ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧೨ ಶ್ರೀ ಗಿ ತಾ ರ್ಥ ಸಾ ರೇ. ಮನಸ್ಸಲ್ಯಕ್ಕಾಗಿಯೂ ಕುಂಭಕ ಪಾಣಾಯಾಮದಿಂದ, ಈ ಚ್ಛಾಸ ನಿಶ್ವಾಸ ರೂಪಗಳಾದ ವಾಣಾವಾನಗಳನ್ನು ನಿರೋಧಿಸಿ) ಇಂದ್ರಿಯಮನೋಬುದ್ದಿಗಳನ್ನು ಜಯಿಸಿದವನಾಗಿಯೂಮೋಕ್ಷಾಪೇ ಕೆಯುಳ್ಳವನಾಗಿ, ಮನನ (ಟನಾಗಿಂ ವಿಪಯಾಪೇಕೈಯು, ಭಯವು, ಕೊ ಧವು, ಎಂಬಿವುಗಳಲ್ಲದವನಾಗಿಯೂ, ಯಾವನಾದರೆ ಇರುತ್ತಾನೋ ಅಂತವನು ಸರಕಾಲಗಳಲ್ಲಿಯೂ (ಜೀವಿನಿ ಇದ್ದರೂ) ಮೊಕವನ್ನು ಹೊಂದಿದವನೇ ಆಗುತ್ತಾನೆ. ಅಂತವನಿಗೆ ಮೋಕ್ಷ ಕಾಗೆ ಯಾವ ಕರ್ತವ್ಯವೂ ಇಲ್ಲವು. ... |೨೭|| - (ಮ! ಸೂ) ಈಶ್ವರನಲ್ಲಿ ಸಮಕ್ಷಿಸಲ್ಪಟ್ಟ ಸ್ವಭಾವವುಳ್ಳವನಿಗೆ ಕರಯೋಗದಿಂದ ಚಿತ್ತಶುದ್ದಿಯೂ ಅನಂತರದಲ್ಲಿ ಸರಸಾ ಸವೂ, ತದನಂತರದಲ್ಲಿ ಶ್ರವಣ ಮನನಾದಿಗಳಲ್ಲಿ ಅತ್ಯಂತಾಪೇಕ್ಷೆಯ ಡನೆ ಹಲವರಿಸುವಂತವನಿಗೆ ಮೋಕ್ಷಸಾದನವಾದ ತತ್ವಜ್ಞಾನವು ಇದು ವರೆಗೂ ಹೇಳತು , ಈಗ ೬ ಯೊಗೀ ಬ ನಿರಾಣಂ ” (೫||) ಎ೦ಬುವ ಕೈ-ಕದಲ್ಲಿ ಸೂಚಿತವಾಗಿಯೂ ಆತ್ಮಜ್ಞಾನಕ್ಕೆ ಅಂತರಂಗಸಾಧನವೂ ಆಗಿರುವ ಧ್ಯಾನಯೋಗವನ್ನು ಮುಂದಿನಅಧ್ಯಾ ಯದಲ್ಲಿ ವಿಸ್ತಾರವಾಗಿ ಹೇಳಲುತಿಸಿ ಸೂತ ದಂತಿರುವ ಮೂರು ಕಗಳನ್ನಿಲ್ಲಿ ಉಪದೇರುತ್ತಾನೆ, ಅವುಗಳಲ್ಲಿಯೂ, ಮೊದಲೆರಡು ಕಗಳಿಂದ ಧ್ಯಾನಯೋಗ ಸಂಗ್ರಹವೂ ಮೂರನೇಕದಿಂದ ಅಂತಹ ಧ್ಯಾನಯೋಗಕ್ಕೆ ಸಂವಾದ ಪರಮಾತ್ಮಜ್ಞಾನವು ಉಪದೇಶಿಸ ಲ್ಪಡುವುದು. ಈ ಶಬ್ದಾದಿ ವಿಷಯಗಳು ಪ್ರಭಾವದಿಂದ ಒಳಗೆ ಇರು ವಂತಾದ್ದೇ ಆದರೆ ' ನಹಿಸ್ವಭಾವೋ ಭಾವಾನಾಂ ವ್ಯಾವರ್ತೈತ ವ್ಯವದ ವೇಃ | ಅರ್ಥವು - ಸಧ್ಯನ ಸ್ವಭಾವವಾದ ಉಷ್ಯರು ಇವು ವ್ಯತ್ಯಸ್ತವಾಗದೇ ಇರುವಂತೆ ವಸ್ತುಗಳ ಪ್ರಭಾವಗುಣಗ ಳು ವ್ಯತ್ಯವಾಗಲಾರದು ” ಎಂಬ ವಚನಾನುಸಾರವಾಗಿ ಅನಂತವಾ ದ ಪ ಯತ್ನ ಗಳಿಂದ ಹೊರಗೆ ಇರುವಂತೆ ಮಾಡುವುದಕ್ಕೆ ಆಗುವು ದಿಲ್ಲವೆಂತಲ ಅನುರಾಗವಶದಿಂದ ಇಂದ್ರಿಯಗಳ ಮಾರ್ಗವಾಗಿ ಬುದ್ದಿ ಇಲ್ಲಿ ಪ್ರವೇಶಿಸುವುದಾಗಿದ್ದರೂ ಸಹಜವಾಗಿಯೇ ಬಾಹ್ಯವಾದವಿಪ ಯಗಳಿಗೆ ವೈರಾಗ್ಯದಿಂದ ಹೊರಗೆ ಹೋಗುವಿಕೆಯು ಸಂಭವಿಸಲ್ಪಡು