ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೪ ಶ್ರೀ ಗೀ ತಾ ರ್ಥ ಸಾ ರೇ, ವಿದ್ಯಾ ಪತಿಪಾದಕ ಪ್ರಕರಣಗಳಲ್ಲಿ ಆತ್ಮಜ್ಞಾನ ಸಾಧನವಾದ ಕಗ್ಗ ಯೋಗವನ್ನು ಪ್ರತಿಪಾದಿಸಿರುವ ಮಾತ್ರದಿಂದಲೇ ಜ್ಞಾನ ನಂತರದಲ್ಲಿಯೂ ನ್ಯಾಯ ವಿರುದ್ದವಾದ ಕರಕಲ್ಪನವು ಯುಕ್ತವಲ್ಲ ವು.ವಿಂದರೇ ಸಮ್ಯಗ್ನಾನ ಮಿಥ್ಯಾಜ್ಞಾನಗಳಿಗೂ ಯಧಾರ ಜ್ಞಾನಅ ಯಧಾಗ್ಯಜ್ಞಾನಗಳಿಗೂ ಸಮ್ಯಗ್ಲಾ ಅನ ಕಾವ್ಯವಾದ ಭ್ರಮನಿವೃತ್ತಿ ಗೂ ಮಿಧ್ಯಾಜ್ಞಾನಕಾರವಾದ ಭಾ೦ತಿಗೂ, ಪರಸ್ಪರವಿರೋಧವಿರುವು ದರಿಂದಕರತಾದಿ ಭ್ರಮವನ್ನ ಕಾರಣವಾಗಿವುಳ ಕರವು, ಕರೆ ತ್ಯಾದಿಭಯನಿವೃತ್ತಿಗೆ ಕಾರಣವಾದ ಸಮೃಗ್ವಾನೋತ್ಪತ್ತಿಯಾದ ನಂತರವೂಕೂಡಾ ಉಂಟೆಂದು ಹೇಳುವುದು ಕವಲ್ಲದಂದವು. ಮತ್ತು C ಜ್ಞಾನಯೋಗೇನ ಸಾಂಖ್ಯಾನಾಂ ಕರಯೋಗೇನಿ ಗಿನಾolc (೩೩) ಎಂಬ ಕಕದಿಂದ ಅತ್ಮ ತತ್ವವನ್ನು ಸವಿಾಚಿ ನವಾಗಿ ತಿಳಿದುಕೊಂಡಿರುವ ಸಾಂಖ್ಯರ, ನಿಮ್ಮಿ+ಯಾತ್ಮ ಸ್ವರೂಪ ದೊಡನೆ ಇರುವಿಕೆಯನ್ನ ಸ್ವರೂಪವಾಗಿವುಳ ಜ್ಞಾನ ಸಿಗಿಂತಲೂ ಅನಾತ್ಮಜ್ಞರಿಂದ ಮಾಡತಕ್ಕ ಕರತಾದಿ ಭ್ರಮ ಮೂಲವಾದ ಆಯೋಗ ನಿದ್ರೆಯು ಬೇರೆಯಾಗಿರುವುದೆಂದು ಹೇಳಿರುವುದರಿಂ ದಲೂ ಆತ್ಮವಂ ತಿಳಿದವನಿಗೆ ಕನಿದೆ ಯುಂಟೆಂದು ಹೇಳುವುದು ಯುಕ್ತವಲ್ಲವು. ಮತ್ತು ಆತ್ಮಜ್ಞನು ಕೃತಕೃತ್ಯ (ಮಾಡತಕ್ಕ ಕರಗಳನ್ನ ಮಾಡಿದ ಧನ್ಯ ) ನಾದುದರಿಂದ ಅಂತವನಿಗೆಮುತ್ತೊ೦ ದು ಪ್ರಯೋಜನವ್ಯಾವದೂ ಇಲ್ಲವಾದುದರಿಂದಲೂ ತಸ್ಯ ಕಾರಂನ ವಿದ್ಯತೆ:- (೩||೧೭|| ) ಎಂಬುವ ಕೈಕದಲ್ಲಿ ಆತ್ಮ ವೇದಿಯಾದವನಿಗೆ ಕರಯೋಗನಿಷೇಧವಿರುವುದರಿಂದ, ಆತ್ಮನಿಗೆ ಕರ ಚು ಸಂಭವಿಸುವುದೆಂದು ಹೇಳುವುದು ಯುಕ್ತವಲ್ಲವು. 'ನಕರ ಣಾನುನಾರಂಭಾt (||81) (ಸಾ ಸಸ್ತು ಮಹಾ ಬಹದುಃಖಮಾರು ಮಗತಃ II (HI೬|| Jಂಬಿದೇ ವೇದ ಲಾದ ಶಕಗಳಿಂದ ಕರಯೋಗವು ಆತ್ಮಜ್ಞಾನಕ್ಕೆ ಅಂಗವಾಗಿ ವಿಧಿ ಸಾಡುವುದುಂದ ಜಿಜ್ಞಾಸುವಿಗೆ ಕರಾಪೇಕ್ಷೆಯೂ ಇಲ್ಲವೆಂದು ಹೇಳ ಕೂಡದು, ಚಿತ್ರಸುದ್ದಿ ದ್ವಾರಾ ಆತ್ಮಜ್ಞಾನ ಸಾಧನವಾದ ಕರಯೋ ಗವನ್ನಾ ಚ.ಸದೆ ಹೋದರೇ ಆತ್ಮಜ್ಞಾನ ಉಂಟಾಗುವು ದಿಲ್ಲವಾದುದ