ ಕಸಾ ಸವ್ರಮತ್ತು ಅದಕ್ಕೆ ವಿರುದ್ದವಾದ ಕರಾನುಪ್ಪಾ ನ ಲಕ್ಷಣವಾಗಿರುವ ಕಯೋಗವಬೀ ಯೆರತೂಸಂಭವಿಸುವ ಹಕ ದಲ್ಲಿ ಅಂಧಾ ಕಮ್ಮಸನ್ಮಾಸ ಕರಯೋಗಗಳೆಂಬೀ ಯೆರಡೂ ಸಿಕ್ಸ್ ಯಸಕುಗಳಾಗಿರುವುವೆಂತಲ, ಅಸಹಾಯವಾದ ಕರ ಸನ್ಮ ಸ ಕ್ಕಿಂತ ಚಿತ್ತಶುದ್ದಿ ದ್ವಾರಿಕ ಹೇತುವಾಗವುದರಿಂದ ಕರ ಯೋಗವು ತೆವವಾಗಿರುವುದೆಂತಲೂ, ಹೇಳಬಹುದಲ್ಲದೆ ಆತ್ಮಜ್ಞ ನಿಗೆ ಕರ ಸನ್ಮಾ ಸ ಕರಯೋಗಗಳರಡೂ ಸಂಭವಿಸದೇನೆ ಇರುತಾ ಯೆರತೂ ನಿಶ್ಯ ಯಸಕರಗಳಂತಲೂ, ಅವುಗಳಲ್ಲಿಯೂ ಕರಯೋ ಗವು ವ್ಯವೆಂತಲೂ, ಹೇಳುವುದು ಯುಕ್ತವಲ್ಲವು. - ಆದರೆ ಅಲ್ಲಿ : ಆತ್ಮ ವೇದಿಯಾದವನಿಗೆ ಕರ ಸನ್ನಾ ನ ಕರ. ಯೋಗಗಳೆಂಬೀ ಯರಡೂ ಸಂಭವಿಸುವದಿಲ್ಲವೆ ? ಅಥವಾ ಈ ಯರ ಡರಲ್ಲಿ ಯಾವದಾದರೊಂದುಮಾತ್ರ ವಿಲ್ಲವೆಯರಡರಿಂದುಮಾತ್ರ) ವಿಲ್ಲವೆಂಬುವ ಪಕ್ಷದಲ್ಲಿ ಕರಸನ್ನಾಸವಿಲ್ಲವೆ ? (ಅಥವಾ) ಕರಿ ಗವಿಲ್ಲವೆ ? ಆರೀತಿಯಾಗಿ ಸಂಭವಿಸದೇ ಇರುವುದಕ್ಕೆ ತಕ್ಕ ಕಾರಣ ವನ್ನು ಕೂಡ ಹೇಳಬೇಕೆಂದರೆ ಅದ ಕುತ್ತರವು ಹೇಳಲ್ಪಡುವುದು, ಆತ್ಮ ವೇದಿಯಾದವನು ವಿನಷ್ಮವಾದ ವಿಧ್ಯಾಜ್ಞಾನ ವುಳ್ಳವನಾದು