ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

||೨೯|| ವ ೪೧v ಶ್ರೀ ಗೀ ತಾ ರ್ಥ ಸಾ ರೇ. ತಿಳಿದವನು ಸಕಲ ಸಂಸಾರೋಸರತಿಯನ್ನು (ಮೋಕ್ಷವನ್ನು) ಹೋಂ ದುವನು, (ಆ ಗಿ) (ಲೋಕ ಮಹೇಶ್ವರಂ" ಎಂಬುವ ಹದದಿಂದ ಯಜ್ಯಗಳಿಗೂ ತರಸ್ಸುಗಳಿಗೂ, ಭೂಕನಾದ ನಾರಾಯಣನು ಪ್ರ) ನಿದ್ದಿಕ್ಕನಿಗಿಂತ ಭಿನ್ನವೆಂದುಪದೇಶಿಸಿದನು, ಸುಕ್ಕದಂ, ಎಂಬ ಪದದಿಂದ ತಹಬಂಧವಿಹರ (ಬ್ರಹ್ಮಸೂ ೩ನೇ ಅ ೨ನೇ ವಾ| ನೇ ಸೂ) ಎಂದು ನ್ಯಾಯದಿಂದ ನಾರಾಯ ಣನಿಗೆ ಸರ್ವಕರ್ಮಫಲ ದಾತೃತವು ತಿಳಿಸಲ್ಪಟ್ಟಿತು, ಮತ್ತು ಸರ ಲೋಕ ಮಹೇಶ್ವರನೆಂಬುವುದರಿಂದ ನಾರಾಯಣನು ಹಿರಣ್ಯಗಾದಿ ಗಳಿಗಿಂತ ಭಿನ್ನ ಸಂದರಿಯಬೇಕು, ಪ್ರತ್ಯುಪಕಾರಾ ನಪೇಕನಾ ಗಿ ಉರಕಾರವಂಮಾಡುವಂತವನು ನಾರಾಯಣನಂಬುವುದರಿಂದ ) ತ್ಯುಪಕಾರಸಾಪೇಕರಾಗಿ ಉಪಕಾರವಂಮಾಡುವ ಲೌಕಿಕ ಪ ಭುಗಳ ಗಿಂತಲೂ ನಾರಾಯಣನಿಗೆ ವೈಲಕ್ಷಣ್ಯವೇದುವುದು, ಸರಭೂಗ ಇಹೃದಯಗಳಲ್ಲಿ ರುವಂತವನೆಂಬುವುದರಿಂದ ಶ್ರೀಮನ್ನಾರಾಯಣನು ತಾಟವಂ ವಹಿಸಿದನಲ್ಲವೆಂಬ ಅರ್ಥವು ಸೂಚಿತವಾಯಿತು, ತಟ ಸ್ಥನಾಗದಿದ್ದರೆ ಕರ ಫಲಾನುಭವಗ್ರಸಕ್ತಿಯುಂಟಾಗುವುದಿಲ್ಲವೊ?ಎಂ ದರೆ ನಾರಾಯಣನು ಕಾಧ್ಯಕ್ಷನಾಗಿರುವುದರಿಂದ ಕರಗಳನ್ನು ಕ ರಫಲಗಳೇನು, ಇವುಗಳ ಸಂಬಂಧ ವಿವನಿಗಿರುವುದಿಲ್ಲವು, ಆದುದರಿಂ ದಲೇ ಅವರಿಗೆ ಬುದ್ಧಿಯನ್ನು, ಬುದ್ಧಿ ವೃತ್ತಿಗಳೇನು, ಅವುಗಳಸಂಬಂ ಧವು ವಾಸ್ತವವಾಗಿರುವುದಿಲ್ಲವೆಂದು ತೋರಿಸುವುದಕ್ಕಾಗಿ ಬುದ್ದಿ ವೃತ್ತಿ ಗಳಿಗೆ ಸಾಕ್ಷಿಯಾಗಿರುವನೆಂದು ಹೇಳಿತು. ಈ ಪ್ರಕಾರವಾಗಿ ಈ ರೊಕ್ಕವಿಶೇಷಣಗಳಿಂದೊಪ್ಪಿದ ನಾರಾಯಣನನ್ನು ಸ್ವಾತ್ಮನಾಗಿ ೨ ಆದುಕೊಳುವವನಿಗೆ ಮೋಕ್ಷಗವಾದ ಫಲವು C ಸ್ಥಾತಾ ಮಾಂ ಕಾಂತಿ ಶೃತಿ ” ಎಂಬುವುದರಿಂದ ಹೇಳಲ್ಪಟ್ಟಿತು. ಇದರಿಂದ ಫಲಿ ತವಾದ ಅರ್ಥವ್ಯಾವದೆಂದರೆ! ಅಮುಖ್ಯಸನ್ಮಾನಕ್ಕಿಂತಲೂ ಮುಖ್ಯ ಸನ್ಯಾಸವು ಕೆ ವ್ಯವಾದದ್ದಾದುದರಿಂದ ಅಂತಹ ಮುಖ್ಯಸಾ ಸವುಳ್ಳವನಾಗಿಯೂ, ಚಿತ್ತಶುದ್ದಿಯ ಮೊದಲಾದವುಗಳಿಂದ ಕೂಡಿದ ವನಾಗಿಯೂ, ಕಾಮಕ ಧೋದ್ಭವಗಳಾದ ವೇಗವನ್ನು ಅಲ್ಲಿಯೇ ೨