ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮೋಧ್ಯಾಯ, ರ್೩ಗೆ ವೆಂಬ ಜ್ಞಾನವುಂಟಾಗಲಾರದು, ದೇಹೇಂದಿಯಾದಿ ಸಮುದಾಯ ಕ್ಕಿಂತಲೂ ಆತ್ಮನು ಭಿನ್ನವಾಗಿರುವನೆಂಬ #ಸವುಳ್ಳವನಿಗೆ ದೇಹಕ್ಕಿಂ ತಲೂ ಅನ್ಯನಾದ ನಾನು ದೇಹದಲ್ಲಿರುವನೆಂಬ #ನವುಂಟಾಗುವುದು, ಪರಮಾತ್ಮನಲ್ಲಿ ಅವಿದ್ಯಾಸಂಬಂಧದಿಂ ದಾರೊಪಿಸಲ್ಪಡುವ ಕರಗಳ ತ್ಯಾಗವು ವಿವೇಕಸ್ಥಾನದಿಂದ ಸಂದರ್ಭಿಸುವುದು, ಆದುದರಿಂದ ಆಂ ತಹ ವಿವೇಕಿಯಾದವನು ಸರ್ವಕರ್ಮ ಸನ್ಮಾ ಸವಂ ಮಾಡಿದ್ದರು, ಷ್ಣ ದುಂಟಾದ ಈ ದೇಹದಲ್ಲಿ ವಿಶ್ವ ವಿಜ್ಞಾನವು ಹುಟ್ಟುವುದರಿಂದ ಒಂಭತ್ತು ದರಗಳುಳ್ಳ ದೇಹವೆಂಬ ಹಟ್ಟಣದಲ್ಲಿ, ಗೃಹದಲ್ಲಿರುವಂತೆ ದೇಹವಂತಪದ್ಯವೂ ಜೀವನ್ಮುಕನಾಗಿರುವನೆಂದು ಹೇಳುವುದರಲ್ಲಿ ಏಶವ ವುಟಂಬದಾಗಿ ತಿಳಿಯಬೇಕುಈ ಹಕಾರವಾಗಿರುವಿಕ ಯಲ್ಲಿ ವಿವೇಕಿಗೂ ದುತ್ತು ಅವಿವೇಕಿಗೂ ಇರುವ ಅಭಿಪ್ರಾಯಭೇದ ವನ್ನವಲಂಬಿಸಿ ಭೇದವನ್ನ ರಿಯಬೇಕು, ಆದರೆ ದೇಹೇಂದ್ರಿಯ ಕರ್ಮಗಳು ಅವಿದ್ಯೆಯಿಂದ ಆತ್ಮನಲ್ಲಾರೂಪಿಸಲ್ಪಟ್ಟಿರುವು ವಾದು ದರಿಂದ ಅವುಗಳಂ ಬಿಟ್ಟಿರುವನಂಬದಾಗಿ ಹೇಳಬಹುದು; ಆತ್ಮನಲ್ಲಿ ಸವವಾಯಸಂಬಂಧದಿಂದ (ಅವಿನಾಭಾವಸಂಬಂಧದಿಂದ) ಉಂಟಾ ಗಿರುವ ಕತ್ರವೂ ಕಾವಯಿತೃತ್ವವೂ ಸನ್ಯಾಸದಿಂದ ಹೇಗೆ ಹೋಗುವುದೆಂದಾಕ್ಷೇಪಿಸಿಕೊಳ್ಳದ ಆತ್ಮವಂ ತಿಳಿದವನು ಯಾವಕಾರ ವನ್ನು ತಾನಾಗಿಯೇ ಮಾಡಲಾರನೆಂಬದಾಗಿಯೂ, ದೇಹೇಂದಿ ಯಾ ದಿಗಳನ್ನು ಯಾವ ಕಾರ್ಯದಲ್ಲಿಯೂ ಹವರ್ತಿಸುವಂತೆ ಮಾಡಲಾ ರನಂಬದಾಗಿಯೂ, ( ಎ೦ದರ ಕತಕಾರಯಿತೃತೃಗಳಿಲ್ಲದವನೆಂ ತಲೂ) ತಿಳಿಯಲರ್ಹನಾಗಿರುವನು, ಆದರೂದೇಹಿಯಾದವನಿಗೆ ತನ್ನಲ್ಲಿ ಕರಿತ ಕಾರಯಿತ್ತಗಳು ಸಮುವಾಯು ಸಂಬಂಧದಿಂದಿರುತ್ತಾ ನಡಯುತವಿರುವವನ ಗಮನವು ನದಿಯುವಿಕೆ ಇಲ್ಲದೇ ಹೋದತಾಣ ದಲ್ಲಿ ಇಲ್ಲದೇ ಇರುವಂತೆ ಸನ್ಯಾಸದಿಂದಇಲ್ಲದೇ ಹೋಗುವುದೆ ; ಅಥವಾ ಸಹಜವಾಗಿಯೇ ಇತ್ರಕಾರ ಮಿತೃಗಳಿಲ್ಲವಾದುದರಿಂದ ಇಲ್ಲದೇ ಹೋಗುವದೆ ; ನಡಿಯುವಂತವನ ಗಮನಕಿಯೆಯಂತ ಕರೆತ ಕಾರಯಿತೃಗಳಿಲ್ಲವೆಂದರೆ ಆತ್ಮನಿಗೆ ಸಕಿದವು