ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

DS ಗೀತಾರ್ಥಸಂಗ್ರಹದ ಗಾಧೆಯು, DF ರೇಶಪಯುಕ್ತವಾದ ಕಾರುಣ್ಯವಾತ್ಸಲ್ಯಾದಿ ಗುಣಗಳಿಗೆ ಜ್ಞಾಹನಾರ್ಥ ವಾಗಿ, ಉಕವೈ-ಪ್ರೀತಿಯನ್ನು, ಅಡ್ಕಂದ-ವಾಸ್ತರಾದ, ಉರವುಡೆ ಭಾ-ಸಂಬಂಧವುಳ್ಳವರು, ಇಲ್ಲಿ ಸಂಬಂಧ ಕಬ್ದದಿಂದ ವಿದ್ಯಾಸಂಬಂ ಧ, ಯೋನಿಸಂಬಂಧ ವೆಂಬೀ ಎರಡೂ ವಿವಕ್ಷಿತವಾಗಿರುವುದು, I ಆ ಚಾರಾಃ ಪಿತರಃ ಪುತ್ತಾ ಇದೈವಚ ಪಿತಾಮಹಾಃ ” (೧8೩81) ಎಂಬ ದಾಗಿ ಉಭಯ ಸಂಬಂಧ ನಿದ್ದೇಶವೇರ್ಪಟ್ಟಿರುವುದು, ಉರಿವು-ಸಂ ಬಂಧವನ್ನು, ಅತ್ರ-ಬಿಟ್ಟಿರುವ, ಅನ್ನಾಳೆ-ಆದಿನದಲ್ಲಿ, ದೋ ಣಭೀ ಪ್ರ ದುರೊಧನಾದಿಗಳು ಭೂರಸಿದ್ಧವಾದ ಸಂಬಂಧವನ್ನು ಪರಿತ್ಯ ಜಿಸಿ ವಾಂಡವವಧಾರ್ಥವಾಗಿ ಯುದ್ಧ ಸನ್ನದ್ದರಾದ ಕಾಲದಲ್ಲಿರ್ತಾ ಸಾಕ್ಷಸಕಂತೇಯ ಸೃರಾನ್ಸಂಧನವಸ್ಥಿರ್ತಾ ” (೧ [c೭) ಇತ್ಯಾದ್ಯರ್ಥಗಳೂ ಇದರಿಂದ ಸಂಗ್ರಹೀತವಾಯಿತು. ಅದರಿಂದ ಮುಂದೆ ಹೇಳಲ್ಪಡುವ ಕೃವನ್ನೆ (ಹಗಳಿಗೆ ಅನೌಚಿತ್ಯವು ತೋರುವು ದರಿಂದ ಸಂಗ್ರಹ ಪಾಕದಲ್ಲಿರುವ ಆಸ್ಥಾನ ಪದವು ವ್ಯಾಖ್ಯಾತವಾ ಯಿತು, ತಕವಡೈಕ್ಷವಾಸಹಿತವಾದ, ಅನ್ನು-ಸ್ನೇಹವು, ಕರೈಪು ರಳ-ವೇಲಾಲಂಘಿಯಾಗಲು, ತರುವತ್ತು - ಧರದ, ಅಳಿವಿ- ಪರಿ ಚೈದದಲ್ಲಿ ಉಳಪ-ಅಂತಃಕರಣವು, ಮಿಕ-ಅತ್ರಂತವಾಗಿ, ಅಜ್ಜಿಭಯಪಟ್ಟು, ಕ್ಷತ್ರಿಯರಿಗೆ ಪರಮಧರವಾದ ಯುದ್ದದಲ್ಲಿ ಅಧರ್ಮ ಬುದಿ ಮಿಂದ ಭೀತಿಯನ್ನು ಹೊಂದಿರುವ ಮನಸ್ಸುಳ್ಳವನಾಗಿ ಎಂದ ರ್ಥವು. ವೀpದು-(ಕೆಳಗೆಬಿದ್ದು) ಪ್ರಣಾಮವಂಮಾಡಿ, ಆಡಿ-ಚರಣಗ ಇನ್ನು, ಈಕೆ. -ಆಶ್ರಯಿಸಿದವನಾದ, ವಿಶಯನುಕ್ಕು-ಅರ್ಜುನನಿಗೆ, ಓ ೮-ವಿಲಕ್ಷಣವಾದ, ಆರ್ಜನಾಭಿವಾ ಯಕ್ಕೆ ವಿರೋಧಿಯಾದ ವಿದ ರ್ಥವು. ನಕೈಯುರ್ಡ-ಮುಗಳುನಗೆಯೊಡನೆ, II ಪ್ರಹಸನ್ನಿ ವಭಾ ರತ ” (೨||೧೮) ಎಂಬ ಹೆಕ ಸಂಗ ಹವು. ಉಣ್‌ಮೈ- ಡಾ ಥಾ ವನ್ನು, ಆತ್ಮ ಪರಮಾತ್ಮ ಯಾಧಾತ್ಮವೇನು, ಅವುಗಳಂ ಹೊಂದುವ ಉವಾಯವೇನು, ಇವುಗಳನ್ನು, ಉರೈಕ-ಉಪದೇಳಿಸು ವುದಕ್ಕಾಗಿ, ಅಮೈರ್ನಾ ವಾ ಸ್ತನಾದನು, ... |೨| ಗೀತಾರ್ಥಸಂಗ್ರಹ ಗಾಧೆಯು ಸಂಪಠ್ಯವು. MMW