೩೯೨ ಶ್ರೀ ಗೀ ತಾ ಧ F ಸ ರೇ. ಎ) ವಾಗುವದು ; ಸಹಜವಾಗಿಲ್ಲವೆಂದರೆ ಆತನಿಗೆ ನಿರ್ವಿಕಾರಿ ವೂ ಬರುವುದು ; ಎಂದು ಹೇಳುವವು ; ಆತ್ಮನಲ್ಲಿ ಸ್ವತಃ ಕರ, ತಕಾರಯಿತ್ರತಗಳಿದ್ದವು. ಅಧಿಕಾರಿಯಮುಚ್ಯತy (| o8) * ಶರೀರಸಪಿಕೌಂತೇಳು ನಕರೋತಿನಲಿಪ್ಯತೆ' (೧೩ | ೩೧!) ಎಂಬದಾಗಿ ಹೇಳಲ್ಪಡುವುದರಿಂದಲೂ (“ಧಾನ ಮಾಡುವವನಂತ ಯ ಚೆರಿಸತಯವನನಂತೆಯೂ ಇರುವನ” ಎಂಬ ಅರ್ಥವಂ ಹ) ತಿವಿದಿಸುವ ಕು)ತಿರ ವಾಣದಿಂದ ನಕಾರಿಯಾದ ಕೂಟ ಸ್ಥನಾಗಿರುವ ಆತ್ಮನಿಗೆ ಕುತಕಾರಯಿತೃಗಳು ಸಹಜವಾಗಿಯೇ ಇಲ್ಲದೆ ಹೋಗುವುವಲ್ಲದೇ ಆತ್ಮನಲ್ಲಿ ಸಮವಾಯು ಸಂಬಂಧದಿಂದ ಕ ರ್ತೃತ್ರ ಕಾರಯೇತೃತಗಳುಂಟೆಂದು ಹೇಳುವುದು ಯುಕ್ತವಾಗಿ ರುವುದಿಲ್ಲವೆಂದರಿಯಬೇಕು. ಈ ಕಕದಲ್ಲಿ ಹೇಳಲ್ಪಟ್ಟವನು ಈ ಅಧ್ಯಾಯದ (vIFI) ನೇ ಕ್ಲಕಗಳಲ್ಲಿ ಹೇಳಲ್ಪಟ್ಟ ಜ್ಞಾನಾಧಿಕಾರಿ ಯಂಬದಾಗಿ ತಿಳಿಯಬೇಕು, |೧೩|| - (ಕಾ||ಭಾ|| ) ಅನಂತರದಲ್ಲಿ ದೇಹಾಕಾರದಿಂದ ಪರಿಣಾಮವಂ ಹೋಂ ದಿರುವ ಪ್ರಕೃತಿಯಲ್ಲಿ ಮಾಡಲ್ಪಡುವ ಕರತ ಸನ್ಯಾಸವು ಹೇಳ ಲ್ಪಡುವುದು, ಆತ್ಮನಿಗೆ ನಾನು ಮಾಡುತ್ತೆನೆಂಬ ಕತ್ರವು ಸ್ವಭಾವದಿಂದುಂಟಾದದ್ದyವು, ವಾ ಚೀನಕರ್ವು ಮಲವಾದ ದೇಹ ಸಂಬಂಧದಿಂದುಂಟಾದದ್ದು” ಎಂಬ ಅನುಸಂಧಾನದಿಂದ ಪುರುಷನು ತಾನು ಮಾಡುವ ಕರ್ಮಗಳೆಲ್ಲವನ್ನು ನವದಾರ ಪಣವಾದ ಶರೀರ ದಲ್ಲಿಟ್ಟು ದೇಹದಲ್ಲಿ ತಾನಿರುವುದಕ್ಕೆ ಬೇಕಾದ ಪ್ರಯತ್ನಗಳನ್ನು ಮಾ ಡದೆ, ಮತ, ಆ ದೇಹದಿಂದ ಮಾಡಿಸದೆ ಸ್ವತಂತ್ರವಾಗಿ ಸುಖವಾ ಗಿರುವನು, |೧೩|| (ಗೀಗ ಎಸಿ) 'ನೈವಕಿಂಚಿತ್ಕರೋಮಿ (೫೩ vil) ಎಂಬಿರೆವೆ ದಲಾದ ವಾಕ್ಯಗಳಿಂದ ಕತಾಭಿಮಾನವಂ ಬಿಡಬೇಕೆಂಬುವುದ ರಿಂದ ಸನ್ಮಾಸವು ವಿವರಿಸುತು, (ಕಾಭಿಮಾನವು ದರೆ ನಾನು ಮಾಡುತ್ತೇನೆಂಬ ಅಭಿಮಾನವು) ಈ ಕಕದಲ್ಲಿ ಕಾರ ಯಿತೃತ್ವವೆಂಬ (ನಾನು ಮಾಡಿಸುತ್ತೇನೆಂಬ ಅಭಿಮಾನತ್ಯಾಗದಿಂದ ಸನ್ಯಾಸ ಶಬ್ದಾರ್ಥವನ್ನೂ ವ್ಯಕ್ತಪಡಿಸುತ್ತಾನೆ. (ಅಥವಾ) ಬು
ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೩೭
ಗೋಚರ