೩೬ ಶ್ರೀ ಗೀ ತಾ ರ್ಥ ಸಾ ರೇ, ಮುಚ್ಚಲು, ಅದರಿಂದ ದೇವಾದಿಶರೀರಗಳಲ್ಲಿ ಸಂಬಂಧವೂ, ಆ ಸಂ ಬಂಧದಿಂದ ನಾನು ದೇವನು, ನಾನು ಮನುಷ್ಯನು” ಎಂಬಭ್ರಮ ಈಕವಾದ ಜ್ಞಾನವು, ಅದರಿಂದ ಅಂಧಾ ಭನಕ್ಕೆ ಕಾರಣವಾದ ವಾ ಸನಗೂ ಅದಕ್ಕುಚಿತವಾದ ಕರ ವಾಸನೆಯೂ, ಅದರಿಂದ ದೇಹವೇ ಆತ್ಮವೆಂಬ ಭ ಮವು ಕರಾರಂಭವೂ ಉಂಟಾಗುವುದೆಂದರಿಯ ಬೇಕು | ೧೫೦ (ಗೀ | ಎI) ಜೀವಾತ್ಮನಿಗೆ ಫಲಸಂಬಂಧದಲ್ಲಿ ಸ್ವಾತಂತ್ರವಿಲ್ಲ ಎಂಬುವುದನ್ನು ಸ್ಪಷ್ಮವಾಗಿ ಹೇಳುತ್ತಾನೆ. ಜೀವನು ಒಂದು ದು ಪ್ರರದ ಫಲವಾದ ವಾದವನ್ನು ಒಂದು ಸುಕೃತದ ಫಲವಾದ ಪುಣ್ಯ ವನ್ನೂ ಸ್ವಾತಂತ್ರ್ಯ ದಿಂದ ಹೊಂದಲು ಶಕ್ತನಲ್ಲವು; ಈಶ್ವರನೇ ಆ ಕಫಲಗಳಂ ಕೊಡುವುದಕ್ಕೆ ಶಕ್ತನಾಗಿರುವನು. (ಅಥವಾ) ಹರವಾ ತ್ಮನಿಗೆ ಕರತ್ಪವಲ ಹೇಳಿದರೆ ಕರಲೇಹ ಪ್ರಸಂಗವುಂಟಾಗುವುದಿಲ್ಲ ವೊ? ಎಂಬ ಕಂಕಗ ಸಮಧಾನವಂ ಹೇಳುತ್ತಾನೆ. ಸ್ವತಂತ್ರ ನಾದ ಈಶ್ವರನಿಗೆ ತಾನು ವಾಪ ಪುಣ್ಯ ಕರಗಳಿಲ್ಲದವನಾದುದರಿಂದ ಕನ್ಮಥ ಲವೂ ಅವನಿಗಿಲ್ಲವು. ಪಾಪ ಪುಣ್ಯ ಫಲರಹಿತನಾದ ಈಶ್ವರನಿರುವ ಹ ಕದಲ್ಲಿ ವಿತಕ್ಕೆ ಯೆಲ್ಲರಿಗೂ ಕಾಣಲ್ಪಡುವುದಿಲ್ಲವೆಂದರೆ ಪರಮಾತ್ಮ ನಂ ಕಾಣುವುದಕ್ಕೆ ಯೋಗ್ಯವಾದ ಜೀವನ ಜ್ಞಾನವು ಅಜ್ಞಾನದಿಂದ ಮುಚ್ಚಲ್ಪಟ್ಟಿರುವುದರಿಂದ ತಕ್ಷರನು ಕಾಣಲ್ಪಡಲಾರನು. | U೧೫೦ ಮಜ್ಞಾನೇನತುತದಜ್ಞಾನಂಯೇಷಾಂನಾಶಿತ (ತಂ[ಮಾ ತ್ಮನಃ ಪಾತ:) ಮಾತ್ಮನಾಂ। ತೇಷಾಮಾದಿತ್ಯವದ್ಧಾ ನಂಪ ಕಾಯುತಿತತ್ಪರಂ | I೧೬| - ಪ || ಜ್ಞಾನೇನ- ತು- ತತ್- ಅಜ್ಞಾನ- ಯೆರಾಲ- ನಾತ೦-ಅತ್ಯನಾಂ | ಈ ಪಾಂ- ಆದಿತ್ಯವತ್- ಜ್ಞಾನಂ- ಪ್ರಕಾಶತಿ- ತತ್- ಪರಂ || - ಅ | ಯೆ ಪಾವಾತ್ಮನಾಂ- ಯಾವತ್ಮಗಳ, ಜ್ಞಾನ- ಆತ್ಮಜ್ಞಾನದಿಂದ, ರ್ತ ಜ್ಞಾನಂ- ಆಅಜ್ಞಾನವು, ನಾಶಿ ೨೦- ನಾಶಹೊಂದಲ್ಪಟ್ಟಿರುವುದೇ; ತಪಾಂ- ಅವರು ಗಳಿಸಿ, ಜೈನಂ- ಜ್ಞಾನವು, ಆದಿತ್ಯವತ್- ಸೂನಂತೆ, ತತ್ಪರಂ ಪರಬ್ರಹ್ಮ ಸ್ವರೂ ಪವನ್ನು ಪ್ರಕಾಶಕರು - ಪ್ರಕಾಶಪಡಿಸುತದೆ | |೬|| (0 1 ಭಾ!) ಸಮಸ್ತವಾದ ಅಜ್ಞಾನವನ್ನೂ ಕೈಾನವೆಂಬ ಹಡಗಿ
ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೪೧
ಗೋಚರ