ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩೬ ಶ್ರೀ ಗೀ ತಾ ಧ F ಸಾ ರೇ, ಚೀನವಾಗಿ ತಿಳಿದವರಲ್ಲವೆಂದರ್ಥವು. ಏತಕ್ಕೆಂದರೆ ! ಯರಡಕ್ಕೂ ಆತ್ಮಸಾಕ್ಷಾತ್ಕಾರ ರೂಪವಾದ ಒಂದೆ ಫಲವಿರುವುದರಿಂದ ಈ ಯ ರಡರಲ್ಲಿ ಯಾವದನ್ನನು೩ಸಿದ ಆ ಒಂದೇ ಫಲವನ್ನು ಹೊಂ ದುತ್ತಾನೆ. ... |೪|| | ೪ || (ಗೀಗಿ ಎ) ನತತತಗ್ರಹಣಾಲಯವುಂಸಾಂ” ಎಂಬ ಶ್ರೀಭಾ ಗವತ ಪಂಚಮಸ್ಕಂಧರ್ವದ ಕೈಕದಲ್ಲಿ ವಿಷಯವೈರಾಗ್ಯ ವಿಲ್ಲದಿ ದೃ ರೇ ಜ್ಞಾನೋತ್ಪತಿ ಯಾಗುವದಿಲ್ಲವೆಂಬದಾಗಿ ಹೇಳರ.ವದರಿಂದ ವಿಷಯವೈರಾಗ್ಯದಿಂದಲೇ ಜ್ಞಾನೋತ್ಪತ್ತಿಯಾಗುವದೆಂದು ಅರ್ಥದೇ ರೈಡುವುದು, ಆದುದರಿಂದ ವೈರಾಗ್ಯಹಬ್ಬದಿಂದ ಹೇಳಲ್ಪಡವ ಕಾ ಮಾದಿಗಳೆಂಬ ಸಮಸ್ತವನ್ನು ಬಿಡುವದೆಂಬ ಸನ್ಯಾಸವು ಸ್ಥಾವA ತೃತಿಗೆ ಸಾಧನವಾಗುವುದೆಂದು ತೋರುತ್ತದೆ. ಕರ್ಮಯೋಗವು ಜ್ಞಾನವಿರೋಧಿಯೆಂಬದಾಗಿ ಏಕಾದತಸ್ಕಂಧದಲ್ಲಿ ( ಅಗ್ನಿ ಮಗೋ ಧಮತಾನ್ನಎಂಬ ಘೋಕದಲ್ಲಿ ಹೇಳಿರ.ತ್ತದೆ. ಅಗ್ನಿ ನಾ ವಾದ ಕರ್ವುವೇ ನನಗೆ ಕೆಯಸ್ಕರವೆಂಬ ಭಾ೦ತಿಯುಳ್ಳವನಾಗಿ ಯ ಹೋಮಮಾಡುವ ಕಾಲದಲ್ಲುಂಟಾದ ಧೂಮ (ಹೊಗೆ ಬಿಂದ) ದಿಂದ ಆಯಾಸವನ್ನು ಹೊಂದಿದವನಾಗಿಯೂ ಇರುವ ಕರ್ಮ ಗಿಯ ತನಗಾಣೆ ಯಭೂತನಾದ ಪರಮಾತ್ಮನನ್ನ ರಿಲಾರನೆಂಬ ದಾಗಿ ಹಮಾಣಾರ್ಥವು. ಹೀಗಾದಮೇಲೆ ಕರ್ಮಯೋಗಕ್ಕಿಂತಲೂ, ಸನ್ಮಾ ಸವ್ರ ಶ್ರೇಷ್ಠವೆಂದು ಹೇಗೆ ಹೇಳಲಾಗುವುದು; ಎಂಬ ಕಂಕಾ ಸಮಾಧಾನ ಪೂರ್ವಕವಾಗಿ ಸನ್ಮಾ ಸದಂತೆ ಕರ್ಮಯೋಗವೂ ಜ್ಞಾ ನೋತ್ಪತ್ತಿಗೆ ಸಾದನವಾಗುವುದೆಂದೀ ಕೋಕದಿಂದ ಕೃಷ್ಯನು ಹೇಳುತ್ತಾನೆ, ಸಾಂಖ್ಯವೆಂದರೆ ಜೈನವು ; ಯೋಗವೆಂದರೆ ಭಗವ ದರ್ಪಣ ಬುದ್ಧಿಯಿಂದ ಮಾಡುವ ಕರ್ವಾನುಷ್ಠಾನವು ; ಇವುಗಳ ನ್ನು ವಿವೇಕಶೂನ್ಯರು ಒಂದಕ್ಕೊಂದು ಸಾಧ್ಯ ಸಾಧನ ಭಾವವಿಲ್ಲವೆ ನ್ನು ವರಲ್ಲದೇ ಹಂಡಿತರು ಹೇಳಲಾರರು, ನಿಷ್ಕಾಮವಾಗಿ ಪರಮಾ ತಾರಾಧನರೂಪವಾಗಿ ಮಾಡುವ ಕರ್ಮಾನುಷ್ಠಾನವು ಜ್ಞಾನ ತಿಗೆ ಸಾಧನವಲ್ಲವೆಂದು ಅವಿವೇಕಿಗಳು ಹೇಳುವರೆಂದು ತಾತ್ಸರವು. ಕರ್ಮಯೋಗಕ್ಕೆ ಇನೋವಾಯತವು ಹಗದರೆ ಈ ಎರಡರಲ್ಲಿ