ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೨. ಪಂಚಮೋಧ್ಯಾಯಃ ಕರ್ಮಗಂತಲೂ ಸನ್ಯಾಸವು ನಿಹೀನವಾಯಿತೆಂತಲೂ ತಿಳಿ ಯಬೇಕು, ಆದರೇ ಬಾಹ್ಮಣನಿಗೆ ಸನ್ಯಾಸಕ್ಕಿಂತಲೂ ಅಧಿಕವಾದ ದ್ರವ್ಯವಿ ಲ್ಲವೆಂಬುವ ಅದ್ಭವಂ ಪ್ರತಿಪಾದಿಸುವ ನೈತಾದ್ರಕಂ ಬ್ರಾಹ್ಮಣ ನಿತ್ಯಂ ” ಎಂಬ ಕೃತಿಸಮಾಣವಿರುವುದರಿಂದ ಸನ್ಯಾಸಕ್ಕಿಂತಲೂ ಕರಯೋಗವು ಕೆಪವಾದದ್ದು ಹೇಗಾಗುವುದೆಂದರೆ ಈ ಪ್ರಮಾಣ ದಲ್ಲಿ ಸನ್ಯಾಸವೇ ಶ್ರೇಷ್ಠವೆಂದು ಪ್ರತಿಪಾದಿಸಲ್ಪಟ್ಟಿದ್ದರೂ ಆಧ್ಯಕಂ ಸೈಂ ವಾಸತ್ಯ ಮಹಿಂಸಾದಮಆರ್ಜವಂ | ಪಿತಿಹನದೊಮಾ ಧುಮುಕೊಧಕ್ಷ್ಯಯವಾದಶ | ದಾನವಿಜ್ಯಾ ತಪೋಧ್ಯಾನಸ ಧೈಯೊಸ ಸಿಗಲಿ | ವತೋಹವಾಸಸಂಚ ನ್ಯಾನಂ ಚ ನಿಯಮಾದಕ | , ಎಂಬ ಸ್ಮ ತಿವಾಕ್ಯಗಳಲ್ಲಿ ಹೇಳಲ್ಪಡುವ ಯ ಮನಿಯಮಗಳಿಂದಲೂ ಮತ್ತು ಅದಕ್ಕಿಂತಲೂ ಅನ್ಯಗಳಾದ ಸಕ) ಮ ವಿಹಿತಧಗಳಿಂದಲೂ ಅನುಷ್ಠಾನ ಗೌರವಿರು (ಮಾಡಲು ಕವಾಗಿರು) ವುದರಿಂದಲೂ ಕರಗದಷ್ಟು ಪ್ರಯಾಸ ವಿಲ್ಲ ವಾದದುಂದನಹಿಕ ತಾಣವು (೩೫) ಎಂಬ ನ್ಯಾಯ ದಿಂದ ಕನಾಕ್ಕಿಂತಲೂ, ಕರಗವು ಸುಕರವಾದುದರಿಂದ ಇಲ್ಲಿ ಕರಗವು ಶುದವೆಂದರಿಯಬೇಕು, ಆದುದರಿಂದ ಹರ ಸ್ಪರ ವಿರುದ್ದಗಳಾದ ಸನ್ಯಾಸ ಕಯೋಗಗಳು ಏಕ ಕಾಲದಲ್ಲಿ ಆಚ ರಿಸತಕ್ಕದ್ದಾಗಿರಲಾಗಿ ಇವುಗಳಲ್ಲಿದು ಪ್ರಶಸ್ತವಾದ್ದೆಂಬದಾಗಿಯಾದರೂ ಅದರಲ್ಲಿ ವಾಸವಿರುವುದು ಇದರಲ್ಲಿ ವಾಸವಿಲ್ಲವೆಂತಲಾ ದರೂ ನಿರಾರಣವಿಲ್ಲದೇ ಇರುವುದರಿಂದ, ಅಂತಹ ನಿರ್ಧಾರಣಕ್ಕಾಗಿ ಪಕ್ಷವು ಮುಕ್ತವಾಗಿರುವುದೆಂದು ಯೋಚಿಸಿ ಅದಕ್ಕೆ ಪ್ರತ್ಯು ತರವಾಗಿ ಹೇಳಲ್ಪಟ್ಟ ವಾಕ್ಕಾದಿಂದ ಸಿದ್ದಾಂತ ಮಾಡಲ್ಪಟ್ಟು ಮೊದಲು ಹೇಳಲ್ಪಟ್ಟ ಅರ್ಜನನ ಪ್ರಕ್ಷಾ ಭಿವಾಯವು ಪ್ರತ್ಯುತ್ತರ ವಾಕ್ಯದಿಂದ ನಿಶ್ಚಯಿಸಲ್ಪಟ್ಟಿರುವುದರಿಂದ ಮೊದಲು ವಿವರಿಸಲ್ಪಟ್ಟ ರುವುದೇ ಪ್ರಶ್ನೆ ಮಾಡತಕ್ಕ ಆರ್ಯನನನ ಅಭಿಪ್ರಾಯವೆಂಬದಾಗಿ ನಿ ಧೃತವಾಗಿರುವುದು,