ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮೋಧ್ಯಾಯಃ, ೩೭೯ ಕರ್ಮಯೋಗಿಯು ಈ ಪ್ರಕಾರವಾಗಿ ಕರ್ಮವನ್ನ ನುವಿಸಿದರೆ ಅದ ರಫಲವಾದ ಸ್ಥಾನವನ್ನು ಹೊಂದುತ್ತಾನೆ, ಆದುದರಿಂದ ಕರಯೋಗಿ ಯಾದ ಗೃಹಸ್ಥನಿಗೂ ಯತಿವಿಹಿತವಾದ ಜ್ಞಾನಯೋಗದಲ್ಲಧಿಕಾರವಿರು ಇದೆ. ಕರಸಹಿತವಾಗಿ ಜ್ಞಾನವನ್ನ ನುನ್ನಿಸದೇ ಹೋದರೆ ನಫಲ ವಾದ ಮೋಕ್ಷದಲ್ಲಿ ಸಂಪೂರಾನಂದ ಸಿದ್ಧಿಯಾಗುವುದಿಲ್ಲವಾದುದರಿಂದ ಸನ್ಮಾನಿಯ ಸಂಪೂರ್ಣಫಲಕ್ಕಾಗಿ ಕರ್ಮಸಹಿತವಾಗಿ ಜೈನ ಯೋಗವನ್ನನುಸ್ಸಿ ಸಬೇಕೆಂದು ಸೂಚಿತವಾಯಿತು. ಜನವತ) ದಿಂದ ಸಾಧಿಸತಕ್ಕದಾಗಿಯ ಯತಿಗಳಿಂದ ಹಂದಲ್ಪಡುವುದಾಗಿ ಯ ಇರುವ ಸ್ಥಾನಪತ್ರ)ಯು ಗೃಹಸ್ಥರಿಗೂ ಉಂಟೆಂಬಕಾರಣ ದಿಂದ ಜ್ಞಾನಾಧಿಕಾರವು ಗೃಹಸ್ಥರಿಗೂ ವುಂಟೆಂದೀ ಶ್ಲೋಕದಿಂದ ಹೇಳಲುದ್ದೇಶಿಸಿ ಉಕ್ತವಾದ ಅರ್ಥವನ್ನು ಹಸಂಹಾರಮಾಡುತ್ತಾನೆ. ಜ್ಞಾನಿಗಳಾದ ಯತಿಗಳಿಗೆ ಯಾವ ಸ್ಥಾನವು ಪಾಪ್ಯವಾಗಿರುವುದೆ ಅ ಸ್ಥಾನವು ಕರ್ಮಯೋಗಿಗಳಾದ ಗೃಹಸ್ಥರಿಂದ ಹೊಂದಲ್ಪ ಡುವುದರಿಂದ ಸಾಂಖ್ಯಯೋಗಗಳು ಏಕಾಧಿಕಾರಿಯಿಂದಲೇ ಆಚರಿಸ ತಕ್ಕವುಗಳು, ಗೃಹಸ್ಥರಲ್ಲಿ ಜ್ಞಾನವನ್ನೂ, ಯತಿಗಳಲ್ಲಿ ಕರ್ಮವನ್ನು ಯಾವನು ನೋಡುತ್ತಾನೋ ಅವನು ಜ್ಞಾನಿಯಂಒದಗಿ ಹೇಳಲ್ಪಡು ವನೆಂದೀಶಕಗ್ಗವು, _ ಮೂl ಸನ್ನಾರನ್ನು ಮತಾಬಾಹೋ ದುಃಖಮಾಪ್ಪು ಮಯೋಗತಃ | ಯೋಗಯುಕಮುನಿ ಹನಚಿ ರೇಣಾಧಿಗಚ್ಛತಿ | ... , l೬ ಪ ಸನ್ಮಾನ~ ತು- ಮಹಾಬಾಹೋ ದುಃಖಂ- ಅಪ್ಪ ಅಯೋಗತಃ | ಆಗ ಯುಕ್ತ- ಮುನಿಃ- ಬ್ರಹ್ಮ- ನ ಚೆರೇಣ ಅಧಿಗಚ್ಛತಿ || ಅ|| ಹೇಮಹಾಬಾಹೋ ಎಲೈ ದೀರ್ಘವಾದ ಭುಜವುಳ್ಳ ಆರ್ಜನನೇ, ಸನ್ಮಾನಿಸ್ತು(ಕಂ|| ೨) ಜ್ಞಾನನಿದ್ರೆಯನ್ನು ಸ್ಥಿರವಾಗಿ ಹೊಂದಿರುವಂತವನಿಗೆ ಕಗ್ನವು ತಾನಾಗಿ ಯೇ ಬಿಟ್ಟು ಹೋಗುವುದೆಂಬ ಪರಮೊಗ್ಗದಯ್ಯನವು, (ಈ) ಜ್ಞಾನಯೋಗವು, ಆಯೋ ಗತಃ ಕರಯೋಗವಿಲ್ಲವೆಂಬುದರಿಂದ, ಅಪ್ಪು-ಹೊಂದುವುದಕ್ಕೆ, ದುಃಖ'e-ಕರವಾಗಿರು ವುದು, ಯೋಗಯುಕ್ತ3 - ಕರಯೋಗದೊಡನಕೂಡಿರುವಂಥ, ಮುನಿ - ಮನನ ಲನು, (ಧ್ಯಾನಮಾಡತಕ್ಕವನು) ಬಹ್ಮ- ಬಹ್ಮವನ್ನು, (ಅ) ಆತ್ಮವನ್ನು, (ಕ) ಪರ ೫ .