ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಶಿ ಗೀ ತಾ ರ್ಥ ಸಾ ರೇ. ನು, ಪವರತೆ- (ರಾ) ಉಂಟುಮಾಡುತ್ತದೆ, ಕರತಾದಿಗಳು ದೇಹಸಂಬಂಧದಿಂದುಂ ಟಾದದ್ದಲ್ಲದೆ ಆತ್ಮನಿಗೆ ಸ್ವತಃ ಕರವಿಲ್ಲವು. (ಗೀ || ) ಸ್ವತಂತ್ರನಾಗಿ ಉಂಟು ವಸಡುತ್ತಾನೆ, (ಅಥವಾ) ಪ್ರಭು- ಈ ಊರನು, ಲೋಕಸ್ಯ- ಜನರಿಗೆ, ಕರತಆತನು ಕರಾಟೆ- ಕರಗಳು, ಕರ್ಮಫಲಸಂಯೋಗಂಡ- ಕರಸ್ಥಲಸಂಬಂಧವೇಬಿ ವುಗಳಲ್ಲಿ, ನನೃಪತಿ- ಸ್ವಾತಂತ್ರವಂ ಕೊಡುವುದಿಲ್ಲವು. | Int! - (ಕಂ | ಭಾ1) ಆತ್ಮನಿಗೆ ಕಾರಯಿತ್ವವಿಲ್ಲವೆಂಬದಾಗಿ ಇದುವರೆ ಗೂ ಹೇಳಲ್ಪಟ್ಟ ವಿಷಯಕ್ಕೆ ಈ ಶ್ಲೋಕದಲ್ಲಿ ವಿವರಿಸುತ್ತಾನೆ, ಜೀವಲೋಕಕ್ಕೆ ಕರ ತೃವನ್ನಾದರ, ರಥ ನಟನಾ ಸಾದವೇ ಮೊದಲಾದ ಅಭ್ಯವಾದ ಹದಾರಗಳನ್ನು ಮಾಡುವ ಶಕ್ತಿಯನ್ನಾದ ರೂ ರಥಾದಿಗಳಂಮಾಡಿದವನಿಗೆ ಅವುಗಳಂ ಮಾಡಿಕೊಳ್ಳುವುದರಿಂ ದುಂಟಾದ ಫಲದೆತನ ಸಂಬಂಧವನ್ನಾದರೂ ಆತ್ಮನುಂಟುಮಾಡ ಲಾರನು, ಆತ್ಮನ್ನು ತಾನು ಯಾವದನ್ನು ಮಾಡದೆ, ಅನ್ಯರಿಂದ ಮಾ ಡಿಸದೇಹೋದರೆ ಇವುಗಳನ್ನು ಯಾರು ಸೃವಿ ಸಿದರು? ಯಾರು ಪವರಿಸು ಎಂದರೆ ದೈವೀಗುಣವಮಿ” (2 1೧81) ಎಂಬದಾಗಿ ಹೇಳಲ್ಪಡುವ ಅವಿದ್ಯೆಯೆಂಬ ಮಾಯೆಯೇ ಈಸಮಸ್ತ ವನ್ನು ಮಾಡುವುದಕ್ಕೂ ಪುವರಿಸುವುದಕ್ಕೂ ಮೂಲವಾಗಿರುವುದ ರಿಂದ ಆತ್ಮನನ್ನು ನಿರೀಕಾರಿಯೆಂತಲೆ ತಿಳಿಯಬೇಕು. | F೧೬] ಮೂ | ನಾದಕಸ್ಯಚಿತ್ಪಾಸಂ ನಚೈವ ಸುಕೃತಂವಿ ಭುಃ | ಅಜ್ಞಾನೇ ನಾವೃತಂಸ್ಥಾನಂ ತೀನಮುತ್ಯಂತಿಜಂ ತವಃ | |೧೬ ಶ | ನ ಆರ- ಕಸ್ಯಚಿತ್- ಶಾಸ- ನ ಚ ಏವ- ಸುಕೃತಂ ವಿಭುಃ | ಅ ಜ್ಞಾನೇನ ಆವೃತಂ ಜ್ಞಾನಂ- ತೇನ- ಮುಷ್ಯಂತಿ- ದಂತವ || ||೧೪ ಅ || ವಿಭುಃ- ಆತ್ಮನು, ಕಸ್ಯಚಿತ್ಪಾಸಂ- ಯಾವನಾಪವನ್ನು, ನಾದ-ಗ್ರಹಿಸು ಪುಲ್ಲವು; ಸುಕೃತಂಚ- ಪುಣ್ಯವನ್ನೂ, ನೈವ- ಗ್ರಹಿಸುವುದೇ ಇಲ್ಲವು, ಅಜ್ಞಾನೇನಅಜ್ಞಾನದಿಂದಜ್ಞಾನ ವಿವೇಕಜ್ಞಾನವು, ಆತಂ- ಮುಚ್ಚಲ್ಪಟ್ಟಿರುವುದು, ತೇನಅದರಿಂದ, ಜನವ- ಮನುಷ್ಯರು, ಮಹ್ಯಂತಿ- ಮೋಹವಂ ಹೊಂದುತ್ತಾರೆ, ||೧೬|| (ಕಂ | ಭಾ!) ಪರಮೇಶ್ವರನು ಅವಿಕಿ ಯನಂನಾದುದರಿಂದ ಪರ ಮಾಗ್ಧವಾಗಿ ಜೀವರ ಪುಣ್ಯ ಪಾಪಂಗಳಂ ಗ್ರಹಿಸುವುದಿಲ್ಲವೆಂಬ ಅಗ್ಧ 0 0