ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮೋಧ್ಯಾಯಃ, ೪ರ್೧ ಸಹಿಸಲು ಶಕ್ತಿಯುಳ್ಳವನಾಗಿಯೂ, ಸಮುದವಾದಿಗಳುಳ್ಳವನಾಗಿ , ಯೋಗದಾಧಿಕಾರವುಳ್ಳವನಾಗಿಯೂತ್ಸಂಹದಾರ್ಫಾಭಿಜ್ಞನಾಗಿಯೂ, ಪರಮಾತ್ಮನನ್ನು ಪ್ರತ್ಯಗಾತ್ಮನನ್ನಾಗಿ ತಿಳಿದುಕೊಳ್ಳುವಂತವನಾ ಗಿಯ ಇರುವಂತವನಿಗೆ ಮು ಯುಂಟಾಗುವುದೆಂದು ಸಿದ್ದ ವಾಯಿತು, H ... ... """ |ರ್Lಗೆ (ಮ; ಸI) IC ಅನೇಕ ಸಾಧನಾಭ್ಯಾಸಪ್ಪನ್ನಂ ಪರಿಣೇರಿತಂ| ಸ ಹ ಪರಿಜ್ಞಾನಂ ನರೇಪಣ೦ಮುಕ್ತಿಸಾಧನಂ(ಆತ್ಮವು)ಅನೇ ಕಗಳಾದ ಸಾಧನಗಳ ಅಭ್ಯಾಸದಿಂದ ಹುಟ್ಟಿದ ತಿಕ್ಕಮ್ಮನಿಂದು ಹತಿಸಲ್ಪಟ್ಟ ನವ ಸಹಸವನ್ನು ಸವಿಾನವಾಗಿ ತಿಳಿ ದುಕೊಳ್ಳುವುದೇ ಸರಿಗೂ ಮೋಕ್ಷ ಸಾಧನ ವಾಗುವುದೆಂಬ ಪು ಮಾಣಾನುಸಾರವಾಗಿ; ಅರ್ಜುನನು ಪರಮಾತ್ಮನಾದ ಶ್ರೀಕೃಷ್ಣನಂ ಸದಾ ನೋಡುತ್ತಿದ್ದರೂ ಮುಕನಾಗದೆ ಹೋಗಲು ಕಾರಣವೇನೆಂದರೆ ಈ ಕೈಕದ ನಾಲ್ಕನೇವಾದದಲ್ಲಿ ಹೇಳಲ್ಪಟ್ಟಂತೆ ಹರಮಾತ್ಮರೂಪ ನಾದ ಕೃಷ್ಣನೇ ಸತ್ಯ ಎಂಬಜ್ಞಾನವಿಲ್ಲದಿರುವಿಕೆಯ ಕಾರಣವೆಂತ ಊ ಆದುದರಿಂದ ಆತ್ಮ ಜ್ಞಾನವೇ ಮೋಕ್ಷಸಾಧನವೆಂತಲೂ ತಿಳಿದು ಕೊಳ್ಳಬೇಕು. ... ... . || CFH (ರಾಭ91) ನಿತ್ಯನೈಮಿತ್ತಿಕ ಕರ್ಮಗಳನ್ನೇ ಅಂಗವಾಗಿ ಉಳ್ಳದ್ದಾ ಗಿಯೂ, ಯೋಗವನ್ನೇ ಕೊನೆಯಲ್ಲುಳ್ಳದ್ದಾಗಿಯೂ ಇರುವ ಕಗ್ಯಯೋ ಗವನ್ನು ಸುಲಭವಾಗಿಹೊಂದುವಪ್ರಕಾರವು ಉಪದೇಶಿಸಲ್ಪಡುವುದು. ಯಜ್ಞತಪಸ್ಸುಗಳಿಗೆ ಭೋಕಾ ಆಗಿಯ ಸಕಲರಾದ ಈಕ್ಷರರು ಗಳಿಗೂ ಕವನಾದ ಮಹೇಶ್ವರಃ” ನಂಬದಾಗಿ ಶುತಿಯಲ್ಲಿ ಹೇಳುವ ಪ)ಕಾರದಿಂದ ಸರಿಕೇಶ್ವರರುಗಳಿಗೂ ಮಹೇಶ್ವರನಾಗಿಯೂ ಸನ್ನು ಪ್ರಾಣಿಗಳಿಗೂ ಪ್ರಿಯಮಿತ್ರನಾಗಿಯೂ, ಇರುವ ; ನನ್ನನ್ನರಿತ ವನು ಕಯೋಗವನ್ನು ನನ್ನ ಆರಾಧನವಂಬದಾಗಿ ತಿಳಿದು ಅದೆ ರಸುಖದಿಂದ ವರ್ತಿಸುವನು, ಸುಹೃತ್ಕುಗಳ ಆರಾಧನದಲ್ಲಿ ಸರ ರೂಪ ಯತ್ನಿಸುವುದು ಪ್ರಸಿದ್ಧವಾಗಿಯೇ ಇರುವುದು. | |