ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦೦ ಶ್ರೀ ಗೀ ತಾ ಥ ಸಾ ರೇ. ಕಾರಗಳು ಪ್ರಕೃತಿಯಿಂದುಂಟಾದದ್ದು ಆತ್ಮಗಳಿಂದುಂಟಾದದ್ದವು. ಆತ್ಮನ ಸ್ಥಾನೈಕಾಕಾರದಿಂದ ಸರತಸಮನಾಗಿರುವನೆಂದು ಸ ಡುತ್ತಾರೆಂದು ತಾತ್ಸರವು. H .. ||೧vH (ಗೀ | ವಿ!) ಕರದಿಂದ ವಿಷಮರಾದವರಲ್ಲಿಯೂ ಜಾತಿಯಿಂದ ವಿ ಪ್ರಮರಾದವರಲ್ಲಿಯೂ ಬ್ರಹ್ಮ ಸ್ವರೂರಕ್ಕೆ ಸತ್ಯದರ್ಶನವು ಅಹ ರೋಕಜ್ಞಾನ ಸಾಧನ ವಾಗಿರುವುದೆಂಬದಾಗಿ ಹೇಳುತ್ತಾನೆ. ಹcಡಿ ತಾಃ-ಪರೋಕ್ಷ ಜ್ಞಾನಿಗಳು(ಆಗತ್ಯವಾದ ಜ್ಞಾನವುಳ್ಳವರೆಂದ‌ವು) ವಿದ್ಯಾವಿನಯಗಳಿಂದ ಕೂಡಿದ ಬ್ರಾಹ್ಮಣನಲ್ಲಿಯೂ ಸ್ನಾನಮಾಂಸವ ನ್ನು ಪಕ್ಷವಾಗಿ ತಿನ್ನುವ ಚಂಡಾಲನಲ್ಲಿ ಯ, (ಇದರಿಂದ ಕರದಿಂ ದ ವಿಷಮರಾದವರು ಹೇಳಲ್ಪಟ್ಟರು) ಆಕಳು, ಆನೆ, ನಾಯಿಗಳೆಂಬೀ ಜಾತಿವೈಷಮ್ಯವುಳ ಪಾಣಿಗಳಲ್ಲಿ ಬ್ರಹ್ಮ ಸ್ವರೂಪವು ತಾರತಮ್ಯ ವಿಲ್ಲದೇ ಪೂಶ್ಚವಾಗಿರುವುದೆಂದು ಹೇಳುವರು, ಈ ಶೋಕಕ್ಕೆ ನಿ ರ್ದವಹಿಸನಂಬ್ರಹ್ಮ” ಎಂಬುವ ಮುಂದಿನ ಶೈಕದಿಂದ ಹೇ ಳಲ್ಪಟ್ಟ ಪರಮಾತ್ಮ ವಿಷಯವೂ ಅಪರೋಕ್ಷ ಜ್ಞಾನಸಾಧನತ್ರವೂ ಪ್ರಕರಣದಿಂದರಿಯತಕ್ಕದ್ದಾಗಿರುವುದು. | U೧v ಮ | ಇಹೈವಕ್ಕೆ ರ್ಜಿತಸ್ಸಲ್ಲೂ ಯೇಷಾಂಸಾಂ ಮೈ ಸ್ಥಿತಂಮನಃ | ಎರೆದೂಂ ಹಿಸದಂಬ್ರಹ್ಮ ನ್ಯಾದೃಹ್ಮಣಿತ್ತಾ| [ರ್೧ಗಿ ಪ || ಇಹ- ಶಿವ- - ಜಿತಃ- ಸಗ್ಗ - ವಿಫio-ಸಾದ್ಯ-ಸ್ಥಿತವನಃ | ನಿರ್ದೇ ಸಂ-ಹಿ-ಸಮರ- ಬ್ರಹ್ಮ- ತಾತ- ಬ್ರಹ್ಮಣಿ- ತೆ- ಸ್ಥಿತಾಃ | |೧೯|| ಆ || ಯೇಷಾಂ- ಯಾವ ಪುರುಷರ, ಮನ- ಮನಸ್ಸು, ಸಾವ್ಯ- ಆತ್ಮಗಳು ಸಹ ಕೆಂಬ ಭಾವದಲ್ಲಿ, ಸ್ಥಿತ- ಇರುವುದೋ, ತೈ- ಅವರುಗಳಿಂದ, ಇತೈವ- ಈ ಲೋಕದ ಲ್ಲಿಯೇ, ಸಗಃ- ಸಂಸಾರವು, ಜಿತಃ- ಜಯಿಸಲ್ಪಟ್ಟಿತು. (ಯಸ್ಮಾತ್ - ಯವಕಾರಣ ದಿಂದ,) ನಿರ್ದೋಷ- ಪ್ರಕೃತಿ ಸಂಬಂಧವಿಲ್ಲದ್ದಾಗಿಯೂ, ಸಮ-ಸಮಾನಾಕಾರವೂ ಆಗಿ ರುವ, (ಅತ್ಮವು) ಬಹ್ಮ - ಬ್ರಹ್ಮವೋ, ತಸ್ಮಾತ್- ಆದುದರಿಂದ, ತೇ-ಅವರು, ಬ್ರಹ್ಮಣಿ ಬೃತಾವಿದ- ಇಹದಲ್ಲಿರುವಂತವರೇ, | (ಕಂ ॥ ಭಾಗ) ಎಲೈ ತಿಕನೇ ಸವಾಸನಾಭ್ಯಾಂ ವಿಷ ಮೇ ಸಮಪೂಜಾತಃ ?? ಅವು. ಅಧ್ಯಯನಾದಿಗಳಿಂದ ಸಮಾನಧಮ್ಮಗ Yall