ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. T ಪಂಚಮೋಧ್ಯಾಯಃ, ಪಂಚವ ೪೧೧ ಪ|| ಸ್ಪರ್ರಾ- ಕೃತ್ಯಾ- ಬಯಕಿ- ಬಾರ್ಹ್ಯಾ- ಚಕ್ಷುಃ-ಚ-ವಿವ- ಅನ್ಯರೇ- ಭುವೋ8| ಪಣತಿಶಾನ್- ಹಿಮ-ಕೃತ್ಯಾ- ನಾಸಾಂತರಚಾರಿ | ೭ || ಯತೀಂದ್ರಿಯಮ ನೋಬುದ್ಧಿ- ಮುನಿಃ- ಮೋಕ್ಷದಾಯಣಃ | ವಿಜ್ಞಾಭಯಧಕ- - ಸದಾಮುಕ್ತ- ಏವ- ಸ ... 1 ... ||೨v|| ಅ|| ಬಾರ್ಹ್ಯಾ ಸ್ಪರ್ಶಾಃ- (-) ಹೊರಗಿರುವ ಎಸಳುಗಳನ್ನು, ಕ್ಷತಾಹೊರಕಿವು, ತಕ್ಷ - ಕಬ್ಬನು, ದರಏವ - ಬೊಮಧ್ಯಾನಗಲ್ಲ ಹಿ, (3;!) ನುವ ಆಘಗರ , ತ್ಯಾ - ೬, ಕ್ರಶಾಸನ - ರಾ) ಷ್ಣ h,ಸವಾಚಕ - ಸಮವಾಗಿರದ, ಯತಿ ಬುದ್ದಿ- ( ಆತ್ಮದರ್ಶನಕಾರಿ) - ಮನೋಟುಗಳನ್ನು ಮಾನದಂಡವನಾಗಿಯೂ, ವಿದ್ಯಾವಧು - ಆಶಾಭಂದು ಕೊಳಗಳc ಬಿಟ್ಟವನಾಗಿಯೂ, ಮೋಹನರಾ cತುಣ- ಮೊTಕನಾಗಿ,ಇರುವನು- ಮನನನಾದ-ದಾವನಿರುವ ನೋ, ಸ-ಅವನು, ಸದಾ - ಯಾವಾಗಲೂ (!) ಸುಧವಾನುಷ್ಠಾನ ಸಮಯದಲ್ಲಿಯೂ ಮುಏನ - ಮುನ, ( NCI ಎ ) ಮುಕ್ತನಂತೆ ಇರುವನು. ಎಂದರೆ ಕಾ ಮುವಾದಿಗಳಿಂದ ಬಿದವನಾದುದರಿಂದ ಮುಕ್ತಿಗೆ ಸಮನಾದವ..:೨೨|lov|| (|ಭಾ|) ಬ್ರಹ್ಮ ಜ್ಞಾನವಿರಾದ ಸನ್ಮಾನಿಗಳಿಗೆ ಸದ್ಯ ಮುಕ್ತಿಯು ಹೇಳಲ್ಪಟ್ಟಿತು. ಈಶ್ವರನಲ್ಲಿಡಲ್ಪಡುವ ಕರ್ತೃತ್ಪಾದಿಗ ಳುಳ್ಳವರಿಂದ ಈರಾನ್ಸಣವಾಗಿ ಆಚರಿಸಲ್ಪಟ್ಟ ಕರಯೋಗವು,ಸತ್ವ ಕುಪ್ಪಿ, ಜ್ಞಾನವಾಪ್ತಿ, ಸಕ್ಷಕರನನ್ನಾ ಸವೆಂಬ ಕ್ರಮದಿಂದಮೋಕ್ಷ ಫಲವಂ ಕೊಡುವುದೆಂಬದಾಗಿ ಪದೇಪದೇ ಶ್ರೀಕೃಷ್ಣನುಹದೇಶಿಸಿರುವ ನು; ವಂದೆಯೂ ಉಪದೇತಿಸುವನು, ಇನ್ನು ಮುಂದೆ ಬ್ರಹ್ಮಜ್ಞಾನ ನಿದ್ರೆಗ ಮುಖ್ಯಸಾಧನವಾಗಿರುವ ಧ್ಯಾನಯೋಗಹಕಾರವನ್ನು ವಿವ ರಿಸಿ ಉಪದೇಶಿಸುತ್ತೇನೆಂಬದಾಗಿ ಅಂಧಾವಿಸ್ತಾರವಾದ ಉಪದೇಶಕ್ಕೆ ಸೂತನಾನಾಹನ್ನಗಳಾದ ಚೌಕಗಳನ್ನು ಹದೇಶಿಸುತ್ತಾನೆ, ಕಿವಿ ಮೊದಲಾದ ಇಂದ್ರಿಯಗಳ ಮಾರ್ಗವಾಗಿ ಬುದ್ದಿಯಲ್ಲಿ ಪ್ರವೇಶಿಸುವ ಶಬ್ದಾದಿ ವಿಷಯಗಳನ್ನು ದೂರದಲ್ಲಿ ಬಿಟ್ಟು ತನ್ನ ದೃಷ್ಟಿಯನ್ನು ಭೂಮಧ್ಯಪ)ದೇಶದಲ್ಲಿ ನಿಲ್ಲಿಸಿ ವಾಣಾಪಾನವಾಯುಗಳನ್ನು ಸಮಾ ನಗತಿಯುಳ್ಳದ್ದಾಗಿಯೂ, ನಾನಾ ಮಧ್ಯಪ್ರದೇಶದಲ್ಲಿಯೇ ಸಂಚರಿಸು ವಂತವುಗಳಾಗಿ ಮಾಡಿ ( ಪಾಪರಾಹಿತ್ಯಕ್ಕೋಸ್ಕರವಾಗಿಯೂ,