ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೬ ಶ್ರೀ ಗೀ ತಾ ರ್ಥ ಸಾ ರೇ. ರ್ಮುಗಗಳು ಆತ್ಮ ತತ್ವವನ್ನು ತಿಳಿದಿರುವವನಿಂದ ಮಾಡತಕ್ಕವು ಗಳೆಂಬದಾಗಿಯ ಸನ್ಯಾಸಕರ್ಮಯೋಗಗಳೆರಡೂ ಸಿ ಯಸ ಕರ ಗಂಬದಾಗಿಯೂ, ಅವುಗಳಲ್ಲೊಂದಾದ ಕರಯೋಗವು ಯಾವದ ಒಂದು ಕಾರಣದಿಂದ ಈ ಪವಾಗಿರುವುದೆಂತ, ಹೇಳುವುದು ಯುಕ್ತವಲ್ಲವೆಂದು ಸಿದ್ದಪಡಿಸಲ್ಪಟ್ಟಿರುವುದರಿಂದ ಆ ಹಕ್ರವಂ ಬಿಟ್ಟು ಎರಡನೇ ಪಕ್ಷವನ್ನು ಅಂಗೀಕರಿಸುತ್ತಾರೆ. ಹೇಗೆಂದರೇ ! ಕರ್ಮ ಸನ್ಯಾಸ ಕರ್ಮಯೋಗಗಳು ಅನಾತ್ಮಜ್ಞನಿಂದ ಮಾಡತಕ್ಕದ್ದಾಗಿರು ವುದೆಂತ, ಅಂಧಾ ಅನಾಹ್ಮಜ್ಞ ಕರಕವಾದ ಸನ್ಯಾಸಕರ್ಮ ಯೋಗಗಳಲ್ಲಿ ವಿಲಕ್ಷಣವಾದ ಕರ್ಮ ಸನ್ಯಾಸಕ್ಕಿಂತಲೂ ಕರ್ಮಯೋ ಗವು ಸುಲಭವಾಗಿರುವುದರಿಂದ ರೈವವೆಂತಲೂ ಅಂಗೀಕೃತವಾಗಿ ರುವುದೆಂದರಿಯಬೇಕು, ಆದರೇ ಕರ್ಮಯೋಗದಿಂದ ಕುದ್ಧ ಬುದ್ದಿಯಾದವನಿಗಲ್ಲವೇ ಸನ್ಯಾ ಸ ವುಂಟಾಗುವದು, ಈ ಪ್ರಕಾರವಾಗಿ ಅಧಿಕ ಪಯಾಸಸಾದ್ಯವಾದ ಸನ್ಯಾಸವು, ಕರ್ಮಯೋಗಕ್ಕಿಂತಲೂ ವವಾಗಿರುವುದರಿಂದ ಸನ್ಯಾಸಕ್ಕಿಂತಲೂ ಕರ್ಮಯೋಗವು ಕೈಹವೆಂಬದಾಗಿ ಹೇಳುವದು ಯುಕ್ತವಲ್ಲವೆಂದರೆ ಅನಾತ್ಮನ ಕರ್ಮಸನ್ಯಾಸವೂ ಕರ್ಮಯೋ ಗದಂತೆಉಂಟಾದರೂಆತ್ಮವಿತ್ರ ಕವಾದ ಸರಕರ್ಮ ಸನ್ಯಾಸಕ್ಕಿಂ ತು ವಿಲಕ್ಷಣವಾಗಿರುವುದರಿಂದ ಸನ್ಯಾಸಕ್ಕಿಂತ ಕರ್ಮಯೋಗ ವು ಹದವಾಗಿರುವುದೆಂದು ಹೇಳಿತು. ಆದರೆ ಆತ್ಮ ವಿತರಕ ವಾದ ಸರಕರ್ಮ ವಿನ್ಯಾಸಕ್ಕಿಂತಲೂ ಅನಾತ್ಮ ನ ಕರ್ಮಸನ್ನ ಸವು ವಿಲಕ್ಷಣವಾಗಿರುವುದು ಹೇಗೆಂದರೆ ಅದು ವಿವರಿಸುವವು; ಆತ್ಮ ವೇದಿ ಯಾದವನಿಗೆ ನಾನು ಮಾಡತಕ್ಕವನೆಂಬ ಕರ ತ್ಯಾಭಿ ಮಾನವಿಲ್ಲವು; ಅನಾತ್ಮಜ್ಞನಿಗೆ ತನ್ನಿಂದ ಅವಲಂಬಿಸಲ್ಪಡುವ ಸನ್ಯಾ ಸಾಶವು ವಿಹಿತವಾದ ಕಲವಣಾದಿಗಳಲ್ಲಿಯೂ ಕರತಾಭಿಮಾನವಿರು ವುದು. ಇದನ್ನಾಲೋಚಿಸಿನೋಡಿದರೆ ಅನಾತ್ಮಜ್ಞನಕರಸನ್ಯಾಸವು ಅ ದುವರೆಗೂ ಅವಲಂಬಿಸಲ್ಪಟ್ಟ ಕರ್ಮಗಳಲ್ಲಿ ಕೆಲವುಭಾಗವೇ ಆಗಿರುವು ದಲ್ಲದೆ ಸಮಸ್ತವು ಆಗಲಿಲ್ಲವು ಆದುದರಿಂದಲೂ, ಆತ್ಮವಿತರಕ ಸರಕರ ಸನ್ಯಾಸಕ್ಕಿಂತಲೂ ವಿಲಕ್ಷಣವಾದದ್ದೆಂತಲೂ, ಆದುದರಿಂದ