ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

v೨ ಶ್ರೀ ಗೀ ತಾರ್ಥ ಸಾ ರೇ. ಈಳವಠಬ ಪಂದ್ಯಯದಿಂದಲೂ ಸಾಧಕರನ್ನು ಪ್ರದರ್ಶನ ಉಡುತ್ತಾನೆ, ಎಲೈ ಅರ್ಚನನೇ | ಕರ್ಮಯೋಗವನ್ನು ಬಿಟ್ಟು ಆಮದಿವರ್ಜನ ರೂಪವಾದ ಕೇವಲ ಹನ್ನಾ ,ಸವು ಹರವು ಪುರು ಪಾರ್ಥನಂಬೀ ಮೂಕಪತ ಪ್ತಿಗೆ ಸಾಧನವಾಗದೇ ಇರುವುದರಿಂದ ದುಃಖವನ್ನು ಹೊಂದುವುದಕ್ಕಾಗಿ ಆಗುವುದು, ಮತ್ತೂ ತನಗೆ ವಿಹಿ ತವಾದ ಕರ್ಮಾನುಷ್ಠಾನ ವಿಲ್ಲವಾದುದರಿಂದ ನರಕವಾಪ್ತಿಯಾಗು ವುದು, ಅದರಿಂದ ದುಃಖಪಾ ಪಿಯಲ್ಲದೇ ಬೇರೆ ಯಾವ ಫಲ ವೂ ಅಲ್ಲಳು:ಅದರಿಂದ (ಯೋಗವಿಲ್ಲದಿದ್ದ ರೇ ಮೊಕವಿಲ್ಲವೆಂಬ ಕಾರ ಅಂದು ವ್ಯತಿರೇಕವು ಹೇಳಲ್ಪಟ್ಟಿತು, ಆಯೋಗಯುಕ್ತನಾದ ಕಾವಾದಿ ವರ್ಜನರೂಹ ಸನ್ಮಾ ಸವುಳ್ಳವನು ಶೀಘ್ರದಿಂದ ಬ್ರಹ್ಮ ವನ್ನು ಹೊಂದುತ್ತಾನೆ. ಇದರಿಂದ CC ಯಾವನು ಯೋಗಯುಕ್ತ ಸ ಆರನಿಗೆ ಬುಕ್ಕ ಪ್ರಾಪ್ತಿ ” ಎಂಬದಾಗಿ ಅನ್ವಯವು ಹೇಳಲ್ಪ ತು, ಇದು ಭಾಷ್ಯಕ್ತವಾದ ಅರ್ಥವು. (ಅಥವಾ) ಪರಸ್ಪರ ಸಹಿತವಾದ ಸನ್ಮಾನ ಕರ್ಮಯೋಗಗಳಿಗೆ ರೋಕ್ಷಸಾಧನತ್ರ ಪನ್ನು ಹೇಳುತ್ತಾನ- ಅಯೋಗತಃ- ಮಹದಾಯುತ್ಪವನ್ನು ಬಿಟ್ಟು, ಎಂದರಿ, ಶ್ರೀಕೃಷ್ಣ ರ್ಪಣ 'ಬುದ್ದಿಯಿಂದ ಮಾಡಲ್ಪಡುವ ಆಮದಿವರ್ಜನ ರಹವಾದ ಸನ್ಮಾಸವು ಸೋಕ್ಷಸಾಧನವಾಗುವ ದರಿಂದ ಅಂತಹ ಸನ್ಮಾಸಕ್ಕೆ ಯೋಗವಿರುವುದು, ಅಂಥಾರೋಗ ರವಾದ ಸನ್ಮಾಸಕ್ಕ ಮಕ್ಕಸಂಧನವಿರುವದು, 'ಯೋಗರ ಪತ್ರವಿಲ್ಲದೇ ನನ್ನ ಪಕ್ಕ ಮೋಕ್ಷಸಾಧನವಿಲ್ಲವು. ಕಾಮಕ್ಕೂ ಫಾದ ತ್ಯಾಗವಿಲ್ಲದ ಕರಯೋಗದಾತನಾದರೂ ಕರಗವಿಲ್ಲದ ಕಾಮಾದಿತ್ಯಾಗರಾದರೂ ಕ ಹೇತುವಾಗಲಾರದು, ಕಾಮಾದಿ ರೈಾಗವೂ ಕರ್ಮಯೋಗವೂ ಸೇರಿಯೇ ಗೋಕ್ಷಸಾಧನ ವಾಗುವು ಧಂದು ಗೀತಾ ತಾತ್ಸರದರ್ಶಿತವಾದ ತಾತ್ಸರವು. ಮೂ| ಯೋಗಯುಕ್ಕೊ ವಿಶುದ್ಧಾತಾ ವಿಜಿತಾತ್ಮಾ ಜಿತುಂದ್ರಿಯಃ | ಸರ್ವಭೂತಾತ್ಮಭೂತಾತ್ಮಾ ಕುರ್ವನ್ನ ಪಿನಲಿಪ್ಯತೇ || ೧೭ || 84. - 10 let