ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9, ಶ್ರೀ ಗೀ ಡಾ ಧನ್ ಸಾ ರೇ. ನಖರೀದರನವೆಂಬ ಸನ್ಮಾನವನ, ನಚರೇಣ - ಶೀಘ್ರಪಾಗಿ, ಅಧಿಗಚ್ಛತಿ - ಹೊಂ ದುತ್ತಾನೆ, w st (ಕಂ ಭಾ) ಆದರ ಮೋಹಕ ಪರಂಪರೆಯ ಸಾಧನವಾ ಗುವ ಕರ್ಮಯೋಗಕ್ಕಿಂತ ಸನಿಹೋತ್ಸಾಧನವಾದ ಸನ್ಯಾಸವು ಕೇವಲ್ಲವೇ : ಕೇವವಾಗಿರುವ ಪಕ್ಷದಲ್ಲಿ ತಯನ್ನು ಕರ್ಮ ಸಾ ಸಾತ್ಕರ್ಮಯೋಗವಿಕಿಪ್ಯತೇ” (MI ೨) ಎಂಬ ಕದಲ್ಲಿ ಸನ್ಮಾಸಕ್ಕಿಂತಲೂ ಕರ್ಮಯೋಗಕ್ಕೆ ಪದ್ಮವರ್ಣನವು ಹೇಗೆ ಸಂಗತವಾಗುವುದು ? ಎಂದರೆ ಅದಕ್ಕೆ ತಕ್ಕ ಕಾರಣವಂ ಕೇಳುಜ್ಞಾನರಹಿತವಾದಸಾಸವನ್ನೂ ಕರಯೋಗವನ್ನು ಕುರಿತು ಇವುಗಳಲ್ಲಿ ಯಾವದು ಶ್ರೇಷ್ಠವೆಂದು ನಿನ್ನಿಂದ ಮಾಡಲ್ಪಟ್ಟಿತು ನಿನ್ನ ಪಕ್ಕಕ್ಕನುರೂಪವಾಗಿಯೇ ಔನವಿಹೀನವಾದ ಸನ್ನಾ ಸಕ್ಕಿಂ. ತಲೂ ಕರ್ಮಯೋಗವು ಶೇದವೆಂಬದಾಗಿ ನಾನು ಪ್ರತ್ಯುತ್ತರವಂ ಹೇಳಿರುವನು, ನಾನು ಸಾಂಖ್ಯತಬ್ದದಿಂದ ಹೇಳುವ ಸನ್ಮಾಸವು ಕನಸಹಿತವಾದದ್ದು ; ಅದೇ ಪರಮಾರ್ಥಯೋಗವನ್ನ ಆಡುವುದು, ಪದವಿಹಿತವಾದ ಕಾಚರಣವು ಜನನಿಯನ್ನು ಹೊಂದುವುದೆಂಬ ಸನ್ಮಾಸಕ್ಕೊಸ್ಕರವಾಗಿಯೇ ಆಗಿರುವುದರಿಂದ ಕರ್ಮಯೋಗವ. ನ್ನು ಯೋಗವೆಂತಲೂ, ಸನ್ಮಾ ಸವೆಂತಲ, ಉಪಚಾರದಿಂದ ಹೇಳು ಪುದುಂಟು, ಕರ್ಮಯೋಗಾಚರಣವಿಲ್ಲದೇನೇ #ನಸಹಿತವಾದ ಈ ಸನ್ಯಾಸವು ಸಂಭವಿಸುವುದಿಲ್ಲವು. ಕರ್ಮಾಚರಣವಿಲ್ಲದೇನೇ ಕಲ. ಕರಿಗೆ ಹರವಾರ್ಢಹಾಸವು ವಾ ಹವಾಗುವುದೆಂದರೆ ಅವರು ಕರ್ಮಾಚರಣವನ್ನು ಪೂರ್ವಜನ್ಮದಲ್ಲಿ ತಪ್ಪದೇ ಅನುಮ್ಮಿಸಿರುತ್ತಾ ಕಂದು ಹೇಳಬೇಕು, ವೇದವಿಹಿತವಾಗಿಯೂ ಫಲಾಪೇಕ್ಷಾಕೂನ್ಯವಾ ಗಿಯ ಆರುವ ಈಕ್ಷರಾಗೃಣರೂಪವಾದ ಕರ್ಮವನ್ನಾಚರಿಸುವಂತ ಕನಾಗಿಯೂ, ಶುರಸ್ಸರೂಪವನ್ನು ದುನನಮಾಡುವಂತವನಾಗಿಯ ಇತ್ತುವ ಕರ್ಮಯೋಗಿಯು ಪರಮಾರ್ಥ ಜ್ಞಾನನಿರೂಷವಾದ ಬj. ಹ್ಮ ಕಬ್ದದಿಂದ ಹೇಳಲ್ಪಡುವ ಸನ್ಯಾಸವನ್ನೂ, ಶೀಘ್ರವಾಗಿ ಹa ದುನ (ಸಮ್ಮಾಸವು ಬ್ರಹ್ಮ ಎಂಬದಾಗಿ ಹೇಳಲ್ಪಡುವುದು ಬ್ರಹ್ಮವೇ ಸತ್ಯವಾಗಿರುವುದು ನಿಲ್ಲಬ ಅರ್ಥವಂ ಪ್ರತಿ