ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೭೦ ಶ್ರೀಗಿ ತಾ ಥೆ - ಸ ರೇ, ದೂ ಅರ್ಜನಉವಾಚ| ಸನ್ನಾಸಂರ್ಕಾಂ "ಪನಗಂಚ ಕಂಸನಿ | ಯಚ್ಯುತ ರೇಕಂ ತಬೂಹಿ ಸುನಿಶ್ಚಿತಂ | Vol ಪ್ರ ಅರ್ಟ್‌ನ - ಉವಾಚ|| ಸನ್ಮಾನಂ-ಕರ್ಮTಶಾಂ-ಕೃತ್ಯ - ಪುನಃ- ಯೋಗಚ- ಸನಿ | ಯತ-ಯ- ಏತಯೋ8-ಏಕ೦- ತತ್- ಮ- ಬು)-ಸುಸಿತಂ || - ಅ!! ರ್ಅನನು ಹೇಳದನು. ಹೇತೃತ್ಯ - ಎಲೈ 3ಕೃಸನ್, ಕರ್ಮ! 50oಕರ್ಮಗಳ, ಸನ್ಮಾ.ಸಂ- ತ್ಯಾಗವನ್ನು ಪುನಃ- ಮಗ, ಯೋಗಂಡ- ಕರ್ಮ ಗವನ್ಮು, ಶಂಸನಿ- ಹೇಳು, ಏತಯೋ- ಇವುಗಳಲ್ಲಿ, ಯತ- ಯಾವರು, ಕೈಮುಕಿಶ್ರೇಯಸ್ಕರವೂ, ಸುನಿತ೦ತದೇಕಂ-ಸಮೀಬೇನವಾಗಿ ನಿಶ್ಚಯಿಸಲ್ಪಟ್ಟ ಆ ಒಂದು, ಮೇ- ನನಗೆ, ಬೂಕ್ ಹೇಳು. . . |||| (ಶoಭಾ||) ಅನುವಿ ಸಬೇಕಾದ ಶಾಸಿಯಕರಗಳ ಸನ್ನ ಸವನ್ನು ವಿಶೇಷವಾಗಿ ಹೇಳುತ್ತೀ, ಪುನಸ್ಕೃ ಅವಶ್ಯಕವಾದ ಕರ್ಮ ಗಳನ್ನಾಚರಿಸುವುದೆಂಬ ಕರ್ಮಯೋಗವನ್ನು ಹೇಳು, ಆದುದ ರಿಂದಿವುಗಳಲ್ಲಿ ಯಾವದು ಪ್ರಶಸ್ಸತರವೊ (ಕರ್ಮಾನುಷ್ಠಾನವು * ಯಸ್ಕರವೋ ? ಅಥವಾ ಕರ್ಮಸನ್ನಾ ಸವು ಶ್ರೇಯಸ್ಕರವೊ ? ಎಂಬದಾಗಿ ಸಂಶಯ ವುಂಟಾಗಿರುವುದು, ಹಲಸ್ಯತರವ್ಯಾವದೆ ಅದು ತಿಳಿದರೆ ಅದನ್ನ ನನ್ನಿಸಬಹುದು, ಏಕಾಧಿಕಾರಿಯಿಂದ ವಿಕ ಕಾಲದಲ್ಲಿ ಈ ಕರ್ಮಾನುಷ್ಠಾನ ಕರ್ಮಸನ್ಮಾನಗಳಾಚರಿಸಲಸಾಧ್ಯ ಗಳಾಗಿರುವುವು. ಆದುದರಿಂದಿವುಗಳಲ್ಲಿ ಯಾವದನ್ನಾಚರಿಸಿದರೇ ಶ ಯಸ್ಕರವೋ ಅದನ್ನು ನಿಶ್ಚಯಿಸಿ ನೀನು ನನಿಗುವದೇತಿಸಂರ್ದ ನನು ಶ್ರೀಕೃಷ್ಯನಂ ಕುರಿತು ಪ್ರಶ್ನೆ ಮಾಡಿದನು, Boy (ರಾ|ಭಾ|| )ಎಲೈ ತಿಕ್ಕಪ್ಪನೇ! ಕರಯೋಗವನ್ನು ಬಿಟ್ಟು ಆಶ) ಯಿಸಬೇಕಾದ ಜ್ಞಾನಯೋಗವನ್ನಾಚರಿಸೆಂದು ಮೊದಲು ಹೇಳಿ ಪುನರ್ ಕರ್ಮವನ್ನೇ ಮಾಡೆಂದು ಹೇಳುತ್ತಿ, (ಮೋಕ್ಷಾಹೇಕ್ಷೆಯುಳ್ಳವನು ಕರ್ಮವನ್ನು ಮಾಡಿ ಅದರಿಂದ ಮನಃಕಲ್ಮಷಗಳೆಲ್ಲವನ್ನು ಹೋಗಲಾ ಡಿಸಿಕೊಂಡು ಅನಂತರದಲ್ಲಿ ಜ್ಞಾನಯೋಗದಿಂದ ಆತ್ಮಸಾಕ್ಷಾತಾರವಂ ಹೊಂದಬೇಕೆಂದು ಮೊದಲು ಹೇಳಿ ಅನಂತರದಲ್ಲಿ ಮೂರುನಾಲ್ಕನೇ ಅಧ್ಯಾಯಗಳಲ್ಲಿ ಜ್ಞಾನಯೋಗಾಧಿಕಾರಿಗೂಕೂಡ ಕರನಿದ್ರೆಯ ಕೆ