ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮೋಧ್ಯಾಯಃ, ೩೬೩ ದರಿಂದ ಅವನಿಗೆ ವಿಪರೀತ ಜ್ಞಾನಮಲವಾದ ಕರಯೋಗವು ಸಂಭ ವಿಸಲಾರದು, ಜನ್ಮಾದಿ ವಿಕಾರಗಳ್ಯಾವವೂ ಇಲ್ಲವಾದುದರಿಂದ ನಿವಿ+Jಯನಾದ ತನ್ನನ್ನು ಬ್ರಹ್ಮವನ್ನಾಗಿ ತಿಳಿದುಕೊಂಡವನಾ ಗಿಯ, ಬ್ರಹ್ಮ ಸ್ವರೂಪ ಜ್ಞಾನದಿಂದ ಹೋಗಿರುವ ವಿಧ್ಯಾ (ಭೇದ) ಜ್ಞಾನವುಳ್ಳವನಾಗಿಯ ಇರುವ ಆತ್ಮವೇದಿಗೆ, ನಿ೩ +)ಯವಾದ ಆತ್ಮ ಸ್ವರೂಪದಿಂದಿದಿರುವಿಕೆ ಯೆಂಬ ಕರ ಸನ್ಯಾಸವನ್ನು ತಿಳಿಯಪಡಿಸಿ ಅದಕ್ಕೆ ವ್ಯತಿರಿಕ್ತವಾಗಿಯೂ, ಮಿರ್ಥ್ಯಾಜ್ಞಾನಕ್ಕೆ ಮೂಲಭೂತವಾದ ಕರ ತ್ಯಾಭಿ ಮಾನದೆಡನೆ ಕೂಡಿಕೊಂಡಿರುವುದಾಗಿಯೂ ಇರುವ ಕಗ್ಯಯೋಗದಿಂದ ಈ ಗೀತಾಶಾಸ್ತ್ರದಲ್ಲಿ ಅಲ್ಲಲ್ಲಾಸ್ಪರಸವನ್ನು ನಿರೂಪಿಸುವ ಪ್ರದೇಶದೊಳು ಆದು ಸರ್ತ್ಯ ಆನಕ ವಿಧ್ಯಾನಕ ಮತ್ತು ಆವುಗಳ ಕಾರಗಳಿಗೂವಿರೋಧವಾಗಿರುವುದರಿಂದ ಅವಶ್ಯಕತೆ ಯಿಲ್ಲವೆಂಬದಾಗಿ ಹೇಳಿರುವುದು, ಆದುದರಿಂದ ಈಗಿರುವ ವಿಧ್ಯಾ ಜ್ಞಾನವುಳ್ಳ ಆತ್ಮವೇದಿಯಾದವನಿಗೆ ಭೇದಜ್ಞಾನಕ್ಕೆ ಮೂಲವಾದ ಕರ ಯೋಗವು ಸಂಭವಿಸಲಾರದೆಂದು ಮೇಲೆ ವಿವರಿಸಿರುವುದು ಯುಕ್ತ ವಾಗಿಯೇ ಇರುವುದು, ಆತ್ಮ ವೇದಿಕೆ ಕಲ್ಯಾ ಭಾವವನ್ನು ಯಾವ ಭಾವ ಆತ್ಮಸ್ವರೂಪ ನಿರೂಪಣ ಪ್ರದೇಶಗಳಲ್ಲಿ ಪ್ರತಿಪಾದಿಸಿರುವು ದೆಂದರೆ :ಅವಿನಾಶಿತು ” (-||೧೭) ಎಂಬದಾಗಿ ಉಕವಿ:ನಿ (1ಯವಿನಂತಿಹಂತಾರಂ (] 1) (ವೇದಾವಿನಾಕಿನಂನಿಂ?) (೨||೨೧||) ಇದೇ ಮೊದಲಾದ ಕೊಕಗಳಲ್ಲಾತ್ಮ ವೇದಿಗೇ ಕರಸ್ಟ್ ಭಾವವು ಹೇಳಿರುವುದೆಂದಿಲ್ಲಿ ಹೇಳುವವು. - ಆದರೇ ಅಂಧಾ, ಆತ್ಮಸ್ವರೂಪ ನಿರಹಣ ಪ್ರದೇಶಗಳಲ್ಲಿ ಕರ ಯೋಗವು ಅಲ್ಲಲ್ಲಿ ಪ್ರತಿಪಾದಿಸಲ್ಪಡುತಲೇಇರುವುದುಅದು ಹೇಗೆಂ ದರೆ! “ ತಸ್ಮಾದ್ಯುದ್ದ ಭಾರತ (೨lovt ) ಸ್ಪಧರಮಪಿಚಾ ವೀಕ್ಷ' (||೩೦l) .'ಕರವಾಧಿಕಾರಸ್ತೆ (೨||೪೭) ಎಂಬ ದಾಗಿ ಹೇಳಿರುವುದರಿಂದ ಆತ್ಮ ವೇದಿಯಾದವನಿಗೆ ಕರಯೋಗವಿಲ್ಲವೆಂ ಬದಾಗಿ ಹೇಗೆ ಹೇಳಬಹುದು pic ಎಂದರೇ ಅದಕ್ಕುತ್ತರವಂ ಹೇಳು ವೆವು; ಆತ್ಮ ವಿದ್ಯೆಯಂ ಪ್ರತಿಪಾದಿಸುವ ಪ್ರಕರಣದಲ್ಲಿಯೇ ಈ ಯೋಗವು ಆತ್ಮಜ್ಞಾನಕ್ಕೆ ಸಾಧನವಾಗಿ ಹೇಳಲ್ಪಟ್ಟಿರುವುದು, ಆತ್ಮ 17)