ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&v೧ _tep ಪಂಚಮೋಧ್ಯಾಯಃ ಪಾದಿಸುವ ಕ್ರುತಿಯಲ್ಲಿ ಸನ್ಮಾನಕ್ಕೆ ಬ್ರಹ್ಮ ಕಬ್ದ ವಾಚ್ಯವು ಸ್ಪ ವ್ಯವಾಗಿರುವುದು. ಆದುದರಿಂದ ನೀನು ಕೇಳಿರುವ ನರಹಿತರು ದ ಸನ್ಯಾಸಕ್ಕಿಂತಲೂ ಕರ್ಮಯೋಗದೇ ಕಷ್ಟವಾಗಿರುತ್ರದು, ನೀನು ಕರ್ವಾಧಿಕಾರಿಯಾಗಿರುವುದರಿಂದ ನಿನಗೆ ಕರ್ಮಯೋಗವೇ ತೆವಂದು ಹೇಳಿರುವವು. ಪರಮಾರ್ಥದಿಂದ ಜ್ಞಾನಯೋಗವೇ ವ್ಯವಾದದ್ದು. (ರಾಗಿ ಭಾ) ಆವುಗಳಲ್ಲಿ ವಿಶೇಷವೆನ್ನುತ್ತಾನೆ.- ಜೈನ ಯೋಗವು ಕರಯೋಗ ಸಂಬಂಧವಿಲ್ಲದೇ ಸಿದ್ಧಿಸುವುದಿಲ್ಲವು. ಕರ ಯೋಗಿಯು ಯಾವಾಗಲೂ ತನಗೆ ತಾನೇ ಆತ್ಮನನ್ನು ಚಿಂತಿಸಿ ಡಿರುವಂತವನಾದುದರಿಂದ ಸುಖವಾಗಿ ಕರಯೋಗವನ್ನು ಸಾಧಿಸಿ, ಅಲ್ಪಕಾಲದಲಾತ್ಮನನ್ನು ಹೊಂದುತ್ತಾನೆ, ಜ್ಞಾನಯೋಗ ಯುಕ್ತ ನಾಗಿರುವಂತವನ ಮಹಾ ಪ್ರಯಾಸದಿಂದ ತನಯೋಗರನ್ನೂ ಸಾಧಿಸುತ್ತಾನೆ. ಆದ ಸಾಧ್ಯವಾಗಿರುವುದರಿಂದ ಆತನನ್ನು ಕಾಲ ವಿಳಂಬದಿಂದ ಹೊಂದುತ್ತಾನೆಂಬುವುದ ಈ ಇಬ್ಬರಿಗೂ ಭೇದವು# (ಮ| ಭಾ) ಕಾಮಕಧಾದಿಗಳನ್ನು ಬಿಡುವುದೇ ಸನ್ಮಾನ ಬೆನ್ನಲ್ಪಡುವುದು, ಫಲಾಧಿಸಂಧಿ ರಹಿತವಾಗಿ ಕರಾರ್ಪಣ ಬುದ್ದಿ ಯಿಂದ ಮಾಡಲ್ಪಡುವ ನಿಷ್ಕಾಮುಕರವೇ ಯೋಗವನ್ನಲ್ಪಡುವುದು ಒಬ್ಬನು ಕಾಮಕಧಾದಿಗಳನ್ನು ತ್ಯಾಗಮಾಡುವುದರಿಂದಲೇ ಬ್ರ ಹ್ಮನನ್ನು ಹೊಂದಲಾರನು, ಕರಿಮಕಧಾದಿಗಳ ಬಿಟ್ಟು ನಿಷ್ಕಾ ಮಕರಯೋಗವನ್ನಾಚರಿಸುತ್ತಾ ಬಂದರೇ ತೀವ್ರವಾಗಿ ಗ್ರಹವನ್ನು ಹೊಂದುವುನು, ಆದುದರಿಂದ ಕಾಮಕ್ರೋಧಾಧಿಗಳ ಬಿಟ್ಟುಬಿಡು ಪುದೆಂಬ ಸನ್ನಾ ಸಕ್ಕಿಂತಲೂ ಕರಯೋಗದ ಶವವೆಂದಾಗಿ ಹೇಳಲ್ಪಡುವುದು, ಕಾವು ಕಧಾದಿ ತ್ಯಾಗದಿಂದ ಚಿತ್ರಸುದ್ದಿ ಯೇ ಮೊದಲಾದ ಫಲವುಂಟಾಗುವದಿಲ್ಲವೇ ? ಎಂದರೇ ಅದು ಸ್ವಲ್ಪ ಫಲವಾದುದರಿಂದ ಅದಿಲ್ಲಿ ವಿವಕ್ಷಿತವಲ್ಲವೆಂದು ತಾತ್ಸರವು. ೨೬| (ಗೀಗಿ ವಿ।) ಸನ್ನಾ ಸಕ್ಕಿಂತಲೂ ಯೋಗವು ಉತ್ತಮವೆಂಬುವು ದರಲ್ಲಿ ಬಾಧಕವನ್ನು < ಸಂಖ್ಯಯೋಗ್ ” ( ೫೦ 81 ) ಎಂಬ ಕದಲ್ಲಿ ಪರಿಹರಿಸಿ ಈ ಶ್ಲೋಕದಲ್ಲಿ ಈ ಅರ್ಥಕ್ಕೆ ಅನ್ವಯವ್ಯತಿ