ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

You ಪಂಚಮೋಧಯಃ, ೩t ವಿದ್ಯಾವಿಗುಸಂಗ- ಬಾಹ್ನ- ಗವಿ- ಹೆನಿ | ಕುನಿ- ಚ ಏವ-ಕೃಪಾ ಈ - ಚ- ಹಂಡಿತಾಕಿ- ಸಮದರ್ಶಿನಃ || 11 • Inv ಅ| ವಿದ್ಯಾವಿನರುಗಂಪ - ವಿದ್ಯಾ ವಿನಯಗಳಂದೊಪ್ಪಿದ, ಬಾ - ಬಾಹ್ನ ನಲ್ಲಿಯ, ಗವಿ- ಪಶುವಿನಲ್ಲಿ, ಕನಿ- ಆಕೆಯಲ್ಲಿಯ, ಕುನಿಚ- ನಾಯಿಯು ಲ್ಲಿ , ಕವಿಶೇಚೈವ -ಅ ನಾಯಿಮರಸವನ್ನು ಪಕ್ಷವಾಗಿ ತಿನ್ನುವವನಲ್ಲಿಯೂ, ಪಂಡಿತi... - ಆತ್ಮಸ್ವರೂಪವು ತಿಳಿದಿರುವ ವಿವೇಕಿಗಳು, ಸಮುರ್ದ ನ- ಸಮರ ರ ಎಳ್ಳವರಾಗಿರುವರು. ಯ ಎಳ್ಳವರಾಗಿರುವರು, .. ... (ಕೆಂ | ಭಾ||) ವಕ್ಷಸಾಧನವಾಗಿರುವ ಸ್ಥಾನದಿಂದ ಆತ್ಮ ವಿವ ಯವಾದ ಅಜ್ಞಾನವನ್ನು ನಾಶಪಡಿಸಿರುವ ಪಂಡಿತರು ಆ ಬ್ರಹ್ಮರೂಪ ವಾದ ಹದಾರವನ್ನು ಯಾವರೀತಿಯಿಂದ ನೋಡುತ್ತಾರೆಂದರೆ ಹೇಳು ದೆವು, ವೇದಾರ ಪರಿಜ್ಞಾನವು (ಅಥವಾ) ಬ್ರಹ್ಮವಿದ್ಯೆಯ, ವಿನಯ, (ಉಪಶಮ) ದಿಂದ ಕೂಡಿರುವ ಸತ್ವಗುಣ ಪ್ರಧಾನನದ ಉತ್ತ ಮ ಸಂಸಾರವುಳ್ಳ ಬ್ರಾಹ್ಮಣನಲ್ಲಿಯ; ರಜೋಗುಣ ಪ್ರಧಾನವಾ ದ ಮಧ್ಯಮ ಸಂಸ್ಕಾರವುಳ್ಳ ಗೋವಿನಲ್ಲಿಯೂ, ಅತ್ಯಧಿಕ ತಮೋ ಗುಣ ಪ್ರಧಾನವಾದ ಸಂಸ್ಕಾರ ವಿಹೀನವಾಗಿರುವ ಆನೇ ನಾಯಿ ಚಂಪಾಲನೇ ಮೊದಲಾದವರಲ್ಲಿಯೂ, ಸತಾದಿಗುಣಗಳಿಂದ ಆದ ರಿಂದುಂಟಾದ ಸಂಸ್ಕಾರಗಳಿಂದಲೂ, ಆದಕಾರವೇ ರಜೋಗುಣದಿಂದ ಲ, ಆದರಿಂದುಂಟಾದ ಸಂಸ್ಕಾರಗಳಿಂದ; ತಮೋಗುಣದಿಂದ L, ಆದರಿಂದುಂಟಾದ ಸಂಸ್ಕಾರಗಳಿಂದಲೂ ಸ್ವಲ್ಪವೂ ಸಂಬಂಧಿ ಸದ ನಿರೀಕಾರವಾದ ಬ್ರಹ್ಮ ವನ್ನು ನೋಡುವ ವಿದ್ವಾಂಸರು ಸವದ ರ್ತಿಗಳನ್ನಲ್ಪಡುವರು, ಸವದರ್ತಿತವೇ ವಾಂಡಿತ್ಯವನ್ನಲ್ಪಡುವುದು, (ರಾಗಿ ಭಾ| ) ಅಂತಹ ಜ್ಞಾನಿಗಳು, ; ಇವನು ವಿದ್ಯಾವಿನಯುಗ ೪೦ಪ್ಪಿದವನು, ಅವನು ಕೇವಲ ಬ್ರಾಹ್ಮಣನು, ಆದು ಹರು, ಆ ದು ಆನೆ, ಇದು ನಾಯಿ, ಅವನು ನಾಯಿ ಮಾಸವನ್ನು ಹಕವಾಗಿ ತಿನ್ನುವ ಚಂದಾಲನ್ನು ಎಂಬ ವಿಷಮವಾದ ಆಕಾರದಿಂದ ಕಾಣಲ್ಪ ಡುವಅತ್ಯಗಳಲ್ಲಿ ಒಂದನ್ನು ಉತ್ತಮವಾಗಿಯೂ ಒಂದನ್ನು ಅಧಮವಾ ಗಿಯೂ, ನೋಡದೆ ಆತ್ಮವಸ್ತುಗಳಲ್ಲವೂ ಜ್ಞಾನೈ ಕಾಕಾರದಿಂದ ಸಮ ವಾಗಿರುವದೆಂದು ಸಮದೃಷ್ಟಿಯನ್ನ ಮಾಡುವರು, ಹಾದಿವಿವಮಾ