ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Def (v) ಪಂಚಮೋಧ್ಯಾಯಃ ೩೭೭ *ನಮಾರ್ಗವನ್ನಾದರೂ ಕರ ಮಾರ್ಗವನ್ನಾದರೂ ಒಂದನ್ನನು ಸಿದರೇ ಜ್ಞಾನಕರ್ಮಗಳೆಂಬೀ ಯರಡು ಫಲವನ್ನು ಹೊಂದುತ್ತಾನೆ. (ಕವನ್ನನು೩ಸಿ ಜ್ಞಾನಫಲವಂ ಹೊಂದಿದರೆ ಕರುವು ಜ್ಞಾನದಾದಾ ಮೋಕ್ಷಸಾಧನವಾಗುವುದರಲ್ಲಿ ಸಂಶಯವಿಲ್ಲವೆಂದು ತ್ಸಾಕ್ಯವು.) | | ಯತ್ಸಾಂಖ್ಯೆ ಪ್ರಾಪ್ಯತೇಸಾನಂ ತದ್ರೂ ಗೈರವಿಗನ್ನತೀ 1 ಏಕೆಂಸಾಂಖ್ಯಂಚಗಂಚಯಃ ಪತಿಸಹಸ್ಕೃತಿ | ... .. || ಪ|| ಯತ- ಸಾಂಖ್ಯೆ- ಪ್ರಾಪ್ಯತೇ- ನಂ- ತತ್- ಯೋ - ಆಪಿ- ಗಮ್ಯತೆ| ಕಂ- ಸಾಂಖ್ಯ ಚ- ಯೋಗಂ-ಚ- ಯಃ ಪಶ್ಯತಿ ನಃ-ಪತಿ|| III ಅ| ಸಾಂಸ್ಕೃತಿ - ಜ್ಞಾನವಿರಾದ ಸನ್ಮಾನಿಗಳtರ, ಯತ್‌ಸ್ಟಾನಂ - ಯಾವ (Jಕ್ಷರದವಾದ) ಸ್ಥಾನವು, () ಯಾವತ್ಮಗಳನ ರೂಪವಾದವನ್ನು ಕು) ಪ್ಯತೇ- ಹೊಂದಲ್ಪಡುವುದೂ, ತತ್- ಅಸ್ಥಾನವು, (ರಾಗಿ ಆ ಫಲವ) ಯೋಗ್ರಪಿ - ಕೆ ರ್ಮಯೋಗನಿಣ್ಮರಿಂದಲೂ, ಗಮ್ಯತೇ-ಹೊಂದಲ್ಪಡುವುದು ಸಂಖ್ಯ-ಚ- ಸಾಂಖ್ಯಯೋ ಗವನ್ನು, ಯೋಗಂಚ~ ಕರ್ಮಯೋಗವನ್ನೂ, ಏಕಂ - ಒಂದೇಶಲವುಳ್ಳದ್ದೆಂಬ ಆಕಾರ ದಿಂದ ಒಂದೇ ಎಂಬವಾಗಿ, - ಯಾವನು, ಪತಿ – ನೋಡುತ್ತಾನೊ, ಈ-ಆವನು, ಪತಿ - ತಿಳಿಯುತ್ತಾನೆ (ಪಂಡಿತನಾಗುತ್ತಾನೆ.) ... |೫|| (ಕಂ ಭಾ) ಸಾಂಖ್ಯಯೋಗಗಳಲ್ಲಿ ಒಂದನಾ ದರ ಸಾಚೀನ ವಾಗಿ ಅನುವಿಸುವುದರಿಂದ ಯರಡನ್ನ ನುವಿ ಸಿದ ಫಲವು ಹೊಂದ ಲ್ಪಡುವುದು ಹೇಗೆಂದರೆ ಆದಂ ವಿವರಿಸುವವು,- “ನನಿಮ್ಮ ಕಾದ ಸನ್ಯಾಸಿಗಳು ಯಾವ ಮೋಕ್ಷಸ್ಥಾನವಂ ಹೋಂದುವರೂ ಅಂಥಾ ಮೋಕ್ಷಸ್ಥಾನವನ್ನು ಫಲಾಪೇಕ್ಷೆಯಿಲ್ಲದೆ ಭಗವದರ್ಪಣಬುದ್ದಿಯಿಂದ ಕರ್ಮಾಚರಣೆಯುಂ ಮಾಡುವ ಕರ್ಮಯೋಗಿಗಳ ಪರಮಾರ್ಥಕನ ಎಂಬ ಸನ್ನಾ ಸನಂ ಹಂದಿ ತದ್ದಾ ರಾ ಅಂತಹ ಮೋಕ್ಷಸುವ ನ್ನು ಹೊಂದುತ್ತಾರೆ. ಆದುದರಿಂದ ಸನ್ಮಾ ಸಕರ್ಮಯೋಗಗಳಿಗೆ ಫಲವು ಒಂದೇಎಂಬದಾಗಿ ತಿಳಿದವನೇ ಪರಮಾವಂ ತಿಳಿದವನಂದ ಛವರಿ)ಯವು | ... ೫ (ಗೀ! ಎI) ಸಾಂಖ್ಯವಂಬುವ ಜ್ಞಾನಕ್ಕೆ ಫಲವು ಮೋಕ್ಷವು, ಯ ಗವೆಂಬುವ ನಿದ್ರಾವಕರ್ಮಕ್ಕೆ ಫಲವು ಜ್ಞಾನವು, ಹೀಗಿರುವಲ್ಲಿ ಈ ೧೫. •,