ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮೋಧ್ಯಾಯ. Ve ವುವು. ಆದರೆ ಕಾಮಕೆ ಧಗಳು ಮನೋವಿಕಾರ ಭೇದಗಳಾಗಿ ಹೇಗಾಗುವುದು ಎಂದರೇ ಆದಂ ವಿವರಿಸುವವು. ಕಾಣಲ್ಪಡುವುದಾ ಗಿಯೂ, ಕೇಳಲ್ಪವುದಾಗಿಯೂ ಸಲ್ಪಡುವುದಾಗಿಯೂ, ಅನುಭ ವಿಸಲ್ಪಡುವುದಾಗಿಯೂ, ಇರುವ ಸುಖಕ್ಕೆ ಕಾರಣವಾದ ಸಿಯ ವಸ್ತುಗಳಲ್ಲಿ ತನಗಿರುವ ಅಪೇಕೆ ಎಂಬಮನೋವಿಕಾರವನ್ನ ಕಾಮ ಬೆಂತಲೂ ತನಗೆ ಹ ತಿಕೂಲಗಳಾಗಿಯೂ, ದುಃಖಕಾರಣಗಳಾಗಿಯ ಕಾಣಲ್ಪಡುವುದಾಗಿಯೂ, ಕೇಳಲ್ಪಡುವುದಾಗಿಯೂ, ಸ್ಮರಿಸಲ್ಪಡುವು ದಾಗಿಯಾದರೂ ಇರುವ ಪದಾರ್ಥಗಳಲ್ಲಿ ದ್ವೇಷವೆಂಬ ಮನೋವಿಕಾ ರವನ್ನು ಕೌಧವೆಂತಲೂ ತಿಳಿಯಬೇಕು. ಆದರೂ ಕಾಮಕೆ ಧ ಗಳಿಂದುಂಟಾಗುವ ವೇಗವನ್ನು ಹೇಗೆ ತಿಳಿಯ ಬೇಕೆಂದರೇ ಕೇಳು; ಅಂತಃಕರಣ ಪ್ರಕಭರವಾದ ಕಾಮದಿಂದುಂಟಾದ ವೇಗವು, ರೋಮಾಂಚವು, ಕಣ್ಣಿನ ವಿಕಾಸವುಮುಖವಿಕಾಸವು, ಮತ್ತು ಅದೇ ಮೊದಲಾದ ಚಿಹ್ನಗಳಿಂದ ತಿಳಿಯತಕ್ಕದ್ದಾಗಿಯೂ; ಗಾತ್ರ ಹುಕಂಹ, (ಶರೀರವನ್ನ ಲಾಡಿಸುವದು,) ಬೆವರುಂಟಾಗುವುದು, ತುಟಿಗಳನ್ನು ಕ ಡಿಯುವುದೇ ಮೊದಲಾದ ಗುರುಗಳಿಂದ ಕೆ ಧೂದ್ಭವವಾದವೇಗ ವು ತಿಳಿಯತಕ್ಕದ್ದಾಗಿಯೂ ಇರುವುದು, ಆದುದರಿಂದ ಈ ಕಾಮ ಕ ಧಗಳಿಂದುಂಟಾಗುವ ವೇಗವನ್ನು ಯಾವನಾದರೇ ಜೀವಿಸಿರುವ ಕಾಲದಲ್ಲಿಯೇ ಸಹಿಸುತ್ತಾನೋ ಅವನು ಈ ಲೋಕದಲ್ಲಿ ಯೋಗಿಯೆಂ ತಲ, ಸುಖ ಯಂತ, ಸುರುವ ಧೋರೇಯ ನಂತಲ, ಹೇಳಲ್ಪ ಡುವನು. ... .. ೩! * (ಆ|| ಗಿ) ಕಾಕನು ತನ್ನ ಮಾತ್ರ ಗವನ, ಕ ) ಧೋದಿಕ್ಕನು ತನ್ನ ತಂದೆಯನ್ನು ಸಂಚಾರ ಮಾಡುವುದಕ್ಕೂ ಆo ಜವುದಿಲ್ಲವೆಂದು ಲೋಕಪ್ರಸಿದ್ದವಾಗಿರುವುದರಿಂದ ಕಾಮಕyಧಗಳ ವೇಗವು ಅತಿಹ)ಯಾಸದಿಂದ ನಿವಾರಿಸಲ್ಪಡಬೇಕಾಗಿರುವುದು. ಆದುದ ರಿಂದಲೇ ಅದಕ್ಕಾಗಿ ಅಧಿಕ ಪ್ರಯತ್ನವನ್ನು ಮಾಡಬೇಕೆಂದರಿಯ ಬೆಕು | ... 11 .. 11. Ac೩| (3 ) ವಿಷಯ ಸುಲನುಭವಗಳು ದುಃಖಕಾರಣ ಗಳಾಗಿಯೂ ಅಬ್ಬರಗಳಾಗಿಯೂ ಇರುವುವಾದುದರಿಂದ ಪರಮ ಪುರುಪ್ರಾರ್ಥಿಗಳಾ ಗಲಾರದೆಂತ ಮೋಕಕ್ಕೆ ರ್ಕಮ ಕಧ ವೇಗಗಳು ಮಹಾ ಕ