ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮೋಧ್ಯಾಯಃ, ೩೬೫ ದರಿಂದ ಅಂತಹ ಮೋಕರೂಪ ಹರಮಥರುಷಾರ್ಥವನ್ನು ಹೊಂದು ವನು, ಹಕೃತದಲ್ಲಿ ಸನ್ಯಾಸ ಕರ್ಮಯೋಗಶಬ್ದಗಳನ್ನು ಹೇಳ ಲುದ್ದೆ ತಿಸಿ ಅಪಕೃತಗಳಾದ ಸಾಂಖ್ಯಯೋಗಗಳ ಫಲಗಳಿಗೆ ಭೇದ ವಿಲ್ಲವೆಂಬದಾಗಿ ಹೇಗೆ ಹೇಳಬಹುದೆಂದರೆ ಅದು ರೋಗವಲ್ಲವು. ಆರು ನನು ಕೇವಲ ಸನ್ಯಾಸ ಕರ್ಮಯೋಗಗಳನ್ನುದ್ದೇಶಿಸಿ ಪ್ರಶ್ನೆ ಮಾ ಡಿದವನಾಗಿದ್ದರೂ ಶ್ರೀಕೃಷ್ಯನು ಆ ಕಬ್ದಗಳನ್ನು ಬಿಡದೇನೆ ಸಾಂಖ್ಯ ಎಂದರೂ ಸನ್ಮಾ ಸವೆಂದರೂ ಒಂದೇ ಯೆಂಬ ತನ್ನ ಅಭಿಪ್ರಾಯ ವಂ ತಿಳಿಸಬೇಕೆಂಬ ತಾತ್ಸರ್ಯದಿಂದ ಭಿನ್ನವಾದ ಶಬ್ದಗಳಿಂದ ) ತ್ಯುತ್ತರವಂ ಹೇಳಿರುತ್ತಾನೆ, ಸಾಂಖ್ಯಯೋಗಶಬ್ದಗಳಿಗೆ ಜ್ಞಾನದ ಕ್ಲಿಯೂ, ಜ್ಞಾನೋವಾಯುಗಳಾದ ಸಮಬುದ್ದಿ ಇವೇ ಮೊದಲಾದವುಗ ೪ಂದ ಕೂಡಿದ ಸಾ ಸಕಯೋಗಗಳಲ್ಲಿಯೂ ಅರವಿರುವುದೆಂದು ಶ್ರೀಕೃಷ್ಣನ ಅಭಿವಾಲಯವು. ಆದುದರಿಂದ ಸಾಂಖ್ಯಯೋಗಗಳು ಅಹ ಕೃತಗಳೆಂದು ಹೇಳಲಾಗುವುದಿಲ್ಲವು. ಸನ್ನಾಹದಿಂದ ಜ್ಞಾನನಿ ಪೆಯುಂಟಾಗಿ ಅದರಿಂದ ಮೋಕವಾಪ್ತಿಯಾಗುವುದು, ಕರ್ಮ ವೂ ಫಲಾಪೇಕ್ಷೆಯಿಲ್ಲದೇ ಆಚರಿಸಲ್ಪಟ್ಟರೇ ಚಿತ್ತಶುದ್ದಿಯುಂಟಾಗಿ, ಅದರಿಂದ ಜ್ಞಾನವೂ, ಅದರಿಂದ ಮೋಕ್ಷವೂ ಮುಕ್ತವಾಗುವುದೆಂಬ ದಾಗಿ ಇದುವರೆಗೂ ಅನೇಕ ಪ್ರಕರಣಗಳಲ್ಲಿ ತಿಳಿಸಿರುವವು. ಮುಂದೆ ಯ ತಿಳುವವು. (ರಾ|| ಭಾ) ಜ್ಞಾನಯೋಗ ಕರ್ಮಯೋಗಗಳೆಂಬೀ ಯೆರಡೂ ಆತ್ಮ ಸಾಕ್ಷಾತ್ಕಾರವನ್ನು ಸಾಧಿಸುವ ವಿಷಯದಲ್ಲಿ ಒಂದನ್ನೊಂದು ಎದ್ದು ರುನೋಡಲಾರದೆನ್ನುವುದಂ ಹೇಳುತ್ತಾರೆ- ಜ್ಞಾನಯೋಗ ಕರ್ಮ ಯೋಗಗಳೆರಡೂ ಫಲಭೇದದಿಂದ ಪ್ರತ್ಯೇಕ ಪ್ರತ್ಯೇಕವೆಂದು ಜಾರು ಹೇಳುತ್ತಾರೋ ಅವರು ಸ್ಥಾನನಿವೃತ್ತಿ ಇಲ್ಲದವರು, ಅಹಂಡಿತರು, ಸಮಸ್ತವನ್ನು ತಿಳಿದವರಲ್ಲವು. ಕರ್ಮಯೋಗವು ಜ್ಞಾನಯೋಗವಾ ತ)ವನ್ನ ಸಾಧಿಸುತ್ತದೆ; ಆತ್ಮಸಾಕ್ಷಾತ್ಕಾರವನ್ನು ಸಾಧಿಸಲಾರದು; ಆನಯೋಗವೆಂಬೀ ಒಂದೇ ಆತ್ಮಸಾಕ್ಷಾತ್ಕಾರವನ್ನು ಸಂವಾದಿಸು ಇದೆ ; ಆದುದರಿಂದ ಈ ಯರಡಕ್ಕೂ ಫಲಭೇದವಿರುವುದರಿಂದ ಎರ ಡೂ ಬೇರೆ ಬೇರೆಯಾಗಿರುವುದು ” ಎಂಬದಾಗಿ ಹೇಳತಕ ವರು ವಿಕಾ [೪||