ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮೋಧ್ಯಾಯಃ, ೪೨೧ ಶೀಘ್ರದಲ್ಲಿಯೇ ಅದು ಸಿದ್ದಿಸುವುದಂತಲ, ಮತ್ತು ಅದಕ್ಕೆ ಕೆಲವು ಭೇದಗಳೂ, ಬ್ರಹ್ಮಜ್ಞಾನಪ್ರಕಾರವೂ ಈ ಅಯಿದನೇ ಅಧ್ಯಾಯದ ಲ್ಲಿ ನಿರೂಪಿತವಾಯಿತು. .. - ಇತಿ ಪಂಚಮಾಧ್ಯಾಯ ಸಂಗ್ರಹಕ. ಶ್ರೀಮನ್ನಿಗಮಾನ್ಯ ಮಹಾದೇತಿಕ ರನುಗ್ರಹಿಸಿರುವ ಶ್ರೀಮದ್ಗೀತಾರ್ಥ ಸಂಗ್ರಹದಲ್ಲಿ ಪಂಚಮಾ ಧ್ಯಾಯ ಸಂಗ್ರಹ ಗಾಧೆಯು. =>> <l- ಕಣ್ಳತಾರುಮಮುಯಿರ್‌ಕಾಡುಕುತಲುಪಿ, ಮಣ್ಯರ್ತಪರ್ಡಿಮನಕ್ಕೊಳ್ಳುಂವರಿಕೆಯಕಳು, ಕಣ್ಣರಿಯಾಉಯಿಲೈಕಾಲು,ನಿನ್ಯವುಕಳು, ವುವರೀತುಯಮ್ಮಿರ್ನವರ್ತಮೈನ್ಸನಕ್ಕೇ.12 ಟೀ! ಕರಯೋಗಸ್ಯ ಸಾಕಲ್ಯರು ಎಂಬ ಸಂಗ್ರಹಣೆಕಪಕಾ ರವಾಗಿ ಪಂಚಮಾಧ್ಯಾಯಾದ್ಯಗಳನ್ನೂಂದುಕದಿಂದ ಸಂಗ್ರಹಿಸಿ ಹೇಳುತ್ತಾರೆ. ವಣಿ- ಸುಂದರವಾದ, ತುವ5 - ದ್ವಾರಕಾನಗರಕ್ಕೆ, ಈರ್ಶ- ಪ್ರಭುವಾದ ತಿಕೃಷ್ಯನು, ಕಣ್ಣು - ತಿಳಿದು, ವಿಳಿದಾಂಸುಖವಾಗುವುದು, ಶಾಸ್ತ್ರಮುಖದಿಂದ ಕರಯೋಗಾನುಷ್ಠಾನಹಂಕಾ ರವನ್ನು ತಿಳಿದುಕೊಂಡರೆ ಅನುವಿಸಲು ಸುಕರವಾಗುವುದೆಂದ ವಾ)ಯವು; ಅದರಿಂದ ಕರಯೋಗಕ್ಕೆ ಸಾಕರಂ” ಎಂಬ ಸಂಗ) ಹಾಕಾರ್ಥವು ವಿವೃತವಾಯಿತು, ಕರುಮಂ -ಕರಗವು, 25- ಆತ್ಮಸ್ವರೂಪವನ್ನು, ಕಾಟ್ಟಡುಕುತಲುಂ - ಅವಲೋಕನ ವಂಮಾಡಿಸುವರೆಯನ್ನು, ಯೋಗಯುಕಮುನಿರತ್ನ ನ ಚಿರೇಣಾಧಿಗಚ್ಛತಿ”ಎಂಬದಾಗಿ ದರಿ ತವಾದ ಕರಯೋಗಕ್ಕೆ ಆತ್ಮಾವ ಲೋಕನ ನಿಪ್ಪಾದಕತ್ವವೆಂಬಕ್ಕೆ ನನ್ನಿಂದ ತಾತ್ಸಲ್ಯವು;ಇದರಿಂ ದ ಶೈಲ”ಎಂಬ ಸಂಗ್ರಹಣೆ ಕಪದವುವ್ಯಾಖ್ಯಾತವಾಯಿತು, ಅ ರ್ದಹದಿರ್ಯಿ-ಆ ಯೋಗಪ್ರಕಾರಗಳಲ್ಲಿ ಮಂಡಿ- ಅತ್ಯಂತಾಸಕ್ತನಾಗಿ,