ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದುರ್ಬಾಯಕಿ, ೩v ಪ| ಯೋಗಯುಕ್ತ+ ವಿರುದ್ಧಾತಾ- ವಿದಿತಾತ್ಮ- ಜತೀಂದ್ರಿಯ | ಸರ್ವಭೂತಾ ಭೂತಾತ್ಮಾ - ಕುರ್ರೋ- ಅಪಿ- ನ ಶಿಷ್ಯತೇ || ೧ ||2| ಅ || ಯೋಗಯುಕ್ತಃ - ಕರಯೋಗದಿಂದ ಕೂಡಿರುವಂತವನಾಗಿಯೂ, ವಿಕುದ್ದಾ ತಾ - ಪರಿಶುದ್ಧವಾದ ಮನಸ್ಸುಳ್ಳವನಾಗಿಯೂ, ವಿಜಿತಾತ್ಸಾ- ದೇಹಸ್ವಾಧೀನವುಳ್ಳವನಾ ಗಿಯ, ಜಿತೇಂದ್ರಿಯಕಿ- ಇಂದ್ರಿಯಗಳನ್ನು ಜಯಿಸಿದವನಾಗಿಯೂ, ಸರ್ವಭೂತಾತ್ಮ ಭೂತಾತ್ಕಾ- (! ಸಕಲ ಭೂತಗಳಲ್ಲಿರುವ ಆತ್ಮನನ್ನೂ ತನ್ನ ಆತ್ಮನನ್ನೂ ಒಂದೇ ಎಂಬವಾಗಿ ಸಮಬುದ್ದಿಯಿಂದ ತಿದವನಾಗಿಯೂ ಇರುವವನು,) (ರಾ || ರೇವಾದಿ ಸಕಲ ಭೂತಗಳಿಗೂ ಆತ್ಮನಾಗಿರುವ ಸ್ವರೂಪವನ್ನೇ ತನಗೂ ಆತ್ಮನೆಂಬದಾಗಿ ತಿಳಿಯತಕ್ಕ ವರು,ಎಂದರೆ ಜ್ಞಾನಾಕಾರದಿಂದ ಸಕಲರಾದ ಅತ್ಮರು ಕಮರೆಂಬದಾಗಿ ನೆನೆಸುವಂತವನು, (ಕ) ಸಕಲ ಭೂತಗ'ಗೂ ಆತ್ಮನಾಗಿರುವ ಪ್ರತ್ಯಕ್ಷೇತನವುಳ್ಳವನು, ಎಂದರೆ ಸಕಲ ಛತಾಂತ‌ಮಿಂದಾದ ಆತ್ಮನೇ ತಾನೆಂಬ ಸತ್ಯಗಾನ ವುಳ್ಳವನು.) (ಮll held! ಬ್ರಹ್ಮನೇ ಮೊದಲಾದ ಸಕಲರಿಗೂ ಈರನು ಯಾವನೋ ಅವನೇ ನನಿಗೂ ಇರ ಎಂಬದಾಗಿ ತಿಳಿಯತಕ್ಕವನು.) ಕುರ್ವನ್ಮಸಿ - ಆತ್ಮಗಳನ್ನು ಮಾಡಿರರು, ನರಿಷ್ಯತೇಕರಬಂಧವಿರ ಅಂಟುವುದಿಲ್ಲವು. (ರಾ) ದೇಹಾತ್ಮಭ್ರಮದಿಂದ ಸಂಬಂಧಿಸುವದಿಲ್ಲವು).೭ (6ಾ| ಭಾ!) ಕರ್ಮಯೋಗಿಯ ಪರಮ ಪುರುರನ ಆರಾಧನ ರೂಪವಾಗಿ ಶಾಸೂಕ್ತವಾದ ಕರಗಳನ್ನು ಮಾಡುತ್ತಾ ಅದರಿಂದ ವಿಶುದ್ಧವಾದ ಮನಸ್ಸುಳ್ಳವನಾಗಿ ತನ್ನಿಂದ ಅಭ್ಯಾಸಮಾಡಲ್ಪಟ್ಟ ಕರ ದಲ್ಲಿ ಆಸಕ್ತವಾದ ಮನಸ್ಸುಳ್ಳವನಾಗಿರುವವನಾದುದರಿಂದ ಮನಸ್ಸನ್ನು ಇಂದ್ರಿಯಗಳನ್ನು ಪ್ರಯಾಸವಿಲ್ಲದೇ ಜಯಿನಿ ( ದೇವ ಮನುಹ್ಯಾದಿ ಭೇದಗಳೆಲ್ಲವೂ ಪ್ರಕೃತಿಗತವಾದ ವಿಕಾರಗಳಾಗಿರುವುವು, ಆತ್ಮಗಳು ಸರ್ವಕರೀರಗಳಲ್ಲಿ ಒಂದೇ ವಿಧವಾಗಿ ಜ್ಞಾನಸ್ವರೂಪದಿಂದ ಸಮು ವಾಗಿರುವುವು ” ಎಂಬದಾಗಿ ಆತ್ಮ ಸರದದ ಯಥಾರ್ಥಸ್ಥಿತಿಯ ನ್ನು ಸರಕಾಲದಲ್ಲಿಯೂ ಚಿಂತಿಸಿರುತ್ತಾನಾದುದರಿಂದ ಅವನು ಕರ ವನ್ನು ಮಾಡುತ್ತಾ ಬಂದರೂ ದೇಹವೇ ಆತ್ಮವೆಂಬ ಭ್ರಮದಿಂದ ಒದ್ದ ನಾಗಲಾರನು, ಆದುದರಿಂದ ಬಹು ಶೀಘ್ರದಲ್ಲಿ ಅಂತವನು ಅಕ್ಕನನ್ನು ಹೊಂದುವುನೆಂದು ತಾತ್ಸರವು, ಪ್ರಕೃತಿ ನಿಯುಕ್ಯಆದ ಆತ್ಮಸ ರೂಪವನ್ನು ೧೦ ನಿರಪಂ ಹಿಂಸಮು೦ಬಹ್ಮ " (HU ೧೯l) ಎಂ ಬುವ ಸ್ಥಾನದಲ್ಲಿ ಮುಂದೆ ಹೇಳುತ್ತಾನೆ, ೧೭8 ಮೂ1 ನವಂಕಿಂಚಿ ತ.ರೊಮಿಾತಿ ಯುಕ್ರಮ