ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೯೩ (೫೦) ಪಂಚಮೋಧ್ಯಾಯಃ, ಹ್ಮಣ್ಯಾಧಾಯಕರ್ವಾಣಿ (೫೧ol) ಎಂಬುವ ಹೈಕದಲ್ಲಿ ಹೇಳಿ ರವಂತೆ ಕುಗಳನ್ನು ಪರಮಾತ್ಮನಲ್ಲಿಡುವುದೆಂಬುವುದು ಕರ್ಮಗಳ ಸ್ವರೂಪ ತ್ಯಾಗವಲ್ಲವು; ಮತ್ತು ಯಾವದೆಂದರೆ ಪರಮಾತ್ಮನೇತನ್ನ ಪೂಜಾತ್ಮಕಗಳಾದ ಕರಗಳನ್ನು ನನ್ನ ಶ್ರೇಯಸ್ಸಿಗಾಗಿ ನನ್ನಿಂದ ಮಾಡಿಸುತ್ತಾನಾದುದರಿಂದ ನನ್ನಲ್ಲಿರುವ ಕ ರಪವಾದ ಶಕ್ತಿ, ಯು ಈಶ್ವರಾಧೀನವಾಗಿಯೇ ಇರುವುದೆಂಬದಾಗಿ ಮನಸ್ಸಿನಿಂದ ಅನುಸಂಧಾನಮಾಡುವುದೇ ಸರ್ವಕಗಳನ್ನು ಬ್ರಹ್ಮನಲ್ಲಿಡುವುದೆಂ ದರವು. ಈ ಕೊಕಕ್ಕೆ ಕತ್ಮಗಳ ಸ್ವರೂಪತ್ಯಾಗವೇ ಅರ್ ಎಂಬುವ ಪಕ್ಷದಲ್ಲಿ ಮನಸಾ ಎಂಬ ಪದಕ್ಕೆ ವೈಯ‌ವು. ( ವ್ಯವಾಗು ವಿಕೆಯು)ವಾಹವಾಗುವುದು, (ಕಾರವು ಮೇಲೆ ವಿವರಿಸಿರು ವಂತೆಯೇ ನೋಡಿಕೊಳ್ಳಬೇಕು.) |೧೩| ಮೂ! ನಕರಂ ನಕರ್ವಾಣಿ ಲೋಕಸ್ಯಸೃಜತಿ ಪ್ರಭುಃ | ನಕರ್ಮ ಫಲಸಂಯೋಗಂ ಸೃಭಾವಸ್ತುಪ ಮತೇ ! ... 0೧8| ಪ | ನ ಕರತ್ಯ- ನ ಕಾಣಿ- ಲೋಕಸ್ಯ- ನೃಪತಿ-ಪ್ರಭುಃ | ನ ಕಣ್ಮನ ಲ ಸಂಯೋಗಂ- ಸ್ವಭಾವ- ತು- ಪವರತ | YoY|| ಅ H ಪ್ರಭು- ಕರವಸ್ತ್ರವಾಗದೆ ತನ್ನ ಸ್ವರೂಪದಿಂದಿರುವ ಆತ್ಮವು, (20) ಆ ತ್ಮನು, ಅಥವಾ ದೇಹಿಯಾದವನು. (ne | ವಿ) ಜಡವಸ್ತುಗಳಿಗಿಂತಲೂ ಸಮನಾದದೇ ವನು, ಲೋಕಸ್ಯ- ರವಮನುಷ್ಯ ಪಶುಪಕ್ಷಿ ಸಾವರಾದಿ ರೂಪಗಳಾಗಿಯೂ, ಪ್ರಕೃ ತಿ ಸಂಬಂಧದಿಂದ ಕೂಡಿರುವುದಾಗಿಂದ, ಇರುವ ಈ ಲೋಕಕ್ಕೆ, (ne !! ವಿ) ಜನಗೆ ಇಗೆ, ಕತೃ- (ರಾ) ದೇವ ಮಮಹ್ಯಾದಿಗಳಲ್ಲಿ ಅವರವರುಗಳಿಗೆ ಪ್ರತ್ಯೇಕ ಪ್ರತ್ಯೇ ಕನಾಗಿರುವ ಕತ್ರವನ್ನು, (ie|| ೨) ಕತ್ರವನ್ನಾದರೂ, ಕಲ್ಯಾಣಿ - (ರ) ಅವರವರುಗಳಿಗೆ ಸಂಭಾವಿತಗಳಾದ ಕರಗಳನ್ನು, ( 1 ಎ) ಕಗ್ಗಗಳನ್ನಾ ದರೂ, ಕಲ್ಮಫಲಸಂಗಂ - (ರಾ) ಆ ರೂ ಕರಗಳಿಂದುಂಟಾದ ಫಲಗಳಲ್ಲಿ ಅವ ರವರುಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿರುವ ಸಂಬಂಧವನ್ನು, (Peವಿ) ಕರಫಲವನ್ನಾ ದರೂ, ನಸೃಜತಿ- (a||) ಉಂಟುಮೂಡಲಾರನು, (ne || ) ಸ್ವತಂತ್ರನಾಗಿ ಉಂಟು ಮಾಡುವುದಕ್ಕಾದರೂ, ತಾನು ಹೊಂದುವುದಕ್ಕಾದರೂ, ಶಕ್ತನಲ್ಲವು. ಸ್ವಭಾವಸ್ತು(ರಾ||) ಪ್ರಕೃವಾಸನೆಯೆಂಬ ಅನಾದಿಕಾಲದಿಂದ ಬಂದಿರುವ ಪೂರಕಗಳಿಂದುಂಟಾದ ದೇವ ಮನುಷ್ಯಾ ಪ್ರಾಕಾರಗಳೆಂಲ ಪ್ರಕೃತಿ ಸಂಬಂಧದಿಂದುಂಟಾದ ದೇಹಾಭಿಮಾನವಾಸ ನಯು, (ne | 2) ಸ್ವತಂತ್ರನಾಗಿ ಸಮಸ್ತವನ್ನುಂಟುಮಾಡತಕ್ಕವನಾದ ಈ ಊರ: