ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಗೀ ತಾ ರ್ಥ ಸಾ ರೇ, ಮೂ ! ಇದ್ಯುದಯಸ್ತವಾತ್ಮಾನ ಸ್ವಹಸ್ತ ರಾಯಣಾಃ | ಗಚ್ಛಂತ್ಯವನರವೃತ್ತಿಂ ಜ್ಞಾನನಿತ ಕಲ್ಮಷಾಃ | ... ... t೭.! : [೧೭.! - ಪ| ತದ್ಯುದೃಯಕಿ- ತದಾತ್ಮಾನ- ತನ್ನಿಸ್ತಾ- ತತ್ಪರಾಯ ತ! ಗಚ್ಛತೆ- ಅದು ನಾವೃತ್ತಿ - ಜ್ಞಾನನಿರ್ಧೂತಕಪಾಳ || .. |೧೭|| ಅ ತುಯಕ- ನಿಶ್ಚಯವಾದ ಬ್ರಹ್ಮಜ್ಞಾನವಂ ಹೊಂದಿರುವಂತವರಾಗಿಯೂ, ತದಾತ್ಮಾನಃ- (ಕಂ) ಬ್ರಹ್ಮನೇ ತನ್ಮಾತ್ಮನೆಂಬವಾಗಿ ತಿಳಿಯುವಂತವರು, (ನಕ ಹ್ನವಿಂಬುವ ನಿಶ್ಚಯವುಳವರೆಂದರ್ಧವು) (ರ) ಆತ್ಮಸ್ವರೂಪ ದರ್ಶನದಲ್ಲಿ ಮನಸ್ಸ +ುಪುವರ್ತಿಸುವವರು, (Al Q1ತನಗೆ ಪರಮಾತ್ಮನೇ ಯಜಮಾನನೆಂಬದಾಗಿ ತಿಳಿಯುವಂತವರು, ತನ್ನಿಷ್ಟಾ - (ಕಂ) ಸಮನಾದ ಕರ್ಮಗಳಂ ಸನ್ಮಾನ ಆ ಬುಕ್ಕನಲ್ಲಿಯೆ ನಿಯುಳ್ಳವರಾಗಿಯ, (ನಿಷ್ಕಾ - ಸ್ವೀತಿಯ) (ರಾ) ಆತ್ಮಸ್ವರೂ ಹದರ್ಕ ನಲ್ಲಿ ಯಾವಾಗಲೂ ಅಭ್ಯಾಸವುಳ್ಳವರಾಗಿಯೂ, (°eil ವಿ!) ಅಚಂಚಲವಾಗಿ ಬ್ರಹ್ಮನಿಷ್ಮೆಯುಳ್ಳವರಾಗಿಯೂ, ತತ್ಪರಾಯಣಾತ-(ಕ೦) ಆ ಪರಬ್ರಹ್ಮನನ್ನೇ ಸರೋ ತಮವಾದ ಗತಿಯಾಗಿಉಳ್ಳವರಾಗಿಯೂ, (ರಾ) ತನ್ಮಾತರೂರವ ತಿಯು ವುವೆ ಪರಮಸ ಹೊಂದನವಾಗಿ ತಿಳಿಯುವಂತವರಾಯ, ಜ್ಞಾನನಿರ್ಧಾತ ಕಲ. ಸಾಃ ಆನಂದ ಸಕಲ ಪಾಪಗಳನ್ನು ಪರಿಹರಿಸಿಕ್ಕೊಂಡವರಾಗಿಯೂಇರುವವರು () ಭಗವತ್ಪಾದ ಲಬ್ಬವಾದ ಜ್ಞಾನದಿಂದ ಸಕಲವಾದ ಜೀವಗಳಂ ಬಿಟ್ಟವರು, ಅಪುನರಾವೃತ್ತಿ - (ರಾ) ಪುನರ್ಜನ್ಮವಿಲ್ಲದ ತನ್ನ ಮುಕ್ತಸ್ವರೂಪವನ್ನು, (ಕು) ಪುನರಾವೃತ್ತಿರಹಿತನಾದ ಮೋಕ್ಷವನ್ನು, ಗಚ್ಚಂ- ಹೊಂದುತ್ತಾರೆ. |pa|| (ಗಾ|| ಭಾ|) ಅಂಧಾ ಅತ್ಮದರ್ಶನದಲ್ಲಿ ಧ್ರಧಾಧ್ಯವಸಾಯವುಳ್ಳವ ವರಾಗಿಯೂ, ಮನಸ್ಸಿನಲ್ಲಿ ಯಾವಾಗಲೂ ಅದನ್ನೇ ನೆನಸುತಾ ಆ ಆ ತ್ಯಾಭ್ಯಾಸದಲ್ಲಿಯೇ ನಿರತರಾಗಿ ಇದಕ್ಕಿಂತಲೂ ಬೇರೇ ಹ ಜ ನವಿಲ್ಲವೆಂದು ತಿಳಿದವರಾಗಿಯೂ, ತಾವುಗಳಭಾಸಮಾಡುವ ಆಸನ ದಿಂದಲೇ ಸಕಲ ಪಾಪಗಳನ್ನು ನಿವರ್ತಿಸಿಕೊಂಡು ಪುನರಾವೃತ್ತಿ ೪ದಿರುವ ಆತ್ಮಸ್ವರೂಪಮಾತ್ರದಲ್ಲಿರುವರು, |೧೭|| ಮೂ 1 ವಿದ್ಯಾವಿನಯಸಂಪನ್ನೇ ಬ್ರಾಹ್ಮಣೇಗನಿಹ ೩ನಿ | ತುನಿಚ್ವ ಸಾಕೇಚ ಹಂಡಿತಾ ಸ್ಪಮ ದರ್ಶಿನಃ | 11 ... Invi 11)