ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ೩೩೪ ಶ್ರೀ ಗೀ ತಾ ಧF ಸಾ ರೇ, ಜ್ಞಾನಕರ್ಮಗಳನ್ನಿಕ ಕಾಲದಲ್ಲನು ಸವಲಕರಿಕ ವಿಲ್ಲವಾದುದರಿಂದ ಅವುಗಳಲ್ಲಿ ಯಾವದು ಪ್ರಕಸ್ಯಂತವೂ ಆದಂಹಳದರ್ಜನಂದ ಹ ) ಕೈ ಮಾಡಲ್ಪಟ್ಟ ಪರಮಾತ್ಮನು ಸಾಂಖ್ಯರಿಗೆ ಸ್ಥಾನವನಿಪೆ ಯ, ರೋಗಿಗಳಿಗೆ ಕರ್ಮಯೋಗನಿದ್ರೆಯ, ವೇದಾಂತಗಳಲ್ಲಿ ಹೇಳಿರುವುದೆಂದು ನಿಶ್ಚಯವಂ ಮಾಡಿದನು, “ನಚಸನ್ಯಾಸನಾದೇವ (ಕೇವಲ 5)ನಿದ್ದಿ೦ಸವಧಿ ಗಚ್ಛತಿ(೩೦) ಎಂಬುವ ವಚನ ಪ್ರಕಾ ರವಾಗಿ ಜೀವಸಹಿತವಾದ ಸನ್ಯಾಸವುಪೋಕರೂಪವಾದ ಸಿದ್ದಿಗೆ ನಾಧ ನವಾಗುವುದೆಂಬುವುದು ಅಮ್ಮವೇ ; ಅದಲ್ಲದೇ :ಛ ನಂ ಸಂಶ ಯಂಗವಾಡಿ ” ಎಂಬುವದರಿಂದ ಜ್ಞಾನಹಿತನಿಗೆ ಕರ್ಮ ವನ್ನು ವಿಧಿಸುವುದರಿಂದ ಕರ್ಮಯೋಗವು ಮೋಕ್ಷವಾಪ್ತಿಗೆ ಸಾಧ ನವಾಗಿರುವುದೆಂತಲೂ ಭಗವಂತನಾದ ಕವನು ನಿರ್ಣಯಿಸಿರುವು ದರಿಂದ ಕರ್ಮಸನ್ನಾಸ ಕರ್ಮಯೋಗಗಳೆಂಬೀ ಯೆರಡರಲ್ಲಿ ಜೈನರ ಹಿತನಿಗೆ ಕರ್ಮಯೋಗಕ್ಕಿಂತಲೂ ಸನ್ಯಾಸವು ಕೈವವಾದದ್ದೆ ? ಅಥವಾ ಸನ್ಮಾ ಸಕ್ಕಿಂತಲೂ ಕರ್ಮಯೋಗವಕ Jವವಾದದ್ದೆ ? ಎಂಬೀಎರಡರಲ್ಲಿ ಯಾವದು ಕಷ್ಟತರವಾದರೆ ಅದು ತಿಳಿಯಲಿ ಚೈಯಿಂದರ್ಜನನು ಸಹ ಮಾಡುತ್ತಾನೆ. (ರಾ | ಭಾ !) ಅವತಾರಿಕಾ ! ನಾಲ್ಕನೇ ಅಧ್ಯಾಯದಲ್ಲಿ ಕರ್ಮ ಯೋಗದ ಜ್ಞಾನಾಕಾರತಾ ಪೂರಕವಾದ ಸ್ವರೂಪ ಭೇದವೂ, ಅದರಲ್ಲಿ ಜ್ಞಾನಾಂಕಕ್ಕೆ ಪ್ರಾಧಾನ್ಯವೂ ಹೇಳಲ್ಪಟ್ಟಿತು. ಕರ್ಮಯೋಗವ್ರಜ್ಞನ ಗತ್ಯವಾಗಿರುವುದರಿಂದಲೂ, ಸುಕರವಾಗಿರುವು ದರಿಂದಲೂ, ಹವಾದ ವನ್ನುಂಟು ಮಾಡದೇ ಇರುವುದರಿಂದಲೂ, ಫಲಸಿದ್ಧಿಯಂ ಕುರಿತುವು ತಂದನ್ನ ಹೇಕ್ಷಿಸದೇ ಇರುವುದರಿಂದ, ಜ್ಞಾನಯೋಗಾಧಿಕಾರಿಗೂ ಕೂಡ ಕರ್ಮಯೋಗವೇ ಮಾಡತಕ್ಕದ್ದೆಂದು ಹೇಳಲ್ಪಟ್ಟಿತು ಈಗ ಕರ್ಮವು ಉವಾಯವಂತಳೂ, ಅದಂತೂಾಡಬೇಕಾದರೆ ಅದರಲ್ಲಿ ತನಗೆ ಕತ್ರ ವಿಲ್ಲವೆಂಬುವ ಅನುಸಂಧಾನ ಹಕಶಿರವನ್ನು ಪ್ರತಿಪಾದಿಸಿ ಅದಕ್ಕೆ ಕಾರಣವಾದ ಜ್ಞಾನವೂ ಶೋಧಿಸಲ್ಪಡುವುದು, (ಮ | ಭಾ ॥) ಮೂರನೇ ಅಧ್ಯಾಯದಲ್ಲಿ ಹೇಳಲ್ಪಟ್ಟ ಕರ್ಮ ಯೋಗವನ್ನೇ ಈ ಅಧ್ಯಾಯದಲ್ಲಿ ವಿಸ್ತರಿಸುತ್ತಾನೆ.