ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮೋಧ್ಯಾಯಃ ೩೯೫ ಎನ್ನಿಕದಿಂದುಪದೇಶಿಸುತ್ತಾನೆ. ಭಕ್ತನಾದವನ ವಾರವಾದ ರೂ ಪುಣ್ಯವನ್ನಾದರೂ ಭಗವಂತನು ಸಿಕರಿಸಲಾರನು, ಆದರೆ ಭ ಕಜನರು ಪೂಜಾದಿ ಲಕ್ಷಣವುಳ್ಳ ಯಾಗದಾನ ಹೋಮವೆಮೊದಲಾದ ದ್ದನ್ನು ಪರಸ್ಪರನಲ್ಲಿ ಯೆತಕ್ಕಾಗಿಸಮರಿಸುತ್ತಾರೆ? ಭಕ್ತರನ್ನು ಗಹಯಗ್ಯರು, ಹರವೆ ಶರನು ಅನುಗ್ರಹಿಸುವಂತವನು, ಎಂಬ ಪ್ರಸಿದ್ಧವಾದ ಸಂದವು ತಾನೆ ಹೇಗೆ ಸಂಭವಿಸಬಹುದು? ಎಂದ ರೆ! ಪರವಶರನು ಜಂತುಗಳ ಸುಕೃತ ದುಪ್ಪತಗಳನ್ನು ಗ್ರಹಿ ಸುತ್ತಾನೆಂದು ನೆನೆಯುವಿಕೆಯೆಂಬ ಅಜ್ಞಾನದಿಂದ, ಪರಮೆಕೃರನು ಕಿ ಯಾರಹಿತನಾದುದರಿಂದ ಜಂತುಗಳ ಸುಕ್ಕದ ತಗಳನ್ನು ಗ ಹಿಸಲಾರನೆಂಬಜ್ಞಾನವು ಮುಚ್ಚಲ್ಪಟ್ಟಿರುವುದರಿಂದ ೮೦ತಹಅವಿವೇಕ ವುಳ್ಳ ಪ್ರಾಣಿಗಳು ನಮ್ಮ ಸುಕೃತ ದುವ ತಗಳನ್ನು ಅಕ್ಷರು ಗ್ರಹಿಸುತ್ತಾನೆಂದು ಮೋಹವಂ ಹೊಂದಿರುತ್ತಾರೆ. ಇಂತಹ ಅಜ್ಞಾನ ದಿಂದ ಮೇಲೆ ವಿವರಿಸುವೃಷ್ಣನನ್ನು ಮುಚ್ಚಲ್ಪಟ್ಟಿರುವುದರಿಂದ ಅವಿ ವೇಕವುಳ ಸುಸ್ತಾಲಿಜನಗಳು ಮಾಡುತ್ತಾರೆ, ವಾದಿಸುತ್ತಾರೆ, ಭೋ ಜನವಾಗುತ್ತವೆ, ಭೋಜನವಾದಿಸುತ್ತೇವೆ ಎಂಬದಾಗಿ ಮೋಹವಂ ಹಂದಿ ಜನನಮರಣಾದಿಗಳಿಗೆ ವಿಪರರಾಗುತ್ತಾರಲ್ಲದೆ ಪರಮಕರ ನುಅವಿಕಿ)ಯನಾದುದರಿಂದ ಪರವಾರವಾಗಿ ಜೀವರ ಪುಣ್ಯವಾದಗ ಇಂದ)ಹಿಸುವುದಿಲ್ಲವಂತ ತಿಳಿಯಬೇಕು | |೧೫|| (ರಾ || ಭಾವಿ) ಆತ್ಮನು ತನಗೆ ಸಂಬಂಧಿಗಳಾದುದರಿಂದ ಅಭಿವ ತರಾದ ಪುತಾದಿಗಳ ವಾದವನ್ನು ಹೋಗಲಾಡಿಸಿ.yದಿಲ್ಲವು; ತನಗೆ ವಿರೋಧಿಗಳೆಂದು ನನಸಲ್ಪಟ್ಟ ಒಬ್ಬರ ಸುಕೃತವನ ಹೋಗಲಾ ಡಿಸುವುದಿಲ್ಲವು; ಏತಕ್ಕ೦ದರೆ! ಈ ಆತ್ಮನು ಒಂದುಗೂಳದಲ್ಲಿ ಅದು ನನ್ನ ದೆಂದು ಸ್ಥಿರವಾಗಿರುವಂತವನಾದರೆ ಈವನಿಗೆ ಬಂಧುಗಳು, ವಿ ರಾಧಿಗಳು, ಉಂಟಾಗುವರು, ಇವನ ಯಲ್ಲಿಯೂ ಇರತಕ್ಕವನರಿ ದುದರಿಂದ ದೇವಮನುವಾದಿಗಳಂಬ ಯಾವ ಶರೀರದಲ್ಲಿಯ ರ ವಾಗಿರುವಂತವನಲ್ಲವು. ಆದರೆ ಈವಿಸರೀತ ವಾಸನಾಮಾತ ) ವೇತ ಕಂದಾಯಿತೆಂದರೆ? ಜ್ಞಾನವಿರೋಧಿಯಾದ ಪಾಚಿನಕರವು ತನ್ನ ಫಲವನ್ನನುಭವಿಸುವಂತೆ ಮಾಡಬೇಕೆಂಬವಾಗಿ ಆತನ ಜ್ಞಾನವನ್ನು