ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧೩ ಪಂಚಮೋಧ್ಯಾಯಃ, ವುದೆಂತಲೂವಿಷಯಗಳು ಹೊರಗೆ ಇರುವಂತವುಗಳಲ್ಲದೇ ಒಳಗಿರುವಂ ತವುಗಳಲ್ಲವೆಂತಲೂ ತಿಳಿಸುವುದಕ್ಕಾಗಿ ಅಲ್ಲಿ ಬಾರ್ಹ್ಯಾ” ಎಂಬದಾಗಿ ಹೇಳಿರುವನು, 1 ಸ್ಪರ್ದ್ಯಾ ಕೃತಾ ಬಹಿದ್ಯಾಹಾ | ಅ | ಬಾಹ್ಯ ವಿಷಯಗಳನ್ನು ಹೊರಗೆ ಮಾಡಿ, ಎಂದರೇ ತೀವ ವೈರಾಗ್ಯಬಲದಿಂದ ನಾನಾವಿದರಾಕಾರವಾದ ವೃತ್ತಿಯನ್ನುಂಟುಮಾಡದೇ ” ಎಂಬುವು ದರಿಂದ ವೈರಾಗ್ಯವು ಹೇಳಲ್ಪಟ್ಟಣೆಂತಲೂ, (C ಚಕ್ಷುವಾಂತರೇ ಭುವೋ8 2” ಎಂಬುವುದರಿಂದ ಯೋಗಾಭ್ಯಾಸವು ಹೇಳಲ್ಪಟ್ಟಿತಂತ ಲ, ಮತ್ತು ಕಣ್ಣುಗಳನ್ನು ಅತ್ಯಂತವಾಗಿ ಮುಚ್ಚಿಕೊಂಡರೆ ನಿದ್ರೆ) ಯೆಂಬ ಲಯಾತ್ಮಿಕವಾದ ವೃತಿಯುಂಟಾಗುವುದೆಂತಲ(ಈ ಸಿರೆ) ಯು ಯೋಗವಿರೋಧಿಯಾಗುವುದು.) ಕಣ್ಣುಗಳನ್ನು ಅತ್ಯಂತವಾಗಿ ತೆರದು ನೊದಿದರೆ ಸಮಾಣವು, ವಿಪತ್ಯಯವು, ವಿಕಲ್ಪವು, ಸ್ಮೃತಿ ಯು, ಎಂಬ ವಿವಾತ್ಮಕಗಳಾದನಾಲ್ಕು ವೃತ್ತಿಗಳುಂಟಾಗುವುದಂ ತಲ, (ಇದೂ ಯೋಗವಿರೋಧಿಯ) ಆದುದರಿಂದಲೇ ಈ ಅಯಿದು ವೃತ್ತಿಗಳ ನಿರೋಧಿಸುವುದಕ್ಕಾಗಿ ಅರ್ಧನಿಖಾಲನದಿಂದದೃಪ್ಪಿಯ ನ್ನು ಭೂಮಧ್ಯಾನದಲ್ಲಿ ನಿಲ್ಲಿಸಬೇಕೆಂಬುವುದಕ್ಕಾಗಿ ಚಕ್ಕು ವಾಂತರೇಭುವೊ ” ಎಂಬದಾಗಿ ಪರಮಾತ್ಮನುಷರೇತಿಸಿದನು. ವಾಸರಾಹಿತ್ಯಕರವಾಗಿಯೂ ಕುಂಭಕ ಪ್ರಾಣಯಾಮ ಕು ನವು ( ವಾಷಾವಾನ್‌ ಸ ಇತ್ಯಾದಿಯಿಂದ ಹೇಳಲ್ಪಟ್ಟಿತು. ಈ ಯೆರಡು ಇಕಗಳಲ್ಲಿ ಮೊದಲನೇಕದಲ್ಲಿ ಹೇಳಲ್ಪಟ್ಟ ಮೂ ರವಿಧಗಳಾದ ಉಪಾಯಗಳಿಂದ ಇಂದಿಯ ಮನೋಬುದ್ದಿಗಳನ್ನು ಜಯಿನಿ ಸರವಿಷಯಗಳಲ್ಲಿ ವಿರಕ್ತನಾಗಿಯೂ ಮನನಶೀಲನಾಗಿ ಯ, ಇಚ್ಛಾಭಯಕೊಧರಹಿತನಾಗಿಯೂ ಇರುವಸನ್ಮಾನಿಯು ಸರಕಾಲಗಳಲ್ಲಿಯು ಮುಕ್ರನೇ ಆಗಿರುವುದರಿಂದ ಅಂತವನಿಗೆ ಕಾರ್ಥವಾದ ಕರ್ತವ್ಯವಿಲ್ಲವು; ಅಥವಾ ಅಂತವನು ಜೀವಿಸಿದ್ದ ರೂಮು ಕನೇ ಎಂಬದಾಗಿಯೂ ತಿಳಿದುಕೊಳ್ಳಬೇಕು, [.c೩| avl (ತಿ) ಇಂದ್ರಿಯಗಳಿಗೆ ಗೋಚರಗಳಾದ ಕಬ್ದ ಸ್ಪರರೂಪ ರಸಗಂಧಗಳೂ ಅವುಗಳನ್ನೇ ಆಧಾರವಾಗಿಯುಳ್ಳ ವಸ್ತುಗಳ ವಿಷಯ ಗಳೆಂಬದಾಗಿ ಹೇಳಲ್ಪಡುವುದು, ಇಂತಹ ವಿಷಯಗಳನ್ನು ಇಂದ್ರಿಯ