ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೀತಾರ್ಥಸಂಗ್ರಹದ ಗಾಧು, ೭ ಯೋಗವನ್ನು ನವುವು- ೯ನಗವನ, ಕೊಡು-ಕ) ಯಿಸಿ, ವಿwಪಾ-ಉತ್ಪನ್ನವಾಗುವ, ಕಾದಲುಕ್ಕು- ಭಕ್ತಿಯೋಗಕ್ಕೆ, ಓಂಕು- ಏಕಲಕ್ಷವು, ಇಲ್ಲಿ ಫಲನ ಉದ್ದೇತವೇ ಕತ್ರವು. ಇದರಿಂದ ಪೂರ್ವೋ ದಾಹೃತವಾದ ಶಾಸನಾರಾರ್ಥ ಸಂಗ್ರಹ ಕದ ಪೂರ್ವಾರ್ಧವು ( ಸ್ಪಧರಜ್ಞಾನ ವೈರಾಗ್ಯ ನಾಧ್ಯಂಭಕಗೊಚರ ಎಂಬುವ್ರದು) ವಿವರಿಸಲ್ಪಟ್ಟಿತು ಕರು ನಮುಪ್ಪಾ, 'ನಮುಪ್ಪ, ಎ೦ಬುವದರಿಂದ ( ಕನಕರಾತ್ಮಿಕ ಸಿವೆ ) ಎಂಬ ಎರಡನೇ ಸಂಗ್ರಹ ಕೈಕದಿಂದ ಸಂಗ್ರಹೀತವಾದ ಪೂರ್ವವಾರ್ಥವೂ, ಕಾದಲ್ ಎಂಬುವುದರಿಂದ ಮದ್ಯಮೇಳ ಗವತ ಯಾವಾತ್ಯಾವಾ ಪ್ರಸಿದ್ಯಲೋ ” ಇತ್ಯಾದಿ ದ್ವಿತೀಯ ಪ ಟಾರ್ಧ ಪ್ರಕಾಶಕವಾದ ಸಂಗ್ರಹ ಕಕವೂ ವಿವೃತವಾಯಿತು, Cದಕ್ಕೆ : ಓದು' ಎಂಬ ಪದದೊಡನೆ ಅನ್ವಯವು, ಅರು-ಅರಿಯ ಲಕಗಳಾದವರೈಯುಚ್ಛ೯-ವೇದಾಂತಗಳಲ್ಲಿ ಆದರಿತ್ತು -ಆದರಿಸಿ, ಓದು-ಅಧಿತವಾಗಿಯೂ, ಅರುಪು- ಭಗವದ್ಭರಿಂದ ಆರಿ ಯಂತ ಕ್ಯವಾಗಿ, ಹೊಂದಲಕವಾಗಿಯೂ ಇರುವ, ಪಿರಮಪಬ್ರಹ್ಮವು, ತಿರುಮಕಳಮು-ಶ್ರೀಮಹಾಲಕ್ಷ್ಮಿಯೊಡನೆ, ಮರ-ಬು ದ್ವಿ ಯಲ್ಲಿ ಬರುವಂತವನಾಗಿಯ ಲಯವ(ಸರಾವಸ್ಥೆಗಳಲ್ಲಿಯೂ ತ್ರಿ ವಿಪ್ರವಾಗಿಯೇ ಇರುವನಂಬದಾಗಿ ಪ್ರಮಾಣಪ್ರಸಿದ್ಧನಾಗಿಯ ಎಂ ದು. ಇದರಿಂದ ಶ್ರೀಮಹಾಲಕ್ಷ್ಮಿ ದೇವಿಗೆ ಭಕ್ತಿಯೋಗ ವಿಜಯತ್ತ ವೂ ಪರಬ್ರಹ್ಮ ವೇದಾಂತಚಿಂತಾಂ ಮುರಭಿದುರಸಿಯಾ ದತಿ ರಂಎಂಬತಿ)ಪರಾಕರಭಟ್ಟರವರುಗಳ ವಾಕ್ಯದಂತ ರೇ ಮತಾಂತರವಾವ್ರತಿಯ ದರ್ತಿತವಾಯಿತು. ತಿರುಮಾಲೆ-ಉಭಯ ವಿ ಧಗಳಾದ ವಿಭೂತಿಗಳಿಗೆ ಸವಿಯಾದವನ್ನು ಇಲ್ಲಿ ತಿರುವಾಲ ಎಂ ಬ ಪದಕ್ಕೆ ಉಭಯ ವಿಭೂತಿಗಳಿಗೂ ಸ್ವಾಮಿ ಎಂಬದಾಗಿ ಅಲ್ಲ ವರ್ಣನವಂ ಮಾಯುವುದರಿಂದ ತಿರುಮಕಳ ಎಂಬ ಹದದೊಡನೆ ಪು ನಕ್ಕಿ ಇಲ್ಲವೆಂದರಿಯಬೇಕು, (ಅಥವಾ) ತಿರುಮಕಳೆಡು ಎಂಬ ಪದದಿಂದ ಸರಾವಸ್ಥೆಯಲ್ಲಿಯ ಸಂಬಂಧವೂ ತಿರುಮಾಲೆ ಎಂಬ ಪದದಿಂದ ಆಲಕ್ಷ್ಮೀದೇವಿಯಲ್ಲಿ ಈ ಪರಮಾತ್ಮನಿಗಿರುವ ವ್ಯಕ್ಕೆ