ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೯೦ ಶ್ರೀ ಗೀ ತಾ ಥ ಕ ಸಾ ರೇ, ಯೂ, ನಿತ್ಯನೈಮಿತ್ತಿಕ ಕಾವ್ಯಪ್ರತಿವಿದ್ದ ಗಳೆಂಬ ಕರ್ಮಗಳನ್ನು ಕಗಳಲ್ಲಕತ್ವಜ್ಞಾನವೆಂಬ ವಿವೇಕದಿಂದ (ಬಿಟ್ಟು) ತ್ಯಾಗಮಾದಿ ವಾಲ್ಮನಃ ಕಾಯ ಎವಾರಗಳಿಲ್ಲದವನಾಗಿಯೂ, ಪರಮಾರ್ಥ ಯತಿ ಯಾಗಿಯೂ, ಆಯಾಸವಿಲ್ಲದವನಾಗಿಯೂ ಪ್ರಸನ್ನ ವಾದ ಚಿತ್ರವುಳ್ಳ ವನಾಗಿಯ, ತನ್ನ ಅನುಭವಕ್ಕಿಂತಲೂ ಆತರವಾದ ಬಾಹ್ಯಹ)ಯೋ ಜನಗಳಿಲ್ಲದವನಾಗಿಯೂ ಒಂಭತ್ತು ದ್ವಾರಗಳೊಡನೆ ಕೂಡಿರುವ ಪಟ್ಟಿ ಣದಲ್ಲಿ ತನ್ನ ಪರಿವಾರ ಸಹಿತವಾಗಿರುವ ಪ್ರಭುವಿನಂತೆ ಮೂಗಿನ ದ್ವಾರಗಳೆರಡೂ ಕಿವಿಯ ದಾರಗಳರಡೂ, ಕಂಣಿನ ದ್ವಾರಗಳೆರಡೂ ಬಾಯಿ, ಗುದ, ಉಪಸ್ಥ, ಗಳೆಂಬ ಒಂಭತ್ತು ರಂಧ್ರಗಳನ್ನು ಒಂಭ ಡ, ದ್ವಾರಗಳಾಗಿವುಳ್ಳ ಕರೀರಂಬ ಪಟ್ಟಣದಲ್ಲಿ ಆತ್ಮನೆಂಬ ಸಾಧುವು ಅತ್ಮ ನಿಮಿತ್ತವಾಗಿ ಸಕಲ ಕಾವ್ಯಗಳನ್ನು ಮಾಡುವ ೮೦ದಿಯನು ನೂಬುದ್ದಿಗಳ೦ಬ ಹರಿಜನಗಳೆತನ ಕೂಡಿಕೊಂಡು ಕರ ಮೂಲವಾದ ಅಹಂಕಾರವೂ, ಮತ್ತು ಹಲವು ಕತೆ ಮೂಲವಾದ ಮ ಮುಕಾರವೂ, ಇಲ್ಲದವನಾಗಿ ಸುಖವಾಗಿರುವನು, ಇದಂ ವಿಚಾರಿಸಿ ನೋಡಿದರೆ ದೇಹದಲ್ಲಿ ಜೀವಿಸಿರುವುದರಿಂದ ದೇಹಸಂಬಂಧ ಪ್ರಯುಕ್ತ ಮಾದ ಅಭಿಮಾನವುಳ್ಳವನಂತ ಕಾಣಲ್ಪಟ್ಟರೂ ಹವಾನಿಯಾದ ಪ್ರರು ಪಸು ಆಕರರ ಗೃಹದಲ್ಲಿರುವಂತೆ ಆ ಅನ್ಯಜನಗಳ ಪೂಜಾಪರಿಭವಾದಿ ಗಳಿಂದ ಸಂತಸ ವ್ಯಸನಗಳಿಲ್ಲದವನಂಗಿಯ ವ್ಯಾಮೋಹವಿಲ್ಲದ ವನಾಗಿಯೂ ಆ ನವದ್ವಾರಗಳುಳ್ಳ ಪಟ್ಟಣದಂತಿರುವ ದೇಹದಲ್ಲಿ ಸಕಲ ಕರ್ಮಗಳನ್ನು ಸನ್ಮಾ , ನವಾಡಿ ಇರುತ್ತಾನೆಂದು ತಿಳಿಯದಿರು ಇದೆ, ಆದರೆ ಸನ್ನಾ ನಿಯಾದವನು ಯಾವರೀತಿಯಾಗಿ ದೇಹದಲ್ಲಿ ರತನೂ ಆತಿಯಾಗಿಯೇ ಸಮಸ್ತ ಪ್ರಾಣಿಗಳ ದೇಹದಲ್ಲಿಯೇ ಆರುತ್ತಾರಲ್ಲವೆ ? ಅಂಧಾ ಸಂದರದಲ್ಲಿ ಸನ್ಮಾನಿಯು ದೇಹದಲ್ಲಿರು ಆನಂಬದಾಗಿ ಹೇಳುವುದರಿಂದ ವಿಶೇಷವೇನು ? ಎಂದರೇ ಕೇಳು. ಇಂದಿ)ಯಾದಿಗಳತನ ಕೂಡಿರುವರೇಹವನ್ನು ಆತ್ಮ ಯೆಂಬದಾಗಿ ತಿಳಿಯುತಲಿರುವ ಅಜ್ಞರಾದ ರೇಹಿಗಳೆಲ್ಲರೂ ಗೃಹದಲ್ಲಿಯಾದರೂ, ಭೂಮಿಯಲ್ಲಾದರೂ ಆಸನದಲ್ಲಾದರೂ ಇರುತ್ತೇವೆಂಬದಾಗಿ ನನೆ ಸುತ್ತಾರಲ್ಲದೆ ಅಂಥಾವರಿಗೆ ನಾವು ಗೃಹದಲ್ಲಿರುವಂತೆ ದೇಹದಲ್ಲಿರುವ